ಬೆಂಗಳೂರು: ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಕೊರೊನಾ ಸೋಂಕು ದೃಡಪಟ್ಟಿದ್ದು, ಸೋಂಕು ಇರುವುದರ ಬಗ್ಗೆ ಸಿದ್ಧರಾಮಯ್ಯ ಟ್ವೀಟ್ ಮುಖಾಂತರ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ....
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಪುತ್ರಿಗೂ ಕೊರೊನಾ ಸೋಂಕು ಇರಯವುದು ಧೃಡವಾಗಿದೆ.ನಾಲ್ಕು ಬಾರಿ ಕೊರೊನಾ ಸೋಂಕು ವರದಿಯಲ್ಲಿ ನೆಗೆಟಿವ್ ಬಂದಿದ್ದು, ನಿನ್ನೆ ಮತ್ತೊಂದು ಬಾರಿ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ...
ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ಅಬ್ಬರಿಸುತ್ತಿದ್ದು, ಇದೀಗ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಇರುವುದು ಧೃಡವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿರುವ ಯಡಿಯೂರಪ್ಪ, ರೋಗ ಲಕ್ಷಣಗಳು ಇಲ್ಲದಿದ್ದರು, ಕೊರೊನಾ ಪಾಸಿಟಿವ್ ಬಂದಿದೆ.ಹೀಗಾಗಿ ಮುನ್ನೆಚ್ಚರಿಕೆ ಹಾಗು...
ಬೆಂಗಳೂರು : ಇಂದು ನಗರದ 36 ನೇ ಆಯುಕ್ತರಾಗಿ ಕಮಲ್ ಪಂತ್ ಆಯ್ಕೆಯಾಗಿದ್ದು, ನಿರ್ಗಮಿತ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಪಂತ್ ಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಅಧಿಕಾರ ಹಸ್ತಾಂತರದ ಬಳಿಕ ಮಾತನಾಡಿದ...
ಬೆಂಗಳೂರು: ಆಗಸ್ಟ್ ತಿಂಗಳು ಬಂತದ್ರೆ ಸಾಕು ಎಲ್ಲರಿಗೂ ಸಂತಸ. ಯಾಕಂದ್ರೆ ಪ್ರತಿ ವರ್ಷ ಲಾಲ್ ಬಾಗ್ ನಲ್ಲಿ ಸಾವಿರಾರು ಬಗೆ ಬಗೆಯ ಹೂವುಗಳಿಂದ ವಿಭಿನ್ನ ರೀತಿಯಲ್ಲಿ ಲಾಲ್ ಬಾಗ್ ಅನ್ನು ಅಲಂಕಾರ ಮಾಡಿ ಫಲಪುಷ್ಪ ಪ್ರದರ್ಶನವನ್ನು...
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ನಗರದೆಲ್ಲೇಡೆ ಹೂ ಹಣ್ಣಿನ ವ್ಯಾಪಾರ ವಹಿವಾಟು ಜೋರಾಗಿದೆ. ಹಬ್ಬ ಅಂದ್ರೆ ಕೇಳ್ಬೇಕಾ ಜನರು ಸಂಭ್ರಮ ಸಡಗರದಿಂದ ಹಬ್ಬದ ತಯಾರಿ ನಡೆಸುತ್ತಾ ಇರ್ತಾರೆ. ಪ್ರತಿ ವರ್ಷ ಕೆ.ಆರ್ ಮಾರುಕಟ್ಟೆ ರಸ್ತೆ ಉದ್ದಕ್ಕೂ...
ಬೆಂಗಳೂರು: ಪೋಲೀಸರನ್ನು ಬೆಂಬಿಡದೆ ಕಾಡ್ತಾಯಿರುವ ಕೊರೊನಾ ಇಂದು ಒಂದೇ ದಿನ 7 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಹೊರವಲಯದ ಸರ್ಜಾಪುರ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗು ಓರ್ವ ಮಹಿಳಾ ಪಿಸಿ ಸೇರಿ 7 ಮಂದಿಗೆ ಪಾಸಿಟೀವ್...
ಬೆಂಗಳೂರು: ನಗರದ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಬಳಿ ಇರುವ ಕಪಾಲಿ ಥಿಯೇಟರ್ ಹಿಂಬಾಗದ ಕಟ್ಟಡಗಳು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಪಾಲಿ ಥಿಯೇಟರ್ 2017 ರಲ್ಲಿ ತೆರವು ಮಾಡಲಾಗಿತ್ತು. ಆ ಜಾಗದಲ್ಲಿ...
ಬೆಂಗಳೂರು: ಹೊಸರೋಡಿನ ಕರ್ನಾಟಕ ಬ್ಯಾಂಕ್ ಬಳಿ ವಾಸವಿದ್ದ 36 ವರ್ಷದ ವ್ಯಕ್ತಿ ಕೊರೊನಾ ಸೋಂಕಿಗೆ ಇಂದು ಮೃತ ಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಹೊಸರೋಡು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು.ನಿನ್ನೆ ಕೋವಿಡ್ ಪಾಸಿಟೀವ್ ಬಂದಿದ್ದು,...
ಪೂನಂ ಪಾಂಡೆ ಎಂಗೇಜ್…ಇವರೇ ನೋಡಿ ಹುಡುಗ..!! ಹಾಟ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದ ಮಾದಕ ನಟಿ ಪೂನಂ ಪಾಂಡೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಗ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ಈಗ...