ಹುಬ್ಬಳ್ಳಿ:ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸಿಲುಕಿಕೊಂಡಿದ್ದ ಜನರನ್ನು ಸಾರಿಗೆ ಸಂಸ್ಥೆಗಳ ಬಸ್ ಗಳ ಮೂಲಕ ಸೋಮವಾರ ಬೆಳಗಿನ ಜಾವದವರೆಗೆ ನಗರಕ್ಕೆ ಕರೆತರಲಾಯಿತು. ಬೆಂಗಳೂರಿನಿAದ ನಗರಕ್ಕೆ ಒಟ್ಟು ೨೮ ಬಸ್ ಗಳಲ್ಲಿ ಸುಮಾರು ೬೧೮ ಜನರನ್ನು...
ಆನೇಕಲ್(ಬೆಂ.ನಗರ):ಬೆAಗಳೂರಿನ ಮೆಟ್ರೋ ಕಾರ್ಮಿಕರ ಮುಖದಲ್ಲಿ ಕೊನೆಗೂ ಸಂತಸ ಮೂಡಿದೆ. ಸದ್ಯ ಈ ಎಲ್ಲಾ ಕಾರ್ಮಿಕರಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಟ್ರೈನ್ ಮೂಲಕ ಹೋಗುವುದಕ್ಕೆ ವ್ಯವಸ್ಥೆ ಮಾಡಿದೆ. ಇನ್ನು ಊರುಗಳಿಗೆ...
ಬೆ0ಗಳೂರು:ರಾಜ್ಯದಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕು ಮಕ್ಕಳಿಗೆ ಹೆಚ್ಚಾಗಿ ತಗುಲುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಸುಮಾರು ೫೦ಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೊನಾ ವಕ್ಕರಿಸಿದ್ದು, ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಅಂದ ಹಾಗೇ ಕಲಬುರಗಿ...
ಆನೇಕಲ್(ಬೆಂ.ನಗರ): ಇವತ್ತೇಲ್ಲಾ ಎಲ್ಲಾ ವೈನ್ ಸ್ಟೋರ್ಗಳ ಮುಂದೆ ಕುಡುಕರ ಜಾತ್ರೆ ಜೋರಾಗಿದ್ದು,ಮದ್ಯ ಖರೀದಿಗೆ ಬೆಳಗಿನಿಂದಲೇ ಕುಡುಕರು ಸಾಲಲ್ಲಿ ನಿಂತಿದ್ದು ಎಲ್ಲೆಡೆ ಸಾಮಾನ್ಯವಾಗಿತ್ತಯ. ಕಳೆದ ಒಂದೂವರೆ ತಿಂಗಳಿAದ ಮದ್ಯ ಸಿಗದೆ ಕಂಗಾಲಾಗಿರೋ ಕುಡುಕರಿಗೆ ಇಂದು ಬೆಳಿಗ್ಗೆ ವೈನ್ಸ್ಟೋರ್...
ಆನೇಕಲ್(ಬೆಂ.ನಗರ):ಸುಮಾರು ಒಂದೂವರೆ ತಿಂಗಳ ನಂತರ ಕರ್ನಾಟಕ ಲಾಕ್ ಡೌನ್ ನಿಂದ ಸಡಿಲಿಕೆ ಆಗಿದ್ದು,ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಾಹನಗಳು ರಸ್ತೆಗಿಳಿದಿದ್ದು, ಜನರ ಓಡಾಟ ಹೆಚ್ಚಾಗಿದೆ. ಅಂದ ಹಾಗೇ ಬೆಂಗಳೂರಿನ ಎಲೆಕ್ಟ್ರಾನ್ ಸಿಟಿ ಮತ್ತು ಬೊಮ್ಮಸಂದ್ರ ಕೈಗಾರಿಕಾ...
ಆನೇಕಲ್/ಹೊಸೂರು : ಕರಡಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಆನೇಕಲ್ ಸಮೀಪದ ತಮಿಳುನಾಡಿಗೆ ಸೇರಿರುವ ಬ್ಯಾಲಕೆರೆ ಎಂಬ ಗ್ರಾಮದಲ್ಲಿ ನಡೆದಿದೆ. ಚಿಕ್ಕಣ್ಣ (೩೩) ದಾಳಿಗೊಳಾಗದ ವ್ಯಕ್ತಿ ಎಂದು ಗುರ್ತಿಸಲಾಗಿದೆ.ಈತ ಹೊಲದ ಕಡೆ...
ಕೆಆರ್ ಪುರ(ಬೆಂ.ನಗರ):ದಾನಿಗಳು, ಸಂಘಸ0ಸ್ಥೆಗಳು, ಸ್ವಯಂಸೇವಕ ಸಂಸ್ಥೆಗಳು ಲಾಕ್ ಡೌನ್ ಸಂದರ್ಭದಲ್ಲಿ ದಿನಸಿ ಕಿಟ್ ವಿತರಣೆ ಹಾಗೂ ನಿತ್ಯ ದಾಸೋಹ ಕಾರ್ಯಕ್ರಮ ಮಾಡುವ ಮೂಲಕ ಬಡವರ ನೆರವಿಗೆ ನಿಂತಿವೆ ಬೆಂಗಳೂರು ಪೂರ್ವ ತಾಲ್ಲೂಕು ಅಧ್ಯಕ್ಷೆ ಭಾಗ್ಯಮ್ಮ ಕೆ.ವಿ...
ಕೆಆರ್ ಪುರ(ಬೆಂ.ನಗರ):ಕೊರೊನಾ ಎಂಬ ಮಹಾಮಾರಿಯಿಂದ ಉಂಟಾಗಿರುವ ಲಾಕ್ ಡೌನ್ ಸಮಸ್ಯೆಗೆ ಬಡವರು ಕೂಲಿ ಕಾರ್ಮಿಕರು ತೊಂದರೆಗೆ ಸಿಲುಕಿ ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು. ಕ್ಷೇತ್ರದ ಕ್ಯಾಲಸನಹಳ್ಳಿ, ಕೊತ್ತುನೂರು,...
ಶಿರಾ(ತುಮಕೂರು): ಶಿರಾ ತಾಲ್ಲೂಕಿನಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ಆರೋಗ್ಯ ಇಲಾಖೆಯ ಶುಶ್ರೂಷಕಿಯರು,ಆಶಾ ಕಾರ್ಯಕರ್ತೆಯರು ಬಿಸಿಲು ಮಳೆ ಎನ್ನದೆ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರೆಲ್ಲರೂ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ...
ಆನೇಕಲ್(ಬೆಂ.ನಗರ): ಬೆಂಗಳೂರು ಹೊರವಲಯದ ಸರ್ಜಾಪುರದ ಎಂಎಸ್ಪಿಸಿ ಮೇಲಿನ ದಾಳಿ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು,ಕಾAಗ್ರೆಸ್ ಹಾಗೂ ಬಿಜೆಪಿ ನಡುವಿನ ಮಾತಿನ ಸಮರ ಹಾಗೂ ಆರೋಪ-ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ. ಇತ್ತೀಚಿಗಷ್ಟೆ ಕಾಂಗ್ರೆಸ್ ನಾಯಕರು, ಮಹಿಳಾ ಮತ್ತು...