ಬಡವರಿಗೆ ದಿನಸಿ ಕಿಟ್ ವಿತರಣೆ..

ಇಂಡಿ(ವಿಜಯಪುರ): ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂಡಿ ಪಟ್ಟಣದ ಬಡವರಿಗೆ ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದಂತಾಗಿದೆ.
ಸದ್ಯ ಇಂತಹ ಬಡವರ ನೆರವಿಗೆ ಇದೀಗ ಇಂಡಿ ಪಟ್ಟಣದ ವಾರ್ಡ್ ನಂ.೧೪ರ ಸದಸ್ಯ ಮುಸ್ತಾಕ್ ಅಹಮದ್ ಧಾವಿಸಿದ್ದಾರೆ.
ಅಂದ ಹಾಗೇ ಲಕ್ಷ್ಯಾಂತರ ಮೌಲ್ಯದ ಹನ್ನೊಂದು ನೂರಕ್ಕು ಹೆಚ್ಚಿನ ದಿನಸಿ ಕಿಟ್ ತಯಾರು ಮಾಡಿ ಪ್ರತಿ ವಾರ್ಡಿನ ಬಡ ಜನರಿಗೆ ವಿತರಿಸಿದ್ದಾರೆ.ಸದ್ಯ ಇವರ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment