ಲಿಂಗಸೂಗೂರು: ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿರುವ ಲಾಕ್ಡೌನ್ನಿಂದಾಗಿ ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ. ಸದ್ಯ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋನವಾಟ್ಲ ಗ್ರಾಮದಲ್ಲಿ ಕೂಲಿ ಕೆಲಸ ಸಿಗದೇ ಆಹಾರಕ್ಕಾಗಿ ಮಹಿಳೆಯರು ಪರದಾಡುತ್ತಿದ್ದಾರೆ.ಜೊತೆಗೆ ದಿನಗೂಲಿ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ೨೧ ದಿನಗಳ ಲಾಕ್ ಡೌನ್ ಏಪ್ರಿಲ್ ೧೪ರಂದು ಅಂತ್ಯಗೊಳ್ಳಲಿರುವ ಬೆನ್ನಲ್ಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಏಪ್ರಿಲ್ ೩೦ರವರೆಗೆ ಲಾಕ್ ಡೌನ್ ಮುಂದುವರಿಸುವAತೆ ಆದೇಶ ಹೊರಡಿಸಿದ್ದಾರೆ....
ಗದಗ: ಗದಗನಲ್ಲಿ ಕೊರೋನಾ ಸೋಂಕಿತ ೮೦ ವರ್ಷದ ವೃದ್ದೆ ಸಾವನಪ್ಪಿದ್ದಾಳೆ. ಗದಗ ನಗರದ ರಂಗನವಾಡಿ ಗಲ್ಲಿಯ ೮೦ ವರ್ಷದ ವೃದ್ದೆಗೆ ಎರಡು ದಿನಗಳ ಹಿಂದೆ ಸೋಂಕು ಇರುವುದು ದೃಢಪಟ್ಟಿತ್ತು. ಗದಗನ ಜಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್...
ಶಿರಾ: ಲಾಕ್ಡೌನ್ ಹಿನ್ನೆಲೆಯಲ್ಲಿ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ಮತ್ತು ಹಸಿದವರಿಗೆ ಶಿರಾ ನಗರದಲ್ಲಿ ಡಾ.ರಾಜೇಶ್ ಗೌಡ ಗೆಳೆಯರ ಬಳಗ ತಂಡ ನಿತ್ಯವೂ ಆಹಾರ ಪೂರೈಸುವ ಕೆಲಸದಲ್ಲಿ ನಿರತವಾಗಿದೆ. ಸದ್ಯ ಕಳೆದ ೩...
ಮಹದೇವಪುರ(ಬೆಂಗಳೂರು):ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ೧೩,೫೦೦ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿವರಿಸಲಾಗಿದೆ ಎಂದು ಶಾಸಕ ಅರವಿಂದ ಲಿಂಬಾವಲಿ ತಿಳಿಸಿದ್ದಾರೆ. ಎರಡನೇ ಹಂತವಾಗಿ ೧೪,೫೦೦ ಬಡ ಕುಟುಂಬಗಳಿಗೆ ವಿತರಿಸುವ ಕಾರ್ಯ ಪ್ರಾರಂಭವಾಗಿದ್ದು,ಬಿಬಿಎAಪಿ ಹಾಗೂ ಗ್ರಾಮಾಂತರ ಭಾಗದ ಕಟ್ಟಡ...
ಮಳವಳ್ಳಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರಿಗೆ ೨೦೧೫ರ ಕಾಯ್ದೆ ಪ್ರಕಾರ ವಿಶೇಷ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಪಟ್ಟಣದ ಈದ್ಗಾ...
ಅರಕಲಗೂಡು:ತಾಲೂಕಿನ ರಾಮನಾಥ ಪುರ ಹಾಗೂ ಅರಕಲಗೂಡು ಪಟ್ಟಣದಲ್ಲಿ ಕಡು ಬಡವರಿಗೆ ದಿನ ಬಳಕೆಯ ದಿನಸಿಯನ್ನು ವಿತರಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ. ಇಲ್ಲಿನ ತಾರಾ ಆಸ್ಪತ್ರೆಯ ಮುಂಭಾಗ ಅರಕಲಗೂಡು ಪಟ್ಟಣದ ಎಲ್ಲಾ ವಾರ್ಡಗಳ...
ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಮುಕ್ತಾಯವಾಗಲಿದೆಯಾ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಂದ ಹಾಗೇ ಈ ಸಂಬ0ಧ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್,ಕೋವಿಡ್-೧೯ರ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ...
ಬೆಳಗಾವಿ/ಬೆಂಗಳೂರು:ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಸಿಎಂ ಯಡಿಯೂರಪ್ಪ ಕರಗಿದ್ದು, ನಿಮ್ಮ ಜೊತೆ ನಾವೀದ್ದೇವೆ ಅಂತ ಧೈರ್ಯ ಕೂಡ ತುಂಬಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಮಗುವನ್ನು ನೋಡದೆ ಬಹಳ ಕಷ್ಟಪಟ್ಟು ಕೆಲಸ...
ಮಂಡ್ಯ/ಬೆ0ಗಳೂರು: ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಇವತ್ತು ಮಧ್ಯಾಹ್ನದ ವೇಳೆಯೊಳಗೆ ೬ ಸೋಂಕಿತರು ಪತ್ತೆಯಾಗಿದ್ದಾರೆ. ಉತ್ತರ ಕನ್ನಡ ೧, ಕಲಬುರಗಿ ೨, ಮಂಡ್ಯ ೧ ಚಿಕ್ಕಬಳ್ಳಾಪುರ ೧, ಬೆಂಗಳೂರಿನಲ್ಲಿ ೧ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು...