ಚಿಕ್ಕನಾಯಕನಹಳ್ಳಿ(ತುಮಕೂರು):ಲಾಕ್ಡೌನ್ ಪರಿಸ್ಥಿತಿಯಿಂದಾಗಿ ಸಾರಿಗೆ ವ್ಯವಸ್ಥೆಯಲ್ಲಿ ಏರುಪೇರಾಗಿ ಹಣ್ಣು-ತರಕಾರಿ ಬೆಳೆದ ರೈತರು ತಮ್ಮ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರಲು ಸಾಧ್ಯವಾಗದೆ ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬುಕ್ಕಾಪಟ್ಟಣದ ಬಂಗಾರಿಹಟ್ಟಿಯ ಕೃಷಿಕ ತಮ್ಮಣ್ಣ...
ಶಿರಾ(ತುಮಕೂರು): ಕೊರೊನಾ ವೈರಸ್ ಮುಕ್ತ ಭಾರತ ನಿರ್ಮಾಣಕ್ಕೆ ವೈದ್ಯರು, ಪೊಲೀಸರು, ವಿಜ್ಞಾನಿಗಳು ಸೇರಿದಂತೆ ಹಲವು ಮಂದಿ ಹಗಳಿರುಳು ಶ್ರಮಿಸ್ತಿದ್ದಾರೆ.ಇಂತ ಸಂಕಷ್ಟದ ಪರಿಸ್ಥಿತಿಯಲ್ಲೂ ಹಸಿದವರಿಗೆ ಅನ್ನ ನೀಡಲು ಸಾಕಷ್ಟು ಜನ ಬೀದಿಗಿಳಿದಿದ್ದಾರೆ. ಅಂತಹ ಕೊರೊನಾ ವಾರಿರ್ಸ್ಗೆ ಎಲ್ಲರೂ...
ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ ೧೦ ರಲ್ಲಿ ಪಿಎಚ್ ಕಾಲೋನಿಯನ್ನ ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಪಿ ಎಚ್ ಕಾಲೋನಿ ೧೨ ನೇ ಮುಖ್ಯರಸ್ತೆಯಲ್ಲಿರುವ ನಿಮ್ರಾ ಮಸೀದಿ ದಾರುಲ್ ಉಲೂಮ್ ಸಿದ್ದೀಬಿಯಾ ಮಸ್ಜಿದ್...
ಶಿರಾ(ತುಮಕೂರು):ಶಿರಾ ನಗರದ ಬೇಗಂ ಮೊಹಲ್ಲಾದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಮನೆಯ ಸುತ್ತಮುತ್ತಲಿನ ೧೦೦ ಮೀಟರ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಸೀಲ್ಡೌನ್ ಮಾಡಲಾಗಿದ್ದ ಪ್ರದೇಶಕ್ಕೆ ಇಂದು ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...
ತಿಪಟೂರು(ತುಮಕೂರು):ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರಿನ ಎಪಿಎಂಸಿಯಲ್ಲಿ ದಿನನಿತ್ಯ ಮಹಿಳೆಯರು ಮತ್ತು ಮಕ್ಕಳು ಉಚಿತವಾಗಿ ದಿನಸಿ ಸಿಗಬಹುದೇನೋ ಎಂದು ಬೆಳಗಿನ ಜಾವವೇ ಆಗಮಿಸಿ ಕಾಯ್ದು ನಿರಾಸೆಯಿಂದ ಬರಿಗೈನಲ್ಲಿ ಮನೆಗೆ ಮರಳುತ್ತಿದ್ದು ಮರುಕಹುಟ್ಟಿಸುವಂತಿದೆ. ಲಾಕ್ಡೌನ್...
ಶಿರಾ(ತುಮಕೂರು): ಶಿರಾ ತಾಲೂಕಿನ ಬುಕ್ಕಾ ಪಟ್ಟಣ ಹೋಬಳಿಯ ಜಾನಕಲ್ ಗ್ರಾಮದ ಕೆರೆ ಅಂಗಳದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಜೂಜುಕೋರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಜೂಜು ಅಡ್ಡೆ ಮೇಲೆ ದಾಳಿ ಮಾಡಿದ...
ಶಿರಾ(ತುಮಕೂರು): ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಹಾಗೂ ಹನಿ ನೀರಾವರಿ ಸಮಗ್ರಿ ಬೆಂಕಿಗಾಹುತಿಯಾದ ಘಟನೆ ಶಿರಾ ತಾಲೂಕಿನ ಮಾಗೋಡು ಬಳಿ ನಡೆದಿದೆ. ಗ್ರಾಮದ ಈರಣ್ಣ ಎಂಬುವವರ ತೋಟದಲ್ಲೇ ಈ ಬೆಂಕಿ...
ಶಿರಾ(ತುಮಕೂರು): ಕೊರೊನಾದಿಂದ ಇಡೀ ದೇಶವೇ ಭಯಭೀತವಾಗಿದ್ದು , ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ತುಮಕೂರು ಜಿಲ್ಲೆಯ ಶಿರಾ ತಹಶೀಲ್ದಾರ್ ತಮ್ಮ ಕುಟುಂಬದವರಿAದ ದೂರ ಉಳಿದು ಜನರ ಆರೋಗ್ಯ ಕಾಪಾಡುವ ಕೆಲಸ...
ಶಿರಾ(ತುಮಕೂರು): ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದಾಗಿ ಶಿರಾ ತಾಲ್ಲೂಕು ಮಾರಮಗೆರೆಯ ಜೋಗಿ ಜೋಪಡಿ ಬಳಿ ಬೀದಿಯಲ್ಲಿನ ಕುಟುಂಬವೊAದು ಹರಿಯುತ್ತಿರುವ ಚರಂಡಿ ನೀರಿನ ಮಧ್ಯದಲ್ಲೇ ಕುಡಿಯುವ ನೀರನ್ನು ಪಡೆಯುತ್ತಿದೆ. ಸದ್ಯ ಜೋಗಿ ಜೋಪರ ಪಟ್ಟಿಯಲ್ಲಿ ಬೀದಿಗಳಲ್ಲಿ ಸಣ್ಣಪುಟ್ಟ ಜವಳಿ...
ಪಾವಗಡ(ತುಮಕೂರು): ಪಟ್ಟಣದ ಪುರಸಭೆ ಅವರಣದಲ್ಲಿ ಸುಮಾರು ಆರು ಸಾವಿರ ನಿರ್ಗತಿಕರ ಕುಟುಂಬ ಸದಸ್ಯರಿಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಮಣಪ್ಪ ದಿನಸಿ ಕಿಟ್ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಲಾಕ್ಡೌನ್ ಹಿನ್ನೆಲೆಯಲ್ಲಿ ಕೂಲಿ...