ಕಂಪ್ಲಿ ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ : ತಾಳ್ಮೆ ಇರಲಿ – ಸಚಿವೆ ಜಯಮಾಲಾ..!

ಶಾಸಕ ಗಣೇಶ್ ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಹಿಂದೆ ಗಲಾಟೆಯಾದ ಸಂಧರ್ಭದಲ್ಲಿ ಈಗಲ್​ಟನ್​​ ರೆಸಾರ್ಟ್​ನಲ್ಲಿ ನಾನು ಇರಲಿಲ್ಲ. ನನ್ನ ಏನೂ ಕೇಳ್ಬೇಡಿ. ನಿಮಗೇ ಆತುರ ಅಷ್ಟೇ ಎಂದು ಮಾದ್ಯಮದವರ ವಿರುದ್ದ ಕಿಡಿ ಕಾರಿದರು.

ಉಡುಪಿ: ಕಂಪ್ಲಿ ಶಾಸಕ ಗಣೇಶ್ ಸಿಕ್ಕೆ ಸಿಗುತ್ತಾನೆ ತಾಳ್ಮೆ ಇರಲಿ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯ ಶಾಸಕ  ಆನಂದ್​ ಸಿಂಗ್​ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಂಪ್ಲಿ ಶಾಸಕ ಗಣೇಶ್  ಅವರ ಮೇಲೆ ಕೇಸ್​ ದಾಖಲಾಗಿತ್ತು, ಈ ಮಧ್ಯೆ, ಶಾಸಕ ಗಣೇಶ್ ನಾಪತ್ತೆಯಾಗಿದ್ದಾರೆ. ಹಿಗಾಗಿ ಕಂಪ್ಲಿ ಗಣೇಶ್ ಎಲ್ಲೂ ಹೋಗಲ್ಲ ಸಿಕ್ಕೆ ಸಿಗುತ್ತಾರೆ ಎಂದರು.

Please follow and like us:

Related posts

Leave a Comment