ಮಳೆಯಿಂದಾಗಿ ಹೊಲದಲ್ಲೇ ಸಿಲುಕಿರುವ ಗ್ರಾಮಸ್ಥರು..!

ಸಿಂದಗಿ: ಜೀಲ್ಲೆಯಾದ್ಯಂತ ಮಳೆ ಸುರಿಯುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ 42.4 ಮಳೆ ಸುರಿದ ಹಿನ್ನೆಲೆ ಬೂದಿಹಾಳ ಪಿ ಎಚ್ ಗ್ರಾಮದ ಹಳ್ಳಾದಾಚ್ಚೆ ಹೊಲಕ್ಕೆ ಹೊದಾಗ ಗ್ರಾಮಸ್ಥರು ಹೊಲದಲ್ಲೆ ಸಿಲುಕಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಿಮಿಸಿದ ತಾಲೂಕ ಆಡಳಿತ ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ್ ದಾಸರ ನೇತೃತ್ವದಲ್ಲಿ ಅಗ್ನಿಶಾಮಕದಳ ಸಹಯೊಗದೊಂದಿಗೆ ಹೊಲದಲ್ಲಿ ಸಿಲುಕಿಕೊಂಡ ಸಂತ್ರಸ್ಥರನ್ನ ರಕ್ಷಿಸಿ ಗ್ರಾಮಕ್ಕೆ ತರುವ ಕಾರ್ಯಚಣೆಯಲ್ಲಿ ಯಶಸ್ವಿಯಾಗಿದ್ದಾರೆ. ಸ್ವಯಂ ಸೇವಕರಂತೆ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಪೀಲ್ಡಿಗಿಳಿದು 3 ಜನ ಗ್ರಾಮಸ್ಥರು ಹಾಗೂ ನಾಲ್ಕೈದು ಜಾನುವಾರಗಳನ್ನ ರಕ್ಷೀಸಿ ತಾಲೂಕಿನ ಜನತೆಯ ಅಚ್ಚು ಮೇಚ್ಚಿನ ಅಧಿಕಾಯಾಗಿದ್ದಾರೆ ಇತ್ತ ತಾಲೂಕಿನ ಜನರು ಧಕ್ಷ ಪ್ರಮಾಣಿಕತ್ತೆಗೆ ಹೆಸರುವಾಸಿ ನಮ್ಮ ಸಿಂದಗಿ ತಹಶೀಲ್ದಾರ ಸಂಜುಕುಮಾರ ದಾಸರ ಎಂದು ಹರ್ಷವ್ಯಕ್ತ ಪಡಿಸ್ತಿದ್ದಾರೆ.

ವರದಿ-ಅಂಬರೀಶ್ ಸುಣಗಾರ ಎಕ್ಸ್ ಪ್ರೆಸ್ ಟಿವಿ ಸಿಂದಗಿ

Please follow and like us:

Related posts

Leave a Comment