ಬಹಿರ್ದೇಸೆಗೆ ತೆರಳಿದ್ದ ಮಹಿಳೆ ಶವವಾಗಿ ಪತ್ತೆ..!

ವಿಜಯಪುರ: ಸಂಶಾಸ್ಪದ ರೀತಿಯಲ್ಲಿ 4೦ ವರ್ಷದ ಶಕುಂತಲಾ ಉರ್ಪ ಸುಕುಮಾರಿ ಎಂಬಾ ಮಹಿಳೆಯ ಶವ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಪತ್ತೆಯಾಗಿದೆ. ಗುರುವಾರ ರಾತ್ರಿ 8 ಘಂಟೆಗೆ ಮಹಿಳೆ ಗ್ರಾಮದ ಹೊರವಲಯದ ತೋಟದಲ್ಲಿ ಬಹಿರ್ದೆಸೆಗೆ ತೆರಳಿದ್ದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಇಂಡಿ ಗ್ರಾಮಿಣ ಪೋಲಿಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿದ್ದು ಪರೀಶಿಲನೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ- ಶಂಕರಲಿಂಗಾ ಎಕ್ಸ್ ಪ್ರೆಸ್ ಟಿವಿ ವಿಜಯಪುರ

Please follow and like us:

Related posts

Leave a Comment