ಸಿಂಧನೂರು: ಕೊರೊನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಸೂಚನೆಯನ್ನು ಪಾಲಿಸುವಲ್ಲಿ ಸ್ವತಃ ರಾಜ್ಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿಫಲರಾಗಿದ್ದಾರೆ. ಅಂದ ಹಾಗೇ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮಾಸ್ಕ್...
ಹುಬ್ಬಳ್ಳಿ:ಕೊರೊನಾ ತಡೆಯಲು ರಾಜ್ಯ ಸರ್ಕಾರ ಹತ್ತು ಹಲವು ಕ್ರಮ ಕೈಗೊಳ್ಳುತ್ತಿದೆ. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ(ವೈಐ)ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ)ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ಕಳೆಯುವ...
ಅರಕಲಗೂಡು: ಇದು ನಿಜಕ್ಕೂ ದುರಂತ..ಯಾಕ0ದ್ರೆ ಲಾಕ್ ಡೌನ್ನಿಂದಾಗಿ ಆಹಾರವಿಲ್ಲದೆ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಇತ್ತೀಚಿಗಷ್ಟೆ ರಾಜ್ಯದ ೪-೫ ಕಡೆ ಆಹಾರವಿಲ್ಲದೆ ಹಸಿವಿನಿಂದ ಬಳಲಿ ಇಬ್ಬರು ಸಾವು ಕಂಡಿದ್ದ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಇದೀಗ...
ಹುಬ್ಬಳ್ಳಿ:ಭಿಕ್ಷಾಟನೆಯನ್ನು ನಂಬಿ ಜೀವನ ಸಾಗಿಸುವ ತೃತೀಯ ಲಿಂಗಿಗಳ ಕಷ್ಟಕ್ಕೆ ತಾಲೂಕಾಡಳಿತ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದೆ. ಸದ್ಯ ಲಾಕ್ಡೌನ್ನಿಂದಾಗಿ ಹಳೇ ಹುಬ್ಬಳ್ಳಿಯ ಹೆಗ್ಗೇರಿ ಕಾಲೋನಿಯಲ್ಲಿ ವಾಸವಿರುವ ೧೨ ಜನ ತೃತೀಯ ಲಿಂಗದವರು ತಮ್ಮ ಉಪ ಜೀವನ...
ಆನೇಕಲ್: ಇಂಟರ್ನೆಟ್ ಪ್ರೊವೈಡರ್ ಅಂಡ್ ಗ್ಯಾಂಗ್ ಪಿಜಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೋವಿಂದ ಶೆಟ್ಟಿ ಪಾಳ್ಯದಲ್ಲಿರಯವ ಕ್ವೀನ್ಸ್ ಲಾಂಜ್ ಪಿಜಿ ಬಳಿ ನಡೆದಿದೆ. ಅಂದ ಹಾಗೇ ಕಳೆದ...
ಲಿಂಗಸೂಗೂರು: ಬಾಗಲಕೋಟೆಯಲ್ಲಿ ಕೊರನಾದಿಂದ ಸಾವಿಗೀಡಾಗಿದ್ದ ವೃದ್ಧನ ಮಗನ ಜೊತೆ ಟ್ರಾವೆಲ್ ಮಾಡಿದ್ದ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಇಬ್ಬರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಅಂದ ಹಾಗೇ ಬೆಂಗಳೂರಿನಿAದ ಬಾಗಲಕೋಟೆ ಮಾರ್ಗವಾಗಿ ಓರ್ವ ಯುವತಿ ಹಾಗೂ ಇನ್ನೊಬ್ಬ ಯುವಕ...
ತುಮಕೂರು : ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಶ್ರೀ ಸಿದ್ದಗಂಗಾಮಠದಿ0ದ 25 ಲಕ್ಷ ರೂ ಹಾಗೂ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಿ0ದ 25 ಲಕ್ಷ ರೂಗಳ ಡಿಡಿಗಳನ್ನು (ಒಟ್ಟು 50.ಲಕ್ಷ ರೂ) ಸಿದ್ಧಗಂಗಾಮಠದ ಶ್ರೀಸಿದ್ಧಲಿಂಗಸ್ವಾಮೀಜಿ...
ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಉಚ್ಚಂಗಮ್ಮನ ಜಾತ್ರೆಗೆ ಬಂದ ಕೋಲಾರದ ಸುಮಾರು ೩೦ಕ್ಕಿಂತ ಹೆಚ್ಚು ಜನರು ಊಟ ವಸತಿ ಇಲ್ಲದೆ ನಡೆಸಿದ ಪರದಾಟಕ್ಕೆ ಕೊನೆಗೆ ತೆರೆ ಬಿದ್ದಿದೆ. ಸದ್ಯ ಕೋಲಾರದಿಂದ ಬಂದ ಈ ೩೦ ಮಂದಿ...
ಹುಣುಸೂರು: ತಾಲೂಕಿನ ಸವಿತಾ ಸಮಾಜದ ಕಾರ್ಮಿಕರು, ಟೈಲರ್ ವೃತ್ತಿಯಲ್ಲಿರುವರಿಗೆ ಶೀಘ್ರವಾಗಿ ಸವಲತ್ತುಗಳನ್ನು ನೀಡಬೇಕು ಅಂತ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸ್ಥಳೀಯ ಶಾಸಕ ತಿಳಿಸಿದ್ದಾರೆ. ಅಂದ ಹಾಗೇ ಇಲ್ಲಿನ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರಿಗೆ, ಪತ್ರಿಕೆ...
ಧಾರವಾಡ: ಡೆಡ್ಲಿ ಕೊರೊನಾದಿಂದಾಗಿ ಇಡೀ ರಾಷ್ಟ್ರವೇ ಲಾಕ್ಡೌನ್ ಆದ ಹಿನ್ನಲೆಯಲ್ಲಿ ಕೆಲ ಜನರು ತಮ್ಮ ಸ್ಥಳಕ್ಕೆ ಹೋಗದೆ ಸಿಲುಕಿಕೊಂಡಿದ್ದಾರೆ. ಇದೇ ರೀತಿ ಲಾರಿ ಚಾಲಕರು ಪಾಡು ಕೂಡ ಹೇಳತೀರದಾಗಿದೆ. ಆದ್ರೆ ಇಲ್ಲೊಬ್ಬ ಮಹಿಳಾ ಪೊಲೀಸ್ ಅಧಿಕಾರಿ...