ತುಮಕೂರು : ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂನ ಬೆಂಬಲಿಗರಾದ ವಿರುದ್ಧ ಸ್ವಯಂ ಪ್ರೇರಿತರಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅAದ ಹಾಗೇ ಮಸಾಲೆ ಜಯರಾಂ...
ತುಮಕೂರು:ಅಜ್ಜಿಗೆ ಅರಿವೇ ಚಿಂತೆಯಾದ್ರೆ ತುಮಕೂರು ಜಿಲ್ಲೆಯ ತುರುವೇಕೆರೆ ಶಾಸಕ ಮಸಾಲ ಜಯರಾಂಗೆ ತನ್ನ ಹುಟ್ಟುಹಬ್ಬದ ಚಿಂತೆ.. ಸದ್ಯ ಕೊರೊನಾವನ್ನ ಹೇಗಪ್ಪಾ ಕಂಟ್ರೋಲ್ ಮಾಡೋದು ಅಂತಾ ಪ್ರಧಾನಿ ಮೋದಿ ಅವರಿಂದ ಹಿಡಿದು ಮುಖ್ಯಮಂತ್ರಿ ಯಡಿಯೂರಪ್ಪರವರೆಗೆ ಒದಾಡುತ್ತಿದ್ರೆ ಶಾಸಕ...
ಪಾವಗಡ : ಈಗಾಗಲೇ ಕೊರೊನಾದಿಂದ ಕಂಗೆಟ್ಟಿರುವ ಜನರು ಸ್ವಲ್ಪ ಹುಷಾರಿಲ್ಲದಿದ್ರೂ ಮೊದಲು ಹೋಗೋದು ವೈದ್ಯರ ಹತ್ತಿರ.ಆದರೆ ಅದೇ ವೈದ್ಯರೇ ನಕಲಿ ಆದರೇ ಏನಾಗಬೇಕು ಜನರ ಪರಿಸ್ಥಿತಿ.. ಹೌದು,ಪಾವಗಡ ತಾಲೂಕಿನಲ್ಲೂ ಆಗಿರೋದು ಕೂಡ ಇದೆ. ಈ ತಾಲೂಕಿನ...
ಶಿರಾ : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅಗತ್ಯ ಕಿಟ್, ಸಲಕರಣೆ ವಿತರಣೆ ಮಾಡಿದ್ದಾರೆ. ಶಿರಾದ ತಹಶೀಲ್ದಾರ್ ಕಚೇರಿ...
ತುಮಕೂರು: ಜಿಲ್ಲೆಯ ತಿಪಟೂರು ನಗರದಲ್ಲಿ ಕೆಲ ಕಡೆ ಜನರು ಗುಂಪಾಗಿ ಸಂಚರಿಸುವುದು ಹಾಗೂ ಅಗತ್ಯ ವಸ್ತುಗಳಿಗಾಗಿ ಮುಗಿಬೀಳುತ್ತಿರುವುದು ಕಂಡು ಬಂದಿದೆ. ಇದರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ತಿಪಟೂರು ನಗರಕ್ಕೆ ಭೇಟಿ...
ಶಿರಾ: ಲಾಕ್ಡೌನ್ ಹಿನ್ನೆಲೆಯಲ್ಲಿ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ಮತ್ತು ಹಸಿದವರಿಗೆ ಶಿರಾ ನಗರದಲ್ಲಿ ಡಾ.ರಾಜೇಶ್ ಗೌಡ ಗೆಳೆಯರ ಬಳಗ ತಂಡ ನಿತ್ಯವೂ ಆಹಾರ ಪೂರೈಸುವ ಕೆಲಸದಲ್ಲಿ ನಿರತವಾಗಿದೆ. ಸದ್ಯ ಕಳೆದ ೩...
ಶಿರಾ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಧರ್ಮೀಯರು ಸಹಕರಿಸುವಂತೆ ಕೋರಲು ಶಿರಾ ನಗರ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಶಿರಾ ಡಿವೈಎಸ್ಪಿ ಕುಮಾರಪ್ಪ, ವೃತ್ತ ನಿರೀಕ್ಷಕ ಶಿವಕುಮಾರ್.ಪಿಎಸ್ಐಗಳಾದ ಸಿದ್ಧಾರ್ಥ್,ಭಾರತಿ ಸೇರಿದಂತೆ ಕೆಎಸ್ಆರ್ಪಿ, ಹೈವೆ,ಮೊಬೈಲ್...
ತುಮಕೂರು : ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಶ್ರೀ ಸಿದ್ದಗಂಗಾಮಠದಿ0ದ 25 ಲಕ್ಷ ರೂ ಹಾಗೂ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಿ0ದ 25 ಲಕ್ಷ ರೂಗಳ ಡಿಡಿಗಳನ್ನು (ಒಟ್ಟು 50.ಲಕ್ಷ ರೂ) ಸಿದ್ಧಗಂಗಾಮಠದ ಶ್ರೀಸಿದ್ಧಲಿಂಗಸ್ವಾಮೀಜಿ...
ತುಮಕೂರು: ಶಿರಾ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ನಮ್ಮ ಎಕ್ಸ್ ಪ್ರೆಸ್ ಟಿವಿ(ಜನತಾ ಟಿವಿ) ವರದಿಗಾರನ ಪೊಲೀಸ್ ಪೇದೆಯೊಬ್ಬರು ಅವಾಜ್ ಹಾಕಿ ಬೈಕ್ ಬೀಗ ಕಿತ್ತುಕೊಂಡ ಘಟನೆ ನಡೆದಿದೆ. ಶ್ರೀಮಂತ್ ಕುಮಾರ್ ಪೊಲೀಸ್...
ಬೆಂಗಳೂರು: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡುವಂತೆ ಆಗ್ರಹಿಸಿ ನಾಳೆ ಕೇಂದ್ರ ಸರ್ಕಾರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಕನ್ನಡ ಚಳವಳಿ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್...