ಲಿಂಗಸೂಗೂರು(ರಾಯಚೂರು): ಸಿಡಿಲು ಹೊಡೆತಕ್ಕೆ ಹಸು ಸಾವು ಕಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪವರ್ ಸ್ಟೇಶನ್ ಬಳಿ ನಡೆದಿದೆ. ಅಂದ ಹಾಗೇ ನಾರಾಯಣಪುರ ರಸ್ತೆ ಕರಡಕಲ್ ಬಳಿ ಇರುವ ಕೆಇಬಿ ಸ್ಟೇಷನ್ ಪಕ್ಕದ ಮಂಜುನಾಥ...
ದೇವದುರ್ಗ(ರಾಯಚೂರು): ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ಟೇಬಲ್ವೊಬ್ಬರಿಗೆ ಕೋವಿಡ್-೧೯ ಸೋಂಕು ಧೃಡಪಟ್ಟಿರುವುದರಿಂದ ಅವರನ್ನು ರಾಯಚೂರು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿರುವವರಿಗಾಗಿ ಮಾಹಿತಿ ಪಡೆಯಲಾಗುತ್ತಿದೆ. ಇನ್ನು...
ಬೆಂಗಳೂರು: ತಾಲ್ಲೂಕುಗಳನ್ನು ವಿಭಾಗಿಸಿಕೊಂಡು ಆ ತಾಲ್ಲೂಕು ಕೇಂದ್ರಗಳಲ್ಲಿಯೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ. ಅಂದ...
ರಾಯಚೂರು:ಇಂದು ರಾಯಚೂರಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿಲ್ಲ.ಇದರಿಂದ ಜಿಲ್ಲೆಯ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ವರದಿಯ ಪ್ರಕಾರ ಜಿಲ್ಲೆಯಲ್ಲಿ ಇದುವರೆಗೂ ೧೧೭ ಸೋಂಕಿತರ ಸಂಖ್ಯೆ ಇದ್ದು,ಇದರಲ್ಲಿ ೩೪ ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೆ,...
ದೇವದುರ್ಗ(ರಾಯಚೂರು):ಜೂನ್ ೭ ರಂದು ನಡೆಯಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ಜಾಲಹಳ್ಳಿ ಗ್ರಾಮದ ಉತ್ತಿನ ಎಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಅರಕೇರ ಬ್ಲಾಕ್ ಕಾಂಗ್ರೆಸ್...
ರಾಯಚೂರು: ರಾಯಚೂರಿನಲ್ಲಿಂದು ಒಂದು ಪಾಸಿಟಿವ್ ಪ್ರಕರಣ ದೃಢವಾಗಿದೆ. ಈ ವ್ಯಕ್ತಿಗೆ ತೀವ್ರತರ ಉಸಿರಾಟ ತೊಂದರೆಯಿAದ ಸೋಂಕು ಹರಡಿದ್ದು ಕೊರೊನಾ ದೃಢವಾಗಿದೆ.ಇದರಿಂದ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ ೭೨ಕ್ಕೆ ಏರಿಕೆಯಾಗಿದೆ. ಇನ್ನು ಈ ವ್ಯಕ್ತಿಯನ್ನು ಈಗಾಗಲೇ ನಗರದ ಓಪೆಕ್...
ಲಿಂಗಸೂಗೂರು(ರಾಯಚೂರು): ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ತೆರೆಯಲಾಗಿರುವ ವೈಜ್ಞಾನಿಕ ಬೆಲೆಯಲ್ಲಿ ಕುರಿ ಮತ್ತು ಮೇಕೆ ಖರೀದಿ ಹಾಗೂ ಮಾರಾಟ ಕೇಂದ್ರದಿAದ ಉದ್ಯಮಿದಾರರಿಗೆ ಉತ್ತಮ ಬೆಲೆ ಕಲ್ಪಿಸಲಿದೆ ಎಂದು ಲಿಂಗಸುಗೂರು ಎಪಿಎಂಸಿ...
ದೇವದುರ್ಗ(ರಾಯಚೂರು): ಕೊರೊನಾದಿಂದ ಇಡೀ ದೇಶವೇ ತಲ್ಲಣಗೊಂಡಿದ್ದು,ಜನರು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮುಖಂಡ,ಆರ್ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದ್ದಾರೆ. ಎ.ವೆಂಕಟೇಶ ನಾಯಕ ಫೌಂಡೇಷನ್ವತಿಯಿAದ ೧೨೫ ಮಂದಿ ವಿಕಲಚೇತನರಿಗೆ ಆಹಾರ...
ಸಿಂಧನೂರು(ರಾಯಚೂರು): ಕ್ವಾರೈಂಟನ್ ಕೇಂದ್ರಗಳಲ್ಲಿ ಅಡುಗೆ ಮಾಡುವ ಬಿಸಿಯೂಟ ನೌಕರರಿಗೆ ಸಂಭಾವನೆ ನೀಡಬೇಕು ಎಂದು ಕಾರ್ಮಿಕ ಮುಖಂಡ ಶೇಕ್ಷಖಾದ್ರಿ ಹೇಳಿದ್ದಾರೆ. ನಗರದ ತಾಲೂಕು ಪಂಚಾಯತಿ ಕಾರ್ಯಾಲಯ ಎದುರು ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆದ...
ರಾಯಚೂರು: ರಾಯಚೂರಿನಲ್ಲಿ ಕೊಂಚ ಸುಧಾರಿಸಿದ್ದ ಕೊರೋನಾ ಇಂದು ಮತ್ತೆ ತನ್ನ ಪ್ರಭಾವ ಬೀರಿದೆ. ಮಹಾರಾಷ್ಟ್ರದಿಂದ ಮರಳಿದ ಕೂಲಿ ಕಾರ್ಮಿಕರಲ್ಲಿ ಮತ್ತೆ ಇಂದು ೫ ಪ್ರಕರಣಗಳು ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೭೦ ಗಡಿಗೆ ದಾಟಿದೆ....