ಚಿತ್ರದುರ್ಗ. ಡಿ.25: ಕೆಳಗೋಟೆಯ ಚರ್ಚ್ ಬಡಾವಣೆಯ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್ ಚರ್ಚ್ ಹಾಗೂ ಇನ್ನಿತರ ಜಿಲ್ಲೆಯ ಸುಮಾರು ನೂರ ಐವತ್ತಕ್ಕೂ ಹೆಚ್ಚು ಚರ್ಚುಗಳಲ್ಲಿ ಸಡಗರದಿಂದ ಕ್ರಿಸ್ಮಸ್ ಆಚರಣೆ ನಡೆಸಲಾಗುತ್ತಿದೆ. ಎಲ್ಲ ಚರ್ಚ್ ಗಳಲ್ಲಿ ಸಂಭ್ರಮ ಮನೆ...
ಬೆಂಗಳೂರು ಡಿ.24: ಬೆಂಗಳೂರು ಉತ್ತರ ತಾಲ್ಲೂಕಿನ ಅವೇರಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ವತಿಯಿಂದ ಕ್ಯಾಲೆಂಡರ್ ವಿತರಣೆ ಮಾಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಚೇತನ್ ಗೌಡ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ದಿನಾಂಕ 08/02/2019 ಮತ್ತು 09/02/2019 ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆ ಪ್ರಯುಕ್ತ ಶ್ರೀ ಮಠದ ಸ್ವಾಮೀಜಿಗಳಾದ ಪ್ರಸನ್ನಾನಂದರವರು ಆಹ್ವಾನ ಪತ್ರಿಕೆಯನು ಬಿಡುಗಡೆ ಮಾಡಿದ ಸಂದರ್ಭ.
ಚಿಂತಾಮಣಿ::ಡಿ:24: ತಾ.ಪ.ಪಂಚಾಯತ್ ಅದ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಜಿ ಶಾಸಕರಾದ ಎಂ ಸಿ ಸುಧಾಕರ್ ಬಣದ ಉಲವಾಡಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಶ್ರೀಮತಿ ಕವಿತ ಮಂಜುನಾಥ್ ರೆಡ್ಡಿ ರವರು ಅವಿರೊದವಾಗಿ ಆಯ್ಕೆಯಾದರು. ಈ...
ಬೆಂಗಳೂರು ನಲ್ಲಿ ಹೊಸ ವರ್ಷಾಚರಣೆ ಗೆ ಅನುಮತಿನೀಡಬಾರದೆಂದು ಹಿಂದೂ ಸಂಘಟನೆ ಯೊಂದು ಪೋಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆಂದು ಸಮಾಚಾರವಿದೆ….ಹೊಸ ವರ್ಷದ ಆರಂಭದಲ್ಲಿ ಅಹಿತರ ಘಟನೆಗಳು ನಡೆಯಬಾರದು ಎನ್ನುವ ಹಿತದ್ರೃಷ್ಟಿ ಯಿಂದ ಮತ್ತು ಬೆಂಗಳೂರಿನಲ್ಲಿ ಅತಿ ಹೆಚ್ಚು...
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಹಳೆನಗರ ರಾಜಬೀದಿ ಹಾಗು ಕಿತ್ತೂರು ರಾಣಿ ಚನ್ನಮ್ಮ ರಸ್ತೆಗಳಿಗೆ ಟಾರ್ ಹಾಕಿಸುವ ಕಾರ್ಯಕ್ಕೆ ಚಾಲನೆ…. ನಾಲ್ಕನೆ ವಾರ್ಡಿನ ನಗರಸಭೆ ಸದಸ್ಯರಾದ.KCN.ರಾಜು.ರವರು ಹಾಗು ಮುಖಂಡರುಗಳ ನೆತ್ರೃತ್ವದಲ್ಲಿ ಢಾಂಬರೀಕರಣ ಕಾರ್ಯಕ್ಕೆ ಚಾಲನೆ……
ಡಿಸೆಂಬರ್:೨೪- ಯಲಹಂಕ ಉಪ ನಗರದ 4 ನೇ ವಾರ್ಡಿನ LIG 3ನೇ ಹಂತಕ್ಕೆ ಯಲಹಂಕ ವಿಧಾನಸಭಾ ಜೆಡಿಎಸ್ ಅಧ್ಯಕ್ಷರಾದ ಶ್ರೀಮತಿ ಕವಿತಾ ರೆಡ್ಡಿರವರು ಭೇಟಿನೀಡಿದರು. ಅಲ್ಲಿಯ ಸ್ಥಳಿಯ ನಿವಾಸಿಗಳು ತಮ್ಮ ಸಮಸ್ಯೆಗಳಾದ ರಾಜಕಾಲುವೆ ಕಾಮಗಾರಿ ಅಪೂರ್ಣ...
ಪೆಟ್ರೋಲ್ ಬೆಲೆ ಗಗನಕ್ಕೆ ಏರಿ ಇದೀಗ ಕಡಿಮೆಯಾಗುತ್ತಿದ್ದು, ತೆರಿಗೆ ಹಾಗೂ ಡೀಲರ್ಶಿಪ್ ಕಮಿಷನ್ ಕಡಿತಗೊಳಿಸಿದರೆ ಕೇವಲ 34 ರೂ.ಗಳಿಗೆ ಸಿಗಲಿದೆ ಎಂದು ಕೇಂದ್ರ ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಹಣಕಾಸು ರಾಜ್ಯ ಖಾತೆ ಸಚಿವ ಶಿವ್...
ಪುಣೆ[ಡಿ.23]: ಗೆದ್ದಾಗ ಬೀಗುವವರು ಸೋಲಿನ ಹೊಣೆಯನ್ನೂ ಹೊರಬೇಕು ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ, ತಮ್ಮ ಪಕ್ಷದ ಹಿರಿಯ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಇತ್ತೀಚಿನ...
ಬಳ್ಳಾರಿ, ಡಿ:22, ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ NRI ಕೋಟಾ ಹಾಗು ಶುಲ್ಕ ಹೆಚ್ಚಳ ಮಾಡಲು ಮುಂದಾದ ಸರ್ಕಾರದ ನೀತಿಯನ್ನು ಖಂಡಿಸಿ ಗಡಿಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಮೆರವಣಿಗೆಯಲ್ಲಿ...