ಬಳ್ಳಾರಿ:ಡಿಸೆಂಬರ್:೨೧: ಬಳ್ಳಾರಿ ಜಿಲ್ಲೆಯ ದರೋಜಿ ಸೋಮಲಾಪುರ ಗ್ರಾಮದ ಸಮೀಪದಲ್ಲಿ ಚಿರತೆ ಬೋನಿಗೆ ಬಿದ್ದಿದೆ, ಹಲವಾರು ದಿನಗಳ ಹಿಂದೆ ಚಿರತೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ೧೦ ವರ್ಷದ ಹುಡುಗನನ್ನು ಕೂಡ ಈ ಚಿರತೆ ಬಲಿತೆಗೆದುಕೊಂಡಿತ್ತು. ಇದರಿಂದ ಸುತ್ತಮುತ್ತಲ ಗ್ರಾಮಸ್ಥರುಗಳು...
ಚಿಕ್ಕಬಳ್ಳಾಪುರ :(ಚೇಳೂರು ) ಮನಸ್ಸಿನಿಂದ ಸೇವೆ ಮಾಡುವ ಮನೋಭಾವ ಇದ್ದರೆ ಹೇಗೆ ಸಮಾಜಮುಖಿ ಕೆಲಸ ಮಾಡುಬಹುದು ಎನ್ನುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರಿನ ಮದರ್ ತೆರೇಸ ಅನಾಥಶ್ರಮದ ಭಾರತಿ ಎಂಬ ಯುವತಿ ಸಾಕ್ಷಿಯಾಗಿದ್ದಾರೆ. ಮದುವೆಯನ್ನು...
ಚಿತ್ರದುರ್ಗ: ಡಿಸೆಂಬರ್೧೯ ಬಡಾವಣೆ ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸ ಮಾಸಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಸಿಬ್ಬಂದಿಗಳು...
ವಿಸ್ಮಯ ಮಾಧ್ಯಮ ವೆಬ್ಪೋರ್ಟಲ್ನ ವಿಶೇಷ ಕಾರ್ಯಕ್ರಮದ ಮೊದಲನೇ ಸಂಚಿಕೆಯಲ್ಲಿ ಉಮಾನಾರಾಯಣ್ ಅವರ ಜೊತೆ ಮಾತುಕತೆ ವಿಸ್ಮಯ ಮಾಧ್ಯಮ ವೆಬ್ಸೈಟ್ನಲ್ಲಿ ಲಭ್ಯ
ಶ್ರೀಹರಿಕೋಟಾ, ಡಿಸೆಂಬರ್ 19: ಬಾಹ್ಯಾಕಾಶ ಲೋಕದಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಇಸ್ರೋ, ತನ್ನ ಹಿರಿಮೆಗೆ ಮತ್ತೊಂದು ಕಿರೀಟ ಅಂಟಿಸಿಕೊಂಡಿದೆ. ಸೇನಾ ಸಂವಹನ ಉಪಗ್ರಹ ಜಿಸ್ಯಾಟ್- 7ಎ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನೆಲೆಯಿಂದ ಬುಧವಾರ ಮಧ್ಯಾಹ್ನ...
ಕೋಲಾರ,ಡಿ.19: ಬಹುನಿರೀಕ್ಷೆ ಹುಟ್ಟಿಸಿರುವ ಕೆ.ಜಿ.ಎಫ್. ಚಿತ್ರ ಬಿಡುಗಡೆಗೆ ಕೇವಲ 2 ದಿನಗಳು ಮಾತ್ರ ಬಾಕಿ ಇವೆ.. ಯಶ್ ಈಗಾಗಲೇ ಭಾರೀ ಪ್ರಚಾರ ಎಲ್ಲೆಡೆ ಮಾಡಿದ್ದಾರೆ.. ಇನ್ನು ಕೆಜಿಎಫ್ ತನ್ನ ನಾಡಿನಲ್ಲೇ ಬಿಡುಗಡೆಯಾಗುತ್ತಿಲ್ಲ.. ಇದು ಬಹಳ ನಿರಾಶದಾಯಕ ಸಂಗತಿಯಾಗಿದೆ…...
ಬೆಂಗಳೂರು.ಡಿ.19 : ಆಗಾಗ ಸಿನಿಮಾ ಬಿಟ್ಟು ಬೇರೆ ವಿಚಾರಗಳಿಗಾಗಿ ಸುದ್ದಿ ಸದ್ದು ಮಾಡುವ ಹುಚ್ಚ ವೆಂಕಟ್, ಇದೀಗ ತಮ್ಮ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಇಷ್ಟು ದಿನ ಲಾಂಗು ಮಚ್ಚು ಹಿಡಿಯುವ ಪಾತ್ರಗಳನ್ನು ಮಾಡಿರುವ ಅವರು ಇದೀಗ ಸಂಪೂರ್ಣ...
ಮುಂಬೈ, ಡಿ.19: ಬಾಲಿವುಡ್ ನಟಿ ಸೋನಂ ಕಪೂರ್ ಅವರಿಗೆ ಪ್ರಾಣಿ ಪ್ರಿಯ ಸಂಸ್ಥೆ ಪೇಟಾ 2018ರ ಶ್ರೇಷ್ಠ ವ್ಯಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಾಣಿಪ್ರಿಯರಾಗಿರುವ ಸೋನಂ ಅವರು ಯಾವುದೇ ರೀತಿಯ ಪ್ರಾಣಿಚರ್ಮದಿಂದ ತಯಾರಾಗಿರುವ ವ್ಯಾನಿಟಿ ಬ್ಯಾಗ್ ...
ಇಂಫಾಲ, ಡಿಸೆಂಬರ್ 19: ಬಿಜೆಪಿ ಸರ್ಕಾರವನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಮಣಿಪುರದ ಸುದ್ದಿವಾಹಿನಿಯ ಪತ್ರಕರ್ತನಿಗೆ ರಾಷ್ಟ್ರೀಯ ಭದ್ರತೆ ಕಾಯ್ದೆಯ ಅಡಿಯಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ. ಮಣಿಪುರದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ...
ಬೆಂಗಳೂರು, ಡಿಸೆಂಬರ್ 19 : ಕರ್ನಾಟಕ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ ನೇಮಕಾತಿಗಾಗಿ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನ...