ತುಮಕೂರು: ಗುಜರಾತ್ ಮೂಲದ ವ್ಯಕ್ತಿ ಇದ್ದಂತಹ ಪ್ರದೇಶ ಪಿಎಚ್ ಕಾಲೋನಿಯನ್ನು ಕಂಟೋನ್ಮೆ0ಟ್ ಜೋನ್ ಎಂದು ಪರಿಗಣಿಸಲಾಗಿದೆ. ೪೫೨ ಮನೆಗಳು ೧೯೦೦ ಕ್ಕಿಂತ ಹೆಚ್ಚು ಜನರು ವಾಸವಿದ್ದಾರೆ. ಇವರಿಗೆ ನೀಡಬೇಕಾದ ಅಗತ್ಯ ವಸ್ತುಗಳನ್ನು ಹೊರಗಿನಿಂದಲೇ ನೀಡುತ್ತಿದೆ ಎಂದು...
ಬೆಂಗಳೂರು: ಬಸವ ಸಮಿತಿಯ ವತಿಯಿಂದ ಬೆಂಗಳೂರಿನ ಬಸವ ಭವನದಲ್ಲಿಂದು ಕಾಯಕಯೋಗಿ ಬಸವಣ್ಣನವರ ೮೮೭ ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಡಿಸಿಎಂ ಗೋವಿಂದ ಎಂ.ಕಾರಜೋಳ,ಗೃಹ ಸಚಿವ ಬಸವರಾಜ...
ಕೆ.ಆರ್.ಪುರಂ(ಬೆA.ನಗರ):ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಜಾರಿಯಲ್ಲಿರಿವ ಲಾಕ್ಡೌನ್ ನಿಂದ ಕೂಲಿ ಕೆಲಸಗಾರರು ಬಡವರು ಸಂಕಷ್ಟದಲ್ಲಿ ಸಿಲಿಕಿದ್ದಾರೆ.ಯಾರು ಸಹ ಹಸಿವಿನಿಂದ ಬಳಲಬಾರದೆಂದು ಅವರಿಗೆ ಬೇಕಾದ ಆಹಾರ ಕಿಟ್ ಹಾಗೂ ತರಕಾರಿಗಳನ್ನು ವಿತರಣೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ...
ಹರಪನಹಳ್ಳಿ(ಬಳ್ಳಾರಿ): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಸರ್ಕಾರ ಕೋರಿದ ಕೊರೊನಾ ತಡೆಗಟ್ಟುವ ಹೋರಾಟಕ್ಕೆ ಆರ್ಥಿಕ ನೆರವಿಗೆ ಸ್ಪಂದಿಸಿದ್ದಾಳೆ ಈ ಪುಟ್ಟ ಬಾಲಕಿ.. ಅಲ್ಲದೆ, ತನ್ನದು ಸಣ್ಣ ಅಳಿಲು ಸೇವೆ ಇರಲಿ ಎಂದು...
ನೆಲಮಂಗಲ(ಬೆA.ಗ್ರಾಮಾAತರ ಜಿಲ್ಲೆ):ನೆಲಮಂಗಲದ ಬಳಿ ಇರುವ ಇತ್ತೀಚೆಗಷ್ಟೇ ನಗರಸಭೆಗೆ ಸೇರ್ಪಡೆಯಾದ ವಾಜರಹಳ್ಳಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ ಹಾಗೂ ಅರಿಶಿನಕುಂಟೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ವಿ.ಕೆ.ಎಸ್ ಕುಟುಂಬದ ಭಾಗ್ಯ ಕೆಂಪರಾಜು ಪಂಚಾಯಿತಿ ವ್ಯಾಪ್ತಿಯ ಹಲವಾರು ಹಳ್ಳಿಗಳಲ್ಲಿ...
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಬೆಳಕಿಗೆ ಬಂದಿದ್ದು,ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಇದರ ಬಗ್ಗೆ ಮಾಹಿತಿ ನೀಡಿದೆ. ಅಂದ ಹಾಗೇ ದೇಶಾದ್ಯಂತ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಕೂಡ...
ನವದೆಹಲಿ : ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮೇ.೩ರವರೆಗೆ ಲಾಕ್ ಡೌನ್ ಘೋಷಿಸಿದ್ದ ಕೇಂದ್ರ ಸರಕಾರ ಇದೀಗ ಕೆಲವು ವಿನಾಯಿತಿ ಘೋಷಿಸಿದೆ. ಸದ್ಯ ಲಾಕ್ಡೌನ್ ವೇಳೆ ನೀಡಿರುವ ವಿನಾಯಿತಿ ಬಗ್ಗೆ ಇರುವ ಗೊಂದಲಗಳಿಗೂ ತೆರೆ ಎಳೆದಿರುವ...
ಆನೇಕಲ್(ಬೆಂಗಳೂರು): ಬಿಜೆಪಿ ಮುಖಂಡರು ಅಕ್ಕಿ ಮೂಟೆಗಳನ್ನು ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿರುವುದು ಶುದ್ಧ ಸುಳ್ಳು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ...
ಬೆಂಗಳೂರು:ಸರ್ಕಾರ ಹಲವಾರು ತಪ್ಪುಗಳನ್ನು ಮಾಡಿದ್ದು, ಕೊರೋನಾ ವೈರಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಹಲವಾರು ತಪ್ಪುಗಳನ್ನು ಮಾಡಿದ್ದು,ಇಂತಹ ಸಂಕಷ್ಟ ಸಂದರ್ಭದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ಜನರ ಜೀವನದ ಜತೆ ಚೆಲ್ಲಾಟವಾಡಿದರೆ ಸುಮ್ಮನಿರುವುದೂ ಇಲ್ಲ ಎಂದು ಮಾಜಿ ಸಿಎಂ...
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸ ೨೯ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯದ ಕೊರೊನಾ ಪೀಡಿತರ ಸಂಖ್ಯೆ ಒಟ್ಟು ೪೭೪ಕ್ಕೆ ಏರಿದ್ದು,ಇದರಲ್ಲಿ ಸಾವಿಗೀಡಾದವರ ಸಂಖ್ಯೆ ೧೮ ಮತ್ತು ಬಿಡುಗಡೆಯಾದವರ ಸಂಖ್ಯೆ ೧೫೨. ಸದ್ಯಕ್ಕೆ...