ಮಳೆ ತಂದ ಅವಾಂತರ..ರೈತರು ಕಂಗಾಲು..!

ಲಿಂಗಸೂಗೂರು: ಕಳೆದ ಮೂರು ದಿನಗಳಿಂದ ಲಿಂಗಸೂಗೂರಿನಲ್ಲಿ ಬಿಡದೆ ಮಳೆ ಸುರಿಯುತ್ತಿದ್ದು, ಮೊದಲ ಮಳೆಗೆ ರೈತರು ಕಂಗಾಲಾಗಿದ್ದಾರೆ. ಜಮೀನಿನಲ್ಲಿ ತೊಗರಿ , ಸಜ್ಜೆ ಮತ್ತು ಹತ್ತಿ ಬೆಳೆಗಳನ್ನು ನಾಟಿ ಮಾಡಿದ್ದು ಈಗ ಬೆಳೆಗಳು ಹಾಳಾಗುವ ಆತಂಕದಲ್ಲಿದ್ದಾರೆ.. .ಬಿತ್ತನೆ ಮಾಡಿದ್ದ ಜಮೀನಿನಲ್ಲಿ ಈಗಾಗಲೇ ಗೇಣುದ್ಧ ಬೆಳೆಬಂದಿದ್ದು, ಉತ್ತಮ ಇಳುವರಿ ಇದ್ದ ಹೊಲಗಳಲ್ಲಿ ಕಳೆಯಿಂದ ಬೆಳೆಯ ಇಳುವರಿಗೆ ಪೆಟ್ಟು ಬಿದ್ದಿದ್ದು,ಮಳೆಯಿಂದಾಗಿ ಬೆಳೆಯ ತುಂಬೆಲ್ಲಾ ಕಳೆ ಬೆಳೆದುಕೊಂಡಿದೆ. ಮಳೆ ಬೀಡದ ಕಾರಣ ಕಳೆತೆಗೆಯಲಾಗದೇ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ರೈತರು ಪರದಾಡುವಂತಹ ಪರಿಸ್ಥೀತಿ ಎದುರಾಗಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ಸ್ ಟಿವಿ ಲಿಂಗಸೂಗೂರು..

Please follow and like us:

Related posts

Leave a Comment