ಶಹಾಪುರದಲ್ಲಿ ಮೂರು ಕೊರೊನಾ ಕೇಸ್..

ಶಹಾಪುರ(ಯಾದಗಿರಿ): ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಮೂರು ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.
ಈ ಮೂರು ಜನರ ಟ್ರಾವೆಲ್ ಹಿಸ್ಟರಿ ತೆಗೆದು ನೋಡಿದಾಗ ಮುಂಬಯಿಯಿAದ ಬಂದಿರುವ ಕಾರ್ಮಿಕರಾಗಿದ್ದು,ಇವರನ್ನು ಕಿತ್ತೂರು ಕಿರಾಣಿ ಚನ್ನಮ್ಮ ಸೂಲ್ಕ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಮೂರು ಜನರಿಗೆ ತಪಾಸಣೆ ನಡೆಸಿದಾಗ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಕುರ್ಮಾರಾವ್ ತಿಳಿಸಿದ್ದಾರೆ.
ಪಿ-೧೧೩೯,೧೧೪೦,೧೧೪೧ ಸೋಂಕಿತರಿಗೆ ಯಾವುದೇ ರೀತಿಯಿಂದ ತೊಂದರೆಯಾಗದೆ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಸದ್ಯ ಇವರನ್ನು ಯಾದಗಿರಿಯ ಕೊವೀಡ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ(ಯಾದಗಿರಿ)

Please follow and like us:

Related posts

Leave a Comment