ಸುರಪುರ(ಯಾದಗಿರಿ): ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಮೇವು ತುಂಬಿದ್ದ ಟ್ರ್ಯಾಕ್ಟರ್ಗೆ ಬೆಂಕಿ ತಗುಲಿ ಟ್ರಾಲಿಯ ಸಮೇತ ಮೇವು ಸುಟ್ಟು ಭಸ್ಮವಾದ ಘಟನೆ ಕೊಳ್ಳೂರ(ಎಂ)ಗ್ರಾಮದ ಬಳಿ ನಡೆದಿದೆ. ದೇವದುರ್ಗ ಇಂದಿರಾ ನಗರದ ರೈತ ಚೆನ್ನಪ್ಪ ದೊರೆ ಎಂಬಾತನ...
ಕೊರೊನಾ ಗದ್ದಲದ ನಡುವೆ ಭೀಭತ್ಸ ಘಟನೆ.. ವರದಕ್ಷಿಣೆಗಾಗಿ ಗೃಹಿಣಿಗೆ ಬೆಂಕಿ ಇಟ್ಟ ಗಂಡ.. (Exclusive news) ತುಮಕೂರು : ಆಕೆ ಇನ್ನೇನ್ನೂ ಸಾವಿಗೆ ಬಹಳ ಹತ್ತಿರವಾಗಿದ್ಲು..ಆದ್ರೆ ಆ ಸಮಯದಲ್ಲೇ ಆಕೆ ಹೇಳಿದ್ದು ಮಾತ್ರ ಭಯಾನಕ ಅಪರಾಧದ...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಂದ ಹಾಗೇ ಆಸ್ಪತ್ರೆಯ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಪಿ-೪೬೬ ಎಂದು ತಿಳಿದು ಬಂದಿದೆ. ಇನ್ನು ವಿಕ್ಟೊರಿಯಾ ಆಸ್ಪತ್ರೆಯ ಟ್ರಾಮಾಕೇರ್ ಕಟ್ಟಡದ ಮೂರನೇ...
ಮೈಸೂರು: ಪಾಸಿಟಿವ್ ಕೇಸ್ಗಳ ಪ್ರಮಾಣ ಇಳಿಕೆಯಾಗಿದೆ.ಪಿಪಿಇ, ಮಾಸ್ಕ್ಗಳ ಕೊರತೆ ಇಲ್ಲ ಎಂದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಾರದಲ್ಲಿ ೨೦ ಪಾಸಿಟಿವ್ ಕೇಸ್ ಬರುತ್ತಿದ್ದವು. ಈಗ...
ಕಡೂರು(ಚಿಕ್ಕಮಗಳೂರು): ಸೊಂಟದ ಮೂಳೆ ಮುರಿದ ಪರಿಣಾಮ ಕರಡಿ ಮರಿಯೊಂದು ಸಾವು ಕಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆ. ಬಿದರೆ ಗ್ರಾಮದಲ್ಲಿ ನಡೆದಿದೆ. ಅಂದ ಹಾಗೇ ಇದೇ ಗ್ರಾಮದಲ್ಲಿ ಸುಮಾರು ೬ ತಿಂಗಳಿನಿAದ ತಾಯಿ...
ಮಾಗಡಿ(ರಾಮನಗರ):ಕಳೆದ ಕೆಲವು ದಿನಗಳಿಂದ ಜನರಲ್ಲಿ ಭಯ ಹುಟ್ಟಿಸಿದ್ದ ಸುಮಾರು ಮೂರೂವರೆ ವರ್ಷದ ಹೆಣ್ಣು ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ. ಅಂದ ಹಾಗೇ ಮಾಗಡಿ ತಾಲೂಕಿನ ತಾಂಡೇನಪುರ...
ಪಾವಗಡ(ತುಮಕೂರು): ಚಾಲಕನ ನಿಯಂತ್ರಣ ತಪ್ಪಿದ ಕಾರು ಗುಂಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಾವಗಡ ತಾಲೂಕಿನಲ್ಲಿ ಇಂದು ಸಂಜೆ ನಡೆದಿದೆ. ದೇವರ ಹಟ್ಟಿ ಗ್ರಾಮದ ಉಮೇಶ್(೨೮) ಮೃತಪಟ್ಟ ಚಾಲಕ.ಕೆಲವರು ಕಾರಿನಲ್ಲಿ ತಮ್ಮ ಗ್ರಾಮದಿಂದ...
ಬೆಂಗಳೂರು:ರಾಜ್ಯದಲ್ಲಿ ಕಳೆದ ಒಂದೆರೆಡು ದಿನಗಳಿಂದ ಡಬ್ಬಲ್ ಡಿಜಿಟಲ್ನಲ್ಲಿ ಅಬ್ಬರಿಸುತ್ತಿದ್ದ ಕೊರೋನಾ ಇಂದು ಸಿಂಗಲ್ ಡಿಜಿಟಲ್ಗೆ ಬಂದಿದ್ದು, ಬೆಂಗಳೂರು ನಗರ ನಿವಾಸಿ ೪೫ ವರ್ಷದ ಮಹಿಳೆ(ರೋಗಿ-೪೬೫)ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ಮಂಗಳೂರಿನಲ್ಲಿ ಒಂದು ಮತ್ತು ಕಲಬುರಗಿಯಲ್ಲಿ ೨...
ತುಮಕೂರು: ಗುಜರಾತ್ ಮೂಲದ ವ್ಯಕ್ತಿ ಇದ್ದಂತಹ ಪ್ರದೇಶ ಪಿಎಚ್ ಕಾಲೋನಿಯನ್ನು ಕಂಟೋನ್ಮೆ0ಟ್ ಜೋನ್ ಎಂದು ಪರಿಗಣಿಸಲಾಗಿದೆ. ೪೫೨ ಮನೆಗಳು ೧೯೦೦ ಕ್ಕಿಂತ ಹೆಚ್ಚು ಜನರು ವಾಸವಿದ್ದಾರೆ. ಇವರಿಗೆ ನೀಡಬೇಕಾದ ಅಗತ್ಯ ವಸ್ತುಗಳನ್ನು ಹೊರಗಿನಿಂದಲೇ ನೀಡುತ್ತಿದೆ ಎಂದು...
ಬೆಂಗಳೂರು: ಬಸವ ಸಮಿತಿಯ ವತಿಯಿಂದ ಬೆಂಗಳೂರಿನ ಬಸವ ಭವನದಲ್ಲಿಂದು ಕಾಯಕಯೋಗಿ ಬಸವಣ್ಣನವರ ೮೮೭ ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಡಿಸಿಎಂ ಗೋವಿಂದ ಎಂ.ಕಾರಜೋಳ,ಗೃಹ ಸಚಿವ ಬಸವರಾಜ...