ಬಳ್ಳಾರಿ: ಸರ್ಕಾರ ಎಷ್ಟೇ ಹೇಳಿದ್ರು ಸಹ ಸೋಷಿಯಲ್ ಡಿಸ್ಟನ್ಸ್ ಅನ್ನೋ ಪದದ ಅರ್ಥ ನಮ್ಮ ಜನ ಮರ್ತೋಗಿದ್ದಾರೆ ಅಂತ ಅನ್ಸುತ್ತೆ. ಯಾಕಂದ್ರೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡ್ರಿಯಲ್ಲಿ ಜನಧನ ಹಾಗೂ ಕಿಸಾನ್ ಸಮ್ಮಾನ್ ಹಣ...
ಬಳ್ಳಾರಿ:ಬಿಪಿಎಲ್ ಸೇರಿದಂತೆ ಪಡಿತರ ಚೀಟಿ ಇಲ್ಲದವರಿಗೂ ಉಚಿತವಾಗಿ ಪಡಿತರ ಹಂಚಿಕೆ ಮಾಡಲು ಮೊನ್ನೆಯಷ್ಟೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.ಆದರೆ ಅದೇ ರಾಜ್ಯ ಸರ್ಕಾರವೀಗ ರಾಜಾರೋಷವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಂದ ಹಣ ವಸೂಲಿಗೆ ನಿಂತಿದೆ. ಅAದ...
ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ನಿಂದ ದೇಶಾದ್ಯಂತ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಬೆಂಗಳೂರಿAದ ಕಾಲ್ನಡಿಗೆಯಲ್ಲಿ ಬಂದ ಮಹಿಳೆಯೋರ್ವಳು ಸಾವನ್ನಪ್ಪಿರೋದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿಂಧನೂರಿನ ವೆಂಕಟೇಶ್ವರ ನಗರದ ನಿವಾಸಿ ಗಂಗಮ್ಮ ಮೃತ ಮಹಿಳೆ ಅಂತ ಗುರುತಿಸಲಾಗಿದೆ....
ಬಳ್ಳಾರಿ: ಕೋವಿಡ್-೧೯ ವೈರಸ್ ಎದುರಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ, ಅಂದಿನಿAದ ಬಡ- ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಹೀಗಾಗಿ, ಬಡವರ ಹಸಿವು ನೀಗಿಸಲು ದಾನಿಗಳು ಮುಂದಾಗಬೇಕು ಎಂದು ಆರೋಗ್ಯ ಮತ್ತು...
ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಉಚ್ಚಂಗಮ್ಮನ ಜಾತ್ರೆಗೆ ಬಂದ ಕೋಲಾರದ ಸುಮಾರು ೩೦ಕ್ಕಿಂತ ಹೆಚ್ಚು ಜನರು ಊಟ ವಸತಿ ಇಲ್ಲದೆ ನಡೆಸಿದ ಪರದಾಟಕ್ಕೆ ಕೊನೆಗೆ ತೆರೆ ಬಿದ್ದಿದೆ. ಸದ್ಯ ಕೋಲಾರದಿಂದ ಬಂದ ಈ ೩೦ ಮಂದಿ...
ಚಿತ್ರದುರ್ಗ.ಡಿ.30: ಇಂದು 12 ಗಂಟೆಯಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ ನಡೆತ ಇರುವಂತಹ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಜಾತ್ರೆಯ ಪೂರ್ವಭಾವಿ ಸಭೆ ಈ ಸಭೆಯಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ಕೂಡ್ಲಿಗಿ ತಾಲೂಕಿನಿಂದ 130 ಪ್ಯಾಕೇಟ್ ಅಕ್ಕಿಯನ್ನು...
ಕರ್ನಾಟಕ ಸರ್ಕಾರ ಹಂಪಿ ಉತ್ಸವ ಆಚರಣೆಯಲ್ಲಿ ಮಲತಾಯಿ ಧೋರಣೆ ಯನ್ನ ತೋರಿಸುತ್ತದೆ ಎಂದು ಆರೋಪಿಸಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಹಂಪಿ ವಿರುಪಾಕ್ಷಿ ದೇವಾಲಯದ ಎದುರು ಉರುಳು ಸೇವೆ ಮಾಡಿ ವಿನೂತನ ಶೈಲಿಯಲ್ಲಿ ಧರಣಿ...
ಬಳ್ಳಾರಿ, ಡಿ:22, ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ NRI ಕೋಟಾ ಹಾಗು ಶುಲ್ಕ ಹೆಚ್ಚಳ ಮಾಡಲು ಮುಂದಾದ ಸರ್ಕಾರದ ನೀತಿಯನ್ನು ಖಂಡಿಸಿ ಗಡಿಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಮೆರವಣಿಗೆಯಲ್ಲಿ...
ಬಳ್ಳಾರಿ, ಡಿ:22, ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಸಂದರ್ಭದಲ್ಲಿ ಕಾರ್ಯಕ್ರಮ ದೀಪ ಬೆಳೆಗಿಸುವ ಮೂಲಕ ಫಾದರ್ ಪೋಲ್ ರಾಜ್ ಚಾಲನೆ ನೀಡಿದರು ಸಿಸ್ಟರ್ ತೇರಿಸ ಪೀಟರ್ ಪ್ರಭು ಸ್ವಾಮಿಗಳು, ಮುಪ್ತಿ...
ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ 2018 ರ ಮಹಿಳಾ ಸಂಸ್ಕೃತಿ ಉತ್ಸವ ಹಮ್ಮಿಕೊಂಡಿತ್ತು… ಬಳ್ಳಾರಿಯಲ್ಲಿರುವ ಜೋಳದರಾಶಿ ದೊಡ್ಡರಂಗ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೇಯರ್ , ಉಪಮೇಯರ್ , ಸುಭದ್ರಮ್ಮ ಮನ್ಸೂರ್, ಪದ್ಮಮ್ಮ, ಸುಜಾತಮ್ಮ, ನಾಟಕ...