ಅಫಜಲಪುರ(ಕಲಬುರಗಿ): ಜಿಲ್ಲೆಯಲ್ಲಿ ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆದಿದ್ದಾರೆ.ಆದರೆ ಇದೀಗ ಅದೇ ಬೆಳೆಯನ್ನು ಖರೀಸುವವರು ಇಲ್ಲದೇ ರೈತರು ಕಂಗಲಾಗಿದ್ದು,ಸದ್ಯ ಕುಂಬಳ ಕಾಯಿ ಬೆಳೆದ ರೈತನ ಪಾಡು ಕೂಡ ಇದೆ ಆಗಿದೆ. ಹೌದು, ಅಫಜಲಪುರ ತಾಲ್ಲೂಕಿನ ಶಿವೂರ ಗ್ರಾಮದ...
ಕೊರಟಗೆರೆ(ತುಮಕೂರು):ಹಣಕಾಸಿನ ಸಮಸ್ಯೆಯಿಂದ ಧೃತಿಗೆಟ್ಟ ಯುವಕನೋರ್ವ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮಾವತ್ತೂರು ಕೆರೆಯ ಸಮೀಪದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೋಡ್ಲಹಳ್ಳಿ ಗ್ರಾಮದ ನಂದೀಶಯ್ಯನ ಮಗನಾದ ಮಧು(೨೫) ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು...
ಮುಳಬಾಗಿಲು(ಕೋಲಾರ): ನೆರೆಯ ಆಂಧ್ರಪ್ರದೇಶದ ಪಲಮನೆರು ತಾಲ್ಲೂಕಿನ ವಿಕೋಟ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ0ದು ತಿಳಿದು ಬಂದಿದೆ. ಇದರ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಗಡಿಭಾಗದ ಕೆಜಿಎಫ್ ಹಾಗೂ ಮುಳಬಾಗಿಲು ತಾಲೂಕುಗಳಿಗೆ ಈ ವಿಕೋಟ...
ಸಿಂದಗಿ(ವಿಜಯಪುರ):ಟಿಸಿ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು ಕಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕAಚಿ ಗ್ರಾಮದಲ್ಲಿ ನಡೆದಿದೆ. ಯಂಕ0ಚಿ ಗ್ರಾಮದ ನಿವಾಸಿ ಬಸನಗೌಡ ಬಿರಾದಾರ(೨೫)ಮೃತ ವ್ಯಕ್ತಿ.ಈತ ಗ್ರಾಮದ ನಿವಾಸಿ ಮೋಹನ್ ಕುಂಬಾರ್ ಜಮೀನನಲ್ಲಿ...
ಕೊಪ್ಪಳ:ಕೊಪ್ಪಳ ಬರದ ನಾಡು, ಬಿಸಿಲ ನಾಡು ಅನ್ವರ್ಥವನ್ನು ಹೊಂದಿರುವುದು ಹೊಸದೇನಲ್ಲ. ಕೊರೊನಾದ ಈ ದಿನಗಳಲ್ಲಿ ಎಲ್ಲರ ಗಮನ ಮಹಾಮಾರಿ ವೈರಸ್ ನಿಯಂತ್ರಣ ಮಟ್ಟ ಹಾಕುವುದರ ಕಡೆಗಿದೆ. ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳ ಪ್ರತಿ ಬೇಸಿಗೆಯ ಬವಣೆ...
ಸಿಂಧನೂರು(ರಾಯಚೂರು):ಇದು ಹೇಳಿ ಕೇಳಿ ಮೊದಲೇ ಬರದ ನಾಡು..ಜೊತೆಗೆ ಬಿರು ಬಿಸಿಲಿನ ಪ್ರದೇಶ ಕೂಡ.. ಸದ್ಯ ಇಂಥಾ ಬಿಸಿಲಿನ ಪ್ರದೇಶದಲ್ಲಿ ಬೇಸಿಗೆ ಬಂತೆAದರೆ ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ ಆರಂಭಗೊಳ್ಳುತ್ತದೆ. ಅAದ ಹಾಗೇ ಈ ಬಾರಿಯೂ ಕೂಡ...
ಬೆಂಗಳೂರು: ಕೋವಿಡ್-19 ಸಂಬ0ಧ ಬಿಬಿಎಂಪಿಯು “ಪ್ರಾಣವಾಯು” ಎಂಬ ಯೋಜನೆ ಜಾರಿ ತರಲಾಗುತ್ತಿದ್ದು,ಇಂದು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಮೇಯರ್,ಆಯುಕ್ತರು ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್,ವಿರೋಧ ಪಕ್ಷದ ನಾಯಕ ಅಬ್ದುಲ್...
ಮೈಸೂರು : ಸಂಸದ ಪ್ರತಾಪ ಸಿಂಹ ಹಾಗೂ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮೈಸೂರಿನಲ್ಲಿ ಜರುಗಿದೆ.ಸದ್ಯ ಸುಯೇಜ್ ಫಾರಂ ವಿಚಾರದಲ್ಲಿ ಇವರಿಬ್ಬರ ನಡುವೆ ವಾಕ್ಸಮರ ನಡೆದಿದೆ ಎಂದು ಗೊತ್ತಾಗಿದೆ. ಅಂದ...
ಮೈಸೂರು: ಹಣಕಾಸು ವ್ಯವಸ್ಥೆಯನ್ನ ಹಾಳು ಮಾಡಿದವರೇ ಇವತ್ತು ಹಣಕಾಸಿನ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಮಾಜಿ ಸಚಿವ ಅಡಗೂರು ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಹಣಕಾಸಿನ ಮೂಲ ಹಾಳು...
ಮುಂಬಯಿ:೩೬ ಕಿ.ಮೀ ದೂರ ನಡೆದು ಸುಸ್ತಾಗಿ ಕೊನೆಗೆ ರೈಲ್ವೆ ಹಳಿಯ ಮೇಲೆ ಮಲಗಿದ್ದ ೧೬ ಜನ ಕೂಲಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ ಎಲ್ಲರೂ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ತಮ್ಮ ಮನೆಗಳಿಗೆ...