ಲಿ0ಗಸೂಗೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಅಂಗಡಿಯಲಿದ್ದ ಮದ್ಯವನ್ನು ಬಾರ್ ಮಾಲೀಕನ ಮಗನೇ ಕದ್ದ ಪ್ರಸಂಗವೊAದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ. ಹಟ್ಟಿ ಪಟ್ಟಣದ ಹಟ್ಟಿ ಪಟ್ಟಣದಲ್ಲಿರುವ ಕೋಯಿನೂರ್ ಬಾರ್ ಸೀಲ್ ಆಗಿತ್ತು.ಆದರೆ ಬಾರ್...
ದೇವದುರ್ಗ: ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ತಾಲೂಕಿನ ಚಿನ್ನಾನಾಯಕ ತಾಂಡದಲ್ಲಿ ನಡೆದಿದೆ. ಅಂದ ಹಾಗೇ ಪಿಎಸ್ಐ ಎಲ್.ಬಿ.ಅಗ್ನಿ ನೇತೃತ್ವದ ಪೊಲೀಸರ ತಂಡ, ತಾಂಡದಲ್ಲಿ ಕಳ್ಳಭಟ್ಟಿ ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ...
ಸಿಂಧನೂರು: ಲಾಕ್ಡೌನ್ನಿಂದ ಇಡೀ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ರಾಜ್ಯದಲ್ಲಿ ಇಂಥಾ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಹಸಿವಿನಿಂದ ಕೆಲ ಮಂದಿ ಸತ್ತರೇ,ಆಹಾರವಿಲ್ಲದೇ ಸಾವಿರಾರು ಮಂದಿ ಹಸಿವಿನಿಂದ ಬಳಲುತ್ತಿದ್ದು,ರಾಯಚೂರು ಜಿಲ್ಲೆಯಲ್ಲಿ ಈ ವಿಷಯದಲ್ಲಿ ಮೊದಲ ಸ್ಥಾನಕ್ಕೇರುವ...
ಲಿಂಗಸೂಗೂರು : ಕೋವಿಡ್-೧೯ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಆದರೆ ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಬೈಕ್ ಸವಾರರು ಬೀದಿ ಬೀದಿ ಸುತ್ತುತ್ತಿದ್ದಾರೆ. ಹೌದು ರಾಯಚೂರು ಜಿಲ್ಲೆಯ ಲಿಂಗಸೂಗೂರು...
ಲಿಂಗಸುಗೂರು : ಕರೊನಾ ವೈರಸ್ ಎಂಬ ಮಹಾಮಾರಿ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಸಾರ್ವಜನಿಕರು ಭಯದಲ್ಲೇ ಜೀವನ ಸಾಗಿಸುವ ಅನಿವಾರ್ಯ ಎದುರಾಗಿದೆ.ಆದರೆ ಇಲ್ಲೊಂದು ತಂಡ ಬಡವರಿಗೆ ದಿನ ನಿತ್ಯ ೨೦೦ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಹೌದು,ರಾಯಚೂರು ಜಿಲ್ಲೆಯ...
ಲಿಂಗಸೂಗೂರು: ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿರುವ ಲಾಕ್ಡೌನ್ನಿಂದಾಗಿ ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ. ಸದ್ಯ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋನವಾಟ್ಲ ಗ್ರಾಮದಲ್ಲಿ ಕೂಲಿ ಕೆಲಸ ಸಿಗದೇ ಆಹಾರಕ್ಕಾಗಿ ಮಹಿಳೆಯರು ಪರದಾಡುತ್ತಿದ್ದಾರೆ.ಜೊತೆಗೆ ದಿನಗೂಲಿ...
ಸಿಂಧನೂರು : ಕುಡಿಯಲು ನೀರು ತರಲು ಹೋದ ಮೂವರು ಮಕ್ಕಳು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರಾವುಡಕುಂದ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ರಾವುಡಕುಂದ ಗ್ರಾಮದ ವೀರೇಶ್ ಗದುಗಿನವರ್ ಮಕ್ಕಳಾದ ನಾಗರಾಜ...
ಲಿಂಗಸೂಗೂರು: ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಜನರು ಕಂಗಾಲಾಗಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗದೇ ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಕಳೆದೆರಡು ದಿನಗಳಿಂದ ರಾಯಚೂರು ಜಿಲ್ಲೆಯ...
ಸಿಂಧನೂರು: ಕೊರೊನಾ ಎಂಬ ಮಾರಣಾಂತಿಕ ವೈರಸ್ಗೆ ದೇಶ ದೇಶವೇ ಸ್ತಬ್ಧವಾಗಿದೆ. ಸದ್ಯ ಈ ಕೊರೊನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ಅವರೇ ಇಡೀ ದೇಶದ ಲಾಕ್ ಡೌನ್ಗೆ ಕರೆ ಕೊಟ್ಟಿದ್ದಾರೆ. ಆದರೆ ಸಿಂಧನೂರಿನಲ್ಲಿ ಮಾತ್ರ ಅದ್ಯಾಕೋ...
ಸಿಂಧನೂರು: ಇಡೀ ದೇಶ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮಂಗಳಮುಖಿಯರ ಪಾಡು ಹೇಳತೀರಾದಾಗಿದೆ. ಸದ್ಯ ಹೊಟ್ಟೆಪಾಡಿಗಾಗಿ ನಾವೆಲ್ಲಾ ಭಿಕ್ಷಾಟನೆಯ ಮೊರೆಹೋಗಿದ್ದೇವೆ.ಆದರೆ ಇಡೀ ಭಾರತ ಬಂದ್ ಆದ ಕಾರಣ ಇತ್ತ ಭಿಕ್ಷೆಯೂ ಇಲ್ಲ, ಒಪ್ಪೊತ್ತಿನ...