https://twitter.com/iamRashmika/status/1088823367543578625 ಬೆಂಗಳೂರು: ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕೋಪಗೊಂಡು ವ್ಯಕಿಯೊಬ್ಬನನ್ನ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಅಭಿಮಾನಿಯೊಬ್ಬರು ತಮ್ಮ ಫ್ಯಾನ್ ಪೇಜ್ನಲ್ಲಿ, “ರಶ್ಮಿಕಾ ಮಂದಣ್ಣ ಯೂಟ್ಯೂಬ್ನ ರಾಣಿ. ಅವರು ನಟಿಸಿದ ಕನ್ನಡ...
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಬರೋಬ್ಬರಿ 400 ಚಿತ್ರಮಂದಿರಗಳಲ್ಲಿ ತೆರೆಗೆಬರ್ತಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ....
ರಾಯಚೂರು : ಸ್ಯಾಂಡಲ್ವುಡ್ ಬಹುನಿರೀಕ್ಷಿತ ಚಿತ್ರ ‘ನಟಸಾರ್ವಭೌಮ’ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ...
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹಿರಿಯ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ರೆ ನಾನು ಅವರ ಪರವಾಗಿ ಪ್ರಚಾರ ಮಾಡ್ತಿನಿ ಅಂತ ನಿಖಿಲ್ ಕುಮಾರ್ ಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸೀತಾರಾಮ ಕಲ್ಯಾಣ ಸಿನಿಮಾ ಬಿಡುಗಡೆ...
ಮೇಘಶ್ರೀ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಎರಡೇ ವಾರ. ಆದರೆ ಸಖತ್ತಾಗೆ ರಂಜಿಸಿದ್ದರು. ಸಗಣಿ ಬಳಿದು ನಾಮಿನೇಶನ್ ಮಾಡುವಾಗ ಬರೋಬ್ಬರಿ ಳು ಜನ ಅವರ ಚಿತ್ರಕ್ಕೆ ಸಗಣಿ ಮೆತ್ತಿದ್ದರು. ಒಮ್ಮೆ ಮಾತನಾಡುತ್ತ ಮೇಘಶ್ರೀ ಈ ಮನೆಯಲ್ಲಿ...
ಸಿನಿಮಾಡೆಸ್ಕ್ : ದೇಶಾದ್ಯಂತ ನಿನ್ನೆ ತೆರೆಕಂಡ ಬಹುನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 52 ಕೋಟಿ ರೂ. ಬಾಚಿಕೊಂಡಿದೆ ಎನ್ನಲಾಗುತ್ತಿದೆ. ಭಾರತ ದೇಶಾದ್ಯಂತ ಕೆಜಿಎಫ್ ಚಿತ್ರವು...
ಬೆಂಗಳೂರು, ಡಿ.21: ಅಂಬಿಯ ಮಗನಾಗಿ ಯಶ್ ಇದ್ದರೂ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಶ್ ಮನೆಯ ಎಲಾ ಸಮಾರಂಭಕ್ಕೂ ಅಂಬಿ ಇದ್ದೇ ಇರುತ್ತಿದ್ದರು. ಅಷ್ಟೆ ಅಲ್ಲ ಅಂಬಿ ಇಹಲೋಕ ತ್ಯಜಿಸಿದಾಗಲೂ ಕೂಡ ಅಂಬಿಯ ಮಗನಾಗಿ ಅವರ ಎಲ್ಲ...
ಕೋಲಾರ,ಡಿ.19: ಬಹುನಿರೀಕ್ಷೆ ಹುಟ್ಟಿಸಿರುವ ಕೆ.ಜಿ.ಎಫ್. ಚಿತ್ರ ಬಿಡುಗಡೆಗೆ ಕೇವಲ 2 ದಿನಗಳು ಮಾತ್ರ ಬಾಕಿ ಇವೆ.. ಯಶ್ ಈಗಾಗಲೇ ಭಾರೀ ಪ್ರಚಾರ ಎಲ್ಲೆಡೆ ಮಾಡಿದ್ದಾರೆ.. ಇನ್ನು ಕೆಜಿಎಫ್ ತನ್ನ ನಾಡಿನಲ್ಲೇ ಬಿಡುಗಡೆಯಾಗುತ್ತಿಲ್ಲ.. ಇದು ಬಹಳ ನಿರಾಶದಾಯಕ ಸಂಗತಿಯಾಗಿದೆ…...
ಬೆಂಗಳೂರು.ಡಿ.19 : ಆಗಾಗ ಸಿನಿಮಾ ಬಿಟ್ಟು ಬೇರೆ ವಿಚಾರಗಳಿಗಾಗಿ ಸುದ್ದಿ ಸದ್ದು ಮಾಡುವ ಹುಚ್ಚ ವೆಂಕಟ್, ಇದೀಗ ತಮ್ಮ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಇಷ್ಟು ದಿನ ಲಾಂಗು ಮಚ್ಚು ಹಿಡಿಯುವ ಪಾತ್ರಗಳನ್ನು ಮಾಡಿರುವ ಅವರು ಇದೀಗ ಸಂಪೂರ್ಣ...
ಮುಂಬೈ, ಡಿ.19: ಬಾಲಿವುಡ್ ನಟಿ ಸೋನಂ ಕಪೂರ್ ಅವರಿಗೆ ಪ್ರಾಣಿ ಪ್ರಿಯ ಸಂಸ್ಥೆ ಪೇಟಾ 2018ರ ಶ್ರೇಷ್ಠ ವ್ಯಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಾಣಿಪ್ರಿಯರಾಗಿರುವ ಸೋನಂ ಅವರು ಯಾವುದೇ ರೀತಿಯ ಪ್ರಾಣಿಚರ್ಮದಿಂದ ತಯಾರಾಗಿರುವ ವ್ಯಾನಿಟಿ ಬ್ಯಾಗ್ ...