ಪಾವಗಡ : ಗಡಿ ತಾಲೂಕು ಪಾವಗಡದ ಜನರಿಗೆ ಕೊರೊನಾಗಿಂತ ನೀರಿನ ಬಗ್ಗೆಯೇ ದೊಡ್ಡ ಚಿಂತೆ ಶುರುವಾಗಿದೆ. ಸದ್ಯ ಪಾವಗಡ ಪಟ್ಟಣದ ಶಾಂತಿನಗರದಲ್ಲAತೂ ಹಲವು ದಿನಗಳಿಂದ ನೀರಿನ ಸಮಸ್ಯೆ ಹೇಳತೀರದಾಗಿದ್ದು,ಈ ಪ್ರದೇಶಕ್ಕೆ ನೀರು ಪೂರೈಸುವಲ್ಲಿ ಪುರಸಭೆ ಸಂಪೂರ್ಣವಾಗಿ...
ತಿ.ನರಸೀಪುರ: ಲಾಕ್ಡೌನ್ ನಿಯಮ ಉಲ್ಲಂಘಿಸಿ ಮೈಸೂರು ಜಿಲ್ಲೆ ತಿ.ನರಸೀಪುರ ಪಟ್ಟಣದಲ್ಲಿ ರೋಡಿಗೆ ಬರೋರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಹೀಗೆ ರೋಡಿಗೆ ಬರೋ ಕೆಲವರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಅವಾಜ್...
ಕೆ.ಆರ್.ಪುರಂ(ಬೆAಗಳೂರು):ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿರುವ ವಾರ್ಡಿನ ಬಡ ಜನರಿಗೆ, ಕೊಲಿ ಕಾರ್ಮಿಕರಿಗೆ ೨೦ ಟನ್ ತರಕಾರಿಗಳನ್ನು ೧೫ ಸಾವಿರ ಕುಟುಂಬಗಳಿಗೆ ನೀಡಲಾಗುತ್ತದೆ ಎಂದು ಪಾಲಿಕೆ ಸದಸ್ಯೆ ಶೇತಾ ವಿಜಯ್ ಕುಮಾರ್ ತಿಳಿಸಿದ್ದಾರೆ. ಮಾಲೂರು ತಾಲ್ಲೂಕಿನ ರೈತರಿಂದ...
ಹಾಸನ: ದೇಶವೇ ಲಾಕ್ಡೌನ್ ಆಗಿರುವುದರಿಂದ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಕೆಲಸವಿಲ್ಲದೇ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ.ಇದು ಹೀಗೆ ಮುಂದುವರೆದರೇ ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ನಿಂದ ಜನರು ಸಾಯುವುದಿಲ್ಲ. ಆದರೆ ಊಟವಿಲ್ಲದೆ ಹೆಚ್ಚು...
ದಾವಣಗೆರೆ: ಹಿಂದೆಲ್ಲಾ ತೆಪ್ಪ ಚಲಾಯಿಸಿ,ಸರ್ಕಾರಿ ಬಸ್ ಓಡಿಸಿ ಸುದ್ದಿಯಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇವತ್ತು ಸ್ವತಃ ಹಾರೆ ಹಿಡಿದು ಕೂಲಿ ಕಾರ್ಮಿಕರ ಜೊತೆ ಬೆವರು ಸುರಿಸಿ ದುಡಿದಿದ್ದಾರೆ..! ಹೌದು, ಲಾಕ್ಡೌನ್ ಮೇ ೩ರವರೆಗೆ ವಿಸ್ತರಣೆ...
ದಾವಣಗೆರೆ: ಅದ್ಯಾಕೋ ಮೊದಲ ಹಂತ ಅಲ್ಲ,ಎರಡನೇ ಹಂತದ ಲಾಕ್ ಡೌನ್ಗೂ ಬೆಣ್ಣೆ ನಗರಿ ದಾವಣಗೆರೆ ಜನರು ಕ್ಯಾರೆ ಎನ್ನುತ್ತಿಲ್ಲ. ಜೊತೆಗೆ ಇಲ್ಲಿನ ಹಲವು ಕಡೆ ವಾಹನ ಸಂಚಾರ ಜೋರಾಗಿದ್ದು,ಹಿಂದೆ ಬರುವ ಆ್ಯಂಬುಲೆನ್ಸ್ಗೂ ದಾರಿ ಬಿಡದಷ್ಟು ಓಡಾಟ...
ಕಲಬುರಗಿ: ರಾಜ್ಯದಲ್ಲಿ ಲಾಕ್ಡೌನ್ನಿಂದ ಆಹಾರ ಪದಾರ್ಥಗಳಿಲ್ಲದೇ ಬಡ ಕುಟುಂಬಗಳು ನಲುಗಿ ಹೋಗುತ್ತಿರುವ ಸಮಯದಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಇದೇ ಕುಟುಂಬಗಳಿಗೆ ಪಡಿತರ ಧಾನ್ಯವನ್ನು ನೀಡದೆ ಸತಾಯಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಅAದ ಹಾಗೇ ಕಲಬುರಗಿ ಜಿಲ್ಲೆಯ ಚಿತ್ತಾಪುರ...
ರಾಯಚೂರು: ಕೊರೊನಾ ವೈರಸ್ ತಡೆಗೆ ಸರ್ಕಾರ ಕೈಗೊಂಡಿರುವ ಅಗತ್ಯ ಸೌಲಭ್ಯಗಳಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಹರಿದು ಬರುತ್ತಿದೆ. ಶಾಸಕರು,ಸಂಸದರು ಹೀಗೆ ಎಲ್ಲರೂ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಇದೀಗ ರಾಯಚೂರು ಜಿಲ್ಲೆಯ...
ಅರಸೀಕೆರೆ : ಲಾಕ್ಡೌನ್ನಿಂದಾಗಿ ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ ಜನ ಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿರೋದ್ರಿಂದ ೫೦ ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಿಸಲು ಸ್ಥಳೀಯ ಶಾಸಕ ಶಿವಲಿಂಗೇಗೌಡ ಮುಂದಾಗಿದ್ದಾರೆ. ಅAದ ಹಾಗೇ ನಗರದ ವಾರ್ಡ್ ಸಂಖ್ಯೆ...
ಉಡುಪಿ: ಕೇಂದ್ರ ಸರಕಾರ ಆದೇಶದ ಅನ್ವಯ ಜಿಲ್ಲೆಗೆ ಯಾರನ್ನು ಕೂಡ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಉಡುಪಿ ಡಿಸಿ ಜಗದೀಶ್ ತಿಳಿಸಿದ್ದು,ಸದ್ಯಕ್ಕೆ ನೀವೆಲ್ಲ ಎಲ್ಲಿದ್ದೀರೋ ಅಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರು, ಪುಣೆ ಮುಂಬೈನಲ್ಲಿರುವ...