ಸಿಂಧನೂರು: ಸರ್ಕಾರದ ನಿಯಮಾವಳಿಗಳ ಅನುಸಾರ ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಸಿಂಧನೂರು ಉಪ ವಿಭಾಗದ ಡಿ.ವೈ.ಎಸ್. ಪಿ. ವಿಶ್ವನಾಥ ರಾವ್ ಕುಲಕರ್ಣಿ ತಿಳಿಸಿದ್ದು, ನಗರದ ಎ.ಪಿ.ಎಮ್. ಸಿ. ಯಲ್ಲಿ ಇರುವ ನಗರ ಪೋಲಿಸ್ ಠಾಣೆ ಯಲ್ಲಿ...
ನಗರದ ತಹಶಿಲ್ದಾರ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಕಾರ್ಯಕ್ರಮವನ್ನು ತಾಲೂಕು ದಂಡ ಅಧಿಕಾರ ಮಂಜುನಾಥ ಭೋಗವಾತಿ ಧ್ವಜ ರೋಹಣವನ್ನು ನೆರವೇರಿಸಿದರು. ಜೊತೆಗೆ ಕೊರೋನ್ ವೈರಸ್ ಹರಡದಂತೆ ತಡೆಗಟ್ಟಲು ಹಗಲಿರುಳು ಶ್ರಮಿಸಿದ ಕೊರೋನ್ ವಾರಿಯರ್ಸ್ಗೆ...
ಸಿಂಧನೂರು:ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಕರ್ನಾಟಕ ಅಸ್ಪೃಶ್ಯ ಸಮಾಜಗಳ ಮಹಾಸಭ ತಾಲೂಕು ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವ ಬಂಜಾರ.ಭೋವಿ. ಕೋರಚ.ಕೋರವ.ಕೋರಮ ಜಾತಿಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.1950 ರಲ್ಲಿ ಮೈಸೂರು ಸಂಸ್ಥಾನದ...
ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ಕೊರೋನಾ ಮಧ್ಯ ಅಕ್ರಮ ಮರಳುಗಾರಿಕೆ ಹೆಗ್ಗಿಲ್ಲದೇ ನಡೆಯುತ್ತಿದೆ. ಇನ್ನೂ ಈ ಅಕ್ರಮ ತಡೆಗಟ್ಟಬೇಕಾದ ಜಿಲ್ಲಾಡಳಿತ ಮೌನಕ್ಕೆ ಜಾರಿದೆ. ರಾಯಚೂರು ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುವುದರಿಂದ ದೋಅಬ್ ಪ್ರದೇಶ ಅಂತ ಕರೆಯಲಾಗುತ್ತದೆ. ನದಿಗಳಿರುವುದರಿಂದ...
ಸಿಂಧನೂರು : ಈಗಾಗಲೇ ಜಿಲ್ಲೆಯ ಜನ ಕೊರೋನಾ ವೈರಸ್ ನಿಂದ ಬೇಸತ್ತು ಹೋಗಿದ್ದಾರೆ. ಈ ಮಧ್ಯ ಕೆಲ ಕಿಡಿಗೇಡಿಗಳು ಸಿಂಧನೂರು ನಗರದಲ್ಲಿ ವಾಮಾಚಾರ ಮಾಡುತ್ತಿದ್ದು ಇದರಿಂದ ಬಡಾವಣೆ ಜನ ಭಯದ ವಾತವರಣದಲ್ಲಿ ಓಡಾಡುವಂತಾಗಿದೆ. ರಾಯಚೂರು ಜಿಲ್ಲೆಯ...
ಸಿಂಧನೂರು : ಟಿಪ್ಪು ಸುಲ್ತಾನ್ ಇತಿಹಾಸವನ್ನು ಪುಸ್ತಕದಿಂದ ಅಳಿಸಿ, ಸರ್ಕಾರ ಬಿಜೆಪಿ ಯುವ ಜನತೆಯ ಹಾದಿ ತಪ್ಪಿಸುತ್ತಿರುವುದು ಖಂಡನೀಯ ಎಂದು ಬಸನಗೌಡ ಬಾದರ್ಲಿ ಗುಡುಗಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜನರಿಗೆ ತಿಳಿಸುತ್ತಿಲ್ಲ....
ಸಿಂಧನೂರು: ರೌಡಕುಂದಿಯ ಮರಿಸಿದ್ದಲಿಂಗ ಶಿವಾಚಾರ್ಯ ಶ್ರೀಗಳ ಅಕಾಲಿಕ ನಿಧನ ಅವರ ಭಕ್ತ ವೃಂದವನ್ನು ಗರಬಡಿಸಿದೆ. ಶ್ರೀಗಳ ಆಶಯದಂತೆ ಎಲ್ಲ ಭಕ್ತ ಸಮೂಹ ಶ್ರೀಮಠವನ್ನು ಅಭಿವೃದ್ಧಿಗೊಳಿಸಬೇಕೆಂದು ರಂಭಾಪುರಿ ಖಾಸಾ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಸೋಮವಾರ...
ಸಿಂಧನೂರು: ಕೆಲದಿನಗಳಿಂದ ಸಿಂಧನೂರಿನಲ್ಲಿರುವ ಸಬ್ ರಿಜಿಸ್ಟರ್ ಆಫೀಸ್ ಅನ್ನು ಬಂದ್ ಮಾಡಲಾಗಿತ್ತು.ಇಂದು ಕಚೇರಿಯನ್ನು ಪುನಃ ತೆರೆಯುತ್ತಿದ್ದಂತೆ ಜನ ಕಛೇರಿಗೆ ಗುಂಪು ಗುಂಪಾಗಿ ಸೇರಿದ್ದು ಸಾಮಾಜಿಕ ಅಂತರವನ್ನು ಮರೆತ್ತಿದ್ದರು.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನ ದಂಡಧಿಕಾರಿ ಮಂಜುನಾಥ ಭೋಗಾವತಿ...
ಸಿಂಧನೂರು: ಸಿಂಧನೂರು ನಗರದ ತಹಶಿಲ್ ಕಚೇರಿ ಮುಂದೆ ಸೆಂಟರ್ ಆಫ್ ಇಂಡಿಯನ್ ಯೂನಿಯನ್, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘಟನೆ ವತಿಯಿಂದ ಕೋವಿಡ್-19 ವೈರಾಣುವನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಸುರಕ್ಷತಾ...
ಸಿಂಧನೂರು: ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ವತಿಯಿಂದ ನಗರದ ತಹಶಿಲ್ದಾರರ ಕಚೇರಿ ಮುಂದೆ ದಿನಗೂಲಿ ಹಾಗೂ ಹೊರಗುತ್ತಿಗೆ ಆಧಾರಿತ ಪೌರ ಕಾರ್ಮಿಕರು ಪ್ರತಿಭಟನೆ ಮಾಡಿದರು. ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ...