ಕೊರೋನಾ ಕಾಲದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹಾಲಿಡೇಸ್ ನ ಹೆಚ್ಚಾಗಿ ಅವರ ಫಾರ್ಮ್ ಹೌಸ್ ನಲ್ಲಿ ಪ್ರಾಣಿ-ಪಕ್ಷಿ ಹಾರೈಕೆಯಲ್ಲೇ ಕಳೆಯುತ್ತಿದ್ದಾರೆ. ಇದರಿಂದಾನೆ ಗೊತ್ತಾಗತ್ತೆ ಅವರಿಗೆ ಪ್ರಾಣಿಗಳು ಹಾಗೂ ಅರಣ್ಯ ಎಂದರೆ ಎಷ್ಟು ಪ್ರೀತಿ...
ಕೊರೋನಾ ಎಂಬ ಒಂದು ಶಬ್ಧ ಕೇಳಿ ಭಯಪಡುವ ಮಂದಿಯೇ ಅಧಿಕವಾಗಿದ್ದಾರೆ. ಆದರೆ ಕೊರೋನಾ ಬಂತೆಂದು ಭಯಪಡದೇ ಎದುರಿಸುವುದೇ ಇದಕ್ಕಿರುವ ಒಳ್ಳೆಯ ಮದ್ದು. ಕೊರೋನಾ ಯಾವಾಗ ಅಪಾಯಕಾರಿ? ಯಾವಾಗ ಅಪಾಯಕಾರಿಯಲ್ಲ ಎಂಬ ವಿಚಾರದ ಬಗ್ಗೆ ಬಿಬಿಎಂಪಿಯ ಕೊರೋನಾ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುಂದಿನ ಸಿನಿಮಾ ರಾಬರ್ಟ್ ಚಿತ್ರ ತಂಡದಿಂದ ಕಲರ್ ಫುಲ್ ಆಗಿರುವ ಚಕ್ರವರ್ತಿಯ ಹೊಸ ಲುಕ್ ಝಗಮಗಿಸುತ್ತಿದೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ...
ಬಾಲಿವುಡ್ ನಲ್ಲಿ ಸದಾ ಬ್ಯೂಸಿ ಇರುವ ಮಾದಕ ಬೆಡಗಿ ಸನ್ನಿ ಲಿಯೋನ್ ತಮ್ಮ ದೇಹವನ್ನು ಫಿಟ್ ಆಗಿ ಇಡಲು ಸದ್ಯ ಈಗ ಮನೆಯಲ್ಲಿಯೇ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಕೊರೋನಾ ಕಾರಣದಿಂದ ಎಲ್ಲಾ ಜಿಮ್, ಫಿಟ್ ನೆಸ್...
ಹುಬ್ಬಳ್ಳಿ:ವಿಶ್ವದ ಹಲವೆಡೆ ಈಗ ಕೊರೊನಾ ವೈರಸ್ ಭೀತಿ ಆವರಿಸಿದ್ದು,ಇದೇ ಕಾರಣಕ್ಕೆ ಕೊರೊನಾದಿಂದ ದೂರ ಇರಲು ಜನರು ಎಚ್ಚರಿಕೆ ವಹಿಸಿಸುತ್ತಿದ್ದಾರೆ.ಹೀಗಿರುವಾಗ ಕೊರೊನಾ ಬಿಸಿ ಮಾಡಲಿಂಗ್ ಕ್ಷೇತ್ರಕ್ಕೂ ತಟ್ಟಿದ್ದು,ಕೊರೊನಾ ವೈರಸ್ ಕಡಿಮೆ ಆಗುವುದನ್ನೇ ಕಲಾವಿದರು ಕಾಯುತ್ತಿದ್ದಾರೆ. ಹೌದು,ಕೊರೊನಾ ಸೋಂಕು...
ಕೆ.ಆರ್.ಪುರಂ(ಬೆ0.ನಗರ): ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿನಗರದ ಗಂಗೂ ಲೇ ಔಟ್ನ ಚಿಕ್ಕಣ್ಣ ರಾಮಕ್ಕ ಸಂಸ್ಥೆಯಿAದ ಕನ್ನಡದ ಹೆಸರಾಂತ ಕಲಾವಿದರಿಗೆ ದಿನಸಿ, ತರಕಾರಿ ಮತ್ತು ಆರ್ಥಿಕ ನೆರವು ನೀಡಲಾಗಿದೆ. ಅಂದ ಹಾಗೇ ಕಲಾವಿದರಾದ ಡಿಂಗ್ರಿ ನಾಗರಾಜ್, ರೇಖಾದಾಸ್, ಕೃಷ್ಣ...
ಬೆಂಗಳೂರು:ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮರಣ ಹೊಂದಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಇನ್ನು ಕವಿ ಕೆ.ಎಸ್. ನಿಸಾರ್ ಅಹಮದ್...
ಬೆಂಗಳೂರು:ಕೊರೊನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್ ನಾಳೆಯಿಂದ ಭಾಗಶಃ ಸಡಿಲಗೊಳ್ಳಲಿದೆ. ಕಟೈಂನ್ಮೆAಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್ಡೌವನ್ ನಿಯಮ ಸಡಿಲಗೊಳ್ಳಲಿದೆ.ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲವು ಸರ್ಕಾರಿ...
ತಿ.ನರಸೀಪುರ(ಮೈಸೂರು):ತಿ.ನರಸೀಪುರ ಪಟ್ಟಣದ ತ್ರಿವೇಣಿ ನಗರದ ಕಡು ಬಡವ ಕೂಲಿ ಕಾರ್ಮಿಕರಿಗೆ ದವಸ ಧ್ಯಾನ್ಯಗಳನ್ನು ಯುವ ನಿರ್ದೇಶಕ ಕಾರ್ತಿಕ್ ಸೂರ್ಯ ವಿತರಿಸಿದರು. ಬಳಿಕ ಮಾತನಾಡಿದ ಅವರು,ದೇಶದ ಪ್ರದಾನಿಗಳು ನೀಡಿರುವ ಆದೇಶವನ್ನು ಸಾರ್ವಜನಿಕರು ಪಾಲಿಸಿ ಮನೆಯಲ್ಲಿ ಇದ್ದು, ದೇಶದಲ್ಲಿ...
ಬೆಂಗಳೂರು: ಕನ್ನಡ ಚಿತ್ರರಂಗದ ಮಟ್ಟಿಗೆ ರಿಲೀಸ್ಗೆ ಸಿದ್ಧವಾಗಿರೋ ದೊಡ್ಡ ಸಿನಿಮಾಗಳ ಸಾಲಿನಲ್ಲಿ ಪ್ರಥಮವಾಗಿ ರಾಬರ್ಟ್ ಸಿನಿಮಾ ನಿಂತಿದ್ದು,ಹೀಗಾಗಿಯೇ ಈ ಚಿತ್ರ ಬಿಡುಗಡೆಯತ್ತ ಇದೀಗ ಚಿತ್ರರಂಗದವರ ಕಣ್ಣು ನೆಟ್ಟಿದೆ. ಸದ್ಯ ಎಲ್ಲಾ ಅಂದುಕೊAಡAತೆ ಆದ್ರೆ, ಜುಲೈ ವೇಳೆಗೆ...