ರಾಯಚೂರು: ಸಿಂಧನೂರು ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡರಿಗೆ ಗುರುವಾರ ಕೋವಿಡ್-19 ಪಾಸಿಟಿವ್ ಆಗಿರುವುದು ದೃಢವಾಗಿದೆ.ಈ ಕುರಿತು ಅವರ ಸಹೋದರ ಬಸವರಾಜ ನಾಡಗೌಡ ಖಚಿತಪಡಿಸಿದ್ದಾರೆ. ಸದ್ಯ ಶಾಸಕ ವೆಂಕಟರಾವ್ ನಾಡಗೌಡ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....
ರಾಯಚೂರು: ಖಾಸಗಿ ಶಾಲೆ, ಕಾಲೇಜುಗಳ, ಶಿಕ್ಷಕರು ಉಪನ್ಯಾಸಕರು ಕಳೆದ ಮಾರ್ಚ್ನಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಕೋವಿಡ್ ಪ್ಯಾಕೇಜ್ ಒದಗಿಸಬೇಕು. ರಾಯಚೂರು ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಮತ್ತು ಶಿಕ್ಷಕರು ಮೌನ ಪ್ರತಿಭಟನೆ ನಡೆಸಿದರು....
ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀಯುತ ಅಮರೆಶ್ ನಾಗಲಪುರ ಇವರನ್ನುವೀರಶೈವ ಲಿಂಗಾಯತ ಯುವವೇದಿಕೆ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನಲೆಯಲ್ಲಿ ಇಂಡಿಯಾ ಪ್ರೈ ವೇಟ್ ಕಂಪನಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇನ್ನು CCTSK...
ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿರುವ ಹೈಟೆಕ್ ಬಸ್ ನಿಲ್ದಾಣದ ಗೋಡೆಗಳ ಮೇಲೆ ಗುಟ್ಕಾ ಕಲೆಗಳೆ ರಾರಜಿಸುತ್ತಿವೆ, ಇತ್ತ ನಿಲ್ದಾಣದಲ್ಲಿನ ಶೌಚಾಲಯ ನಿರ್ವಹಣೆ ಇಲ್ಲದೇ, ತ್ಯಾಜ್ಯ ನೀರು ನಿಲ್ದಾಣದಲ್ಲೆ ಹರಿಯುತ್ತಿದೆ. ಹಲವು ವರ್ಷಗಳ ಹಿಂದೆ ರಾಯಚೂರು...
ರಾಯಚೂರು: ಸಿಂಧನೂರಿನ ಎಲೆ ಕೂಡ್ಲಿಗಿ ಗ್ರಾಮದಲ್ಲಿ ದಲಿತ ವರ್ಗದವರು ಗಣಪನನ್ನು ಪ್ರತಿಷ್ಠಾಪನೆ ಮಾಡಿದ್ದರು. 3 ದಿನಗಳ ನಂತರ ಗಣಪನನ್ನು ವಿಸರ್ಜನೆ ಮಾಡಿ ಕೆರೆಯಿಂದ ತೆರಳುವ ಸಮಯದಲ್ಲಿ ಸವರ್ಣಿಯರು ದಲಿತರಿಗೆ ಜಾತಿ ನಿಂದನೆ ಮಾಡಿದ್ದು ಪ್ರಶ್ನೆ ಮಾಡಿದ್ದಕ್ಕೆ...
ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಸ್ಪರ್ಶರನ್ನು ದಲಿತ ಪಟ್ಟಿಯಿಂದ ಹೊರಹಾಕಲು ಅಸ್ಪಶ್ಯ ಸಮುದಾಯಗಳು ಬೃಹತ್ ಪತ್ರ ಚಳುವಳಿಯನ್ನು ನಡೆಸಿದರು. ಕರ್ನಾಟಕದ ಮೂಲ ಅಸ್ಪೃಶ್ಯ ಸಮುದಾಯಗಳಾದ ಮಾದಿಗ ಹಾಗೂ ಛಲವಾದಿ ಸಂಬಂಧಿತ ಉಪಜಾತಿಗಳಾದ...
ಶಹಾಪುರ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಸಗರ ಗ್ರಾಮದಲ್ಲಿ ನಿನ್ನ ಮಧ್ಯಾಹ್ನದ ಹೊತ್ತಿಗೆ ಮತ್ತೊಂದು ಮನೆ ಬಿದ್ದಿರುವುದು ವರದಿಯಾಗಿದೆ ಸುರಿಯುತ್ತಿರುವ ಮಳೆಗೆ ಒಂದೇ ವಾರದಲ್ಲಿ ಎರಡು ಮನೆಗಳು ಬಿದ್ದಂತಾಗಿದೆ ಗ್ರಾಮದ ನಿವಾಸಿ...
ಶಹಾಪುರ : ಸ್ವಾಭಿಮಾನಿ ಕೆಚ್ಚೆದೆಯ ವೀರ ಸ್ವಾತಂತ್ರ್ಯ ಹೋರಾಟಗಾರ ಕಿತ್ತೂರು ರಾಣಿ ಚನ್ನಮ್ಮಳ ಬಲಗೈ ಬಂಟನಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಬೆಳಗಾವಿಯಲ್ಲಿ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿತ್ತು. ಶಹಾಪುರ...
ಶಹಾಪುರ : ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಮುಂದೆ ಸರ್ವ ಸದಸ್ಯರು ಆದ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಪ್ರತಿಭಟನೆ ಹಮ್ಮಿಕೊಂಡು ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. 2019 – 20 ಸಾಲಿನ ತಾಲ್ಲೂಕು ಪಂಚಾಯಿತಿ ಸಮಗ್ರ...
ರಾಯಾಚೂರು: ರಾಯಾಚೂರು ಜಿಲ್ಲೆಯ ಕವಿತಾಳ್ ಪಟ್ಟಣದಲ್ಲಿ ವಯೋ ವೃದ್ಧರಿಗೆ ವರದಾನ ವಾಗಬೇಕಿದ್ದ ಗಣೇಶ್ ಚತುರ್ಥಿ ಹಬ್ಬ ಕೊರೊನಾ ಮಾಹ ಮಾರಿಯಿಂದ ವೃದ್ಧ ದಂಪತಿಗಳಿಗೆ ಸಂಕಷ್ಟದ ದಿನಗಳನ್ನು ಎದುರಿಸುವಂತೆ ಮಾಡಿದೆ. ಅದೊಂದು ಪುಟ್ಟ ಮನೆ ಸುತ್ತಲೂ ತಗಡಿನಿಂದ...