ಅಬ್ಬರದ ಮಳೆಗೆ ನಲುಗಿದ ಆಳಂದ, ಚಿಂಚೋಳಿ ತಾಲೂಕು..!

ಕಲಬುರಗಿ. ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಇಡಿ ಸುರಿದ ಮಳೆ ಆರ್ಭಟಕ್ಕೆ ತಾಲೂಕಿನ ಸೇತುವೆಗಳು ಮುಳುಗಿ ಸಂಚಾರ ಕಡಿತಗೊಂಡಿವೆ. ಆಳಂದ ತಾಲೂಕಿನ ಮಾದನಹಿಪ್ಪರಗಾ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ಮಳೆಯಿಂದಾಗಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಮನೆಗಳಿಗೂ ನೀರು ನುಗ್ಗಿ ಜನರುಯ ಪರದಾಡುವಂತಾಗಿದೆ. ಮಳೆಯ ಅವಾಂತಾರದಿಂದ ಜನಜೀವನ ಸಂಪೂರ್ಣವಾಗಿ ಅಸ್ಥವೆಸ್ಥಗೊಂಡಿದ್ದು, ಕಲಬುರಗಿ ಜಿಲ್ಲೆಯಾದ್ಯಾಂತ ರೆಡ್ ಅಲರ್ಟ್ ಘೋಸಿಸಿದ್ದು ಜನರು ಸುರಕ್ಷಿತವಾಗಿ ಮನೆಯಲ್ಲೇ ಇರುವಂತೆ ಸೂಚಿಲಾಗಿದೆ.

ವರದಿ-ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್. ಟಿವಿ ಆಳಂದ

Please follow and like us:

Related posts

Leave a Comment