ರೋಗಿಯನ್ನು ಕ್ವಾರೆಂಟೈನ್‌ನಲ್ಲಿಟ್ಟುಕೊಳ್ಳದೇ ಬೀದಿಗೆ ಬಿಟ್ಟ ವೈದ್ಯಕೀಯ ಸಿಬ್ಬಂದಿ..!

ಆನೇಕಲ್(ಬೆಂ.ನಗರ): ಕ್ವಾರೆಂಟೈನ್ ಮುಗಿಸಿ ಬಂದವರನ್ನು ಮನೆಯ ಓನರ್‌ರೊಬ್ಬರು ಮನೆಗೆ ಸೇರಿಸದ ಘಟನೆ ಬೆಂಗಳೂರಿನ ಹೊಂಗಸ0ದ್ರದಲ್ಲಿ ನಡೆದಿದೆ.
ಅಂದ ಹಾಗೇ ಕೊರೊನಾ ಪಾಸಿಟಿವ್ ರೋಗಿಯನ್ನು (ನಂಬರ್-೪೧೯) ೨೮ ದಿನಗಳ ಕಾಲ ಕ್ವಾರೆಂಟೈನ್‌ನಲ್ಲಿ ಇಟ್ಟುಕೊಳ್ಳದೇ ವೈದ್ಯಕೀಯ ಸಿಬ್ಬಂದಿ ಹೊಂಗಸAದ್ರಗೆ ಆತನನ್ನು ಬಿಟ್ಟು ಹೋಗಿದ್ದಾರೆ.ಆದರೆ ಇದೀಗ ಆತನ ಮನೆಯ ಓನರ್ ರೋಗಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ನಿರಾಕರಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕಳೆದ ೨೨ ರಂದು ಬಿಹಾರ ಮೂಲದವರು ದಾಖಲಾಗಿದ್ದರು.ಸದ್ಯ ೪ ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆನ್ನಲಾಗಿದೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment