ಸಿಂಧನೂರು: ನಗರದ ತಹಶಿಲ್ದಾರ ಕಚೇರಿ ಮುಂದೆ ಹಿಂದು ಜಾಗರಣ ವೇದಿಕೆ ತಾಲ್ಲೂಕು ಸಮಿತಿ ವತಿಯಿಂದ ದೇವದುರ್ಗ ನಗರದಲ್ಲಿ ಶ್ರೀ ಗಣೇಶ ಪ್ರತಿಷ್ಠಾಪನೆಗೆ ಹಾಕಿದ್ದ ಭಕ್ತಿ ಗೀತೆಗಳ ಧ್ವನಿವರ್ಧಕವನ್ನು ತೆಗೆಸುವ ನೆಪದಲ್ಲಿ ತಹಶಿಲ್ದಾರ ಸಂತೋಷ ರಾಣಿಯವರ ದೌರ್ಜನ್ಯ...
ಕೂಡ್ಲಿಗಿ: ಹರಪನಹಳ್ಳಿ ಮಾರ್ಗದಿಂದ ಬಳ್ಳಾರಿಗೆ ಹೋಗುತ್ತಿರುವಾಗ ರಾಮದುರ್ಗದ ಹತ್ತಿರ ರಸ್ತೆ ಬದಿಯಲ್ಲಿ ಇರುವ ತುಂಗಭದ್ರಾ ಇನ್ನಿರಿನ ಪೈಪಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಗುದ್ದಿದೆ.ಪರಿಣಾಮ ಚಾಲಾಕ ಪ್ರಜ್ಞೆ ತಪ್ಪಿ ಬಿದ್ದಿದ್ದು, ಯಾರೊಬ್ಬರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು...
ಹಾವೇರಿ:31: ‘ಸ್ತ್ರೀ’ ಎನ್ನುವುದೊಂದು ಧೀಶಕ್ತಿಯಾಗಿದ್ದು,ಮಹಿಳೆಯರು ಹೆಚ್ಚೆಚ್ಚು ಸಂಘಟಿತರಾಗುವ ಮೂಲಕ ಸಮಾಜದಲ್ಲಿ ತಮ್ಮ ಐಕ್ಯತಾಬಲ ಪ್ರದರ್ಶಿಸಬೇಕೆಂದು ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದರು. ಮಹಿಳೆಯರ ಸಂಘಟನಾ ಶಕ್ತಿಯೇ ಸಮಾಜದ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು....
ಬೆಂಗಳೂರು: ಕೇಂದ್ರ ಸರ್ಕಾರದ ಅನ್ಲಾಕ್ 4.0 ಸೂಚನೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಶಾಲೆ ತೆರೆಯಲು ಅವಕಾಶ ನೀಡಿಲ್ಲ. ಆದರೆ ಪೋಷಕರ ಅನುಮತಿ ಮೇರೆಗೆ ಶಾಲೆಗೆ ತೆರಳಿ ಶಿಕ್ಷಕರ ಬಳಿ ಮಾರ್ಗದರ್ಶನ ಪಡೆಯಬಹುದಾಗಿದೆ. ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಸೆಪ್ಟೆಂಬರ್...
ನಾಗಮಂಗಲ: ಹುಟ್ಟಿದ ಮಕ್ಕಳಿಗೆ ಪಾಲು ಎಂಬ ಹಿರಿಯರ ನಾಣ್ಣುಡಿಗೆ ತಕ್ಕಂತೆ ನಡೆದುಕೊಳ್ಳುವ ಮೂಲಕ ಮಾನವೀಯ ಸಂಬಂಧದ ಸಾಮರಸ್ಯಕ್ಕೆ ಮೊದಲ ಆಧ್ಯತೆ ಇರಲಿ ಎಂದು ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ವೃತ್ತ ಆರಕ್ಷಕ ನಿರೀಕ್ಷಕ ರಾಜೇಂದ್ರ ದೂರುದಾರರಿಗೆ...
ಸಿಂಧನೂರು: ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಪ್ರಮುಖ ಹಬ್ಬಗಳಲ್ಲೊಂದಾದ ಮೊಹರಂ ಹಬ್ಬ ಕೊರೋನ ದಿಂದ ಸಂಪೂರ್ಣ ಸ್ತಬ್ಧಗೊಂಡಿದೆ.ಈ ಬಾರಿ ಉತ್ತಮ ಮಳೆ- ಬೆಳೆಯಾಗಿದ್ದರಿಂದ ಮೊಹರಂ ಹಬ್ಬದ ಅದ್ಧೂರಿ ಆಚರಣೆ ಮುಂದಾಗಿದ್ದ ಜನತೆಗೆ, ಕೊರೋನ ಶಾಕ್ ನೀಡಿದೆ....
ಮಳವಳ್ಳಿ: ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ ಅಭಿಮಾನಿಗಳ ಸಂಘವತಿಯಿಂದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿ ರವರಿಗೆ ಕೋರೋನಾ ತಗುಲಿರುವುರಿಂದ ಶೀಘ್ರ ಗುಣ ಮುಖರಾಗಲಿ ಎಂದು ಮಳವಳ್ಳಿ ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು....
ಬೆಂಗಳೂರು : ಸ್ಯಾಂಡಲ್ವುಡ್ ಸ್ಟಾರ್ ಸುದೀಪ್ ಹುಟ್ಟುಹಬ್ಬಕ್ಕೆ ಎಲ್ಲೇಡೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ರೆ, ಆತ್ತ ಸಿನಿಮಾ ತಂಡ ಕೂಡ ಕಿಚ್ಚನ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಮುಂದಾಗಿದ್ದಾರೆ. ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ 48ನೇ ವಸಂತಕ್ಕೆ...
ಸಿಂಧಗಿ: ತಳವಾರ, ಪರಿವಾರ ಸಮುದಾಯಕ್ಕೆ ST ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಶಾಸಕ ಎಂ.ಸಿ. ಮನಗೂಳಿ ಮನೆಗೆ ತಳವಾರ ಮತ್ತು ಪರಿವಾರ ಸಮಾಜದ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ...
ಕೋಲಾರ: ಹೇಳಿ ಕೇಳಿ ಕೆಜಿಎಫ್ ರೌಡಿಸಂ ಗೆ ಖ್ಯಾತಿಯಾಗಿದೆ. ಹಲವು ದಶಕಗಳಿಂದ ಕೆಜಿಎಫ್ ಕುಖ್ಯಾತ ರೌಡಿಗಳ ತಾಣವಾಗಿತ್ತು. ತಂಗಂ ನಂತಹ ಅದೇಷ್ಟೊ ರೌಡಿಗಳು ಇಲ್ಲಿ ಮೆರೆದು ಮಣ್ಣು ಸೇರಿದ್ದಾರೆ. ಆದ್ರೆ ಕೆಲ ವರ್ಷಗಳಿಂದ ರೌಡಿಸಂ ಕಣ್ಮರೆಯಾಗಿತ್ತು,,,ಈಗ...