ಹಾಸನ:ಅರಸೀಕೆರೆ ನಗರದಿಂದ 2 ಕಿಲೋಮೀಟರ್ ದೂರದಲ್ಲಿರುವ ಮಾಲೇಕಲ್ ತಿರುಪತಿ ರಸ್ತೆಯ ಮೇಳಿಯಮ್ಮ ದೇವಸ್ಥಾನದ ಬಳಿ ಕೆಲದಿನಗಳಿಂದ ರಾತ್ರಿ ಹೊತ್ತು ಚಿರತೆ ಕಾಣಿಸಿಕೊಳ್ಳುತ್ತಿತ್ತು. ಆಗಾಗ ತೋಟಕ್ಕೆ ಬಂದು ಹೋಗುತ್ತಿದ್ದ ಚಿರತೆ, ನಾಯಿಗಳು-ಹಸುವಿನ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿತ್ತು....
ಅರಕಲಗೂಡು(ಹಾಸನ): ಕೊರೊನಾ ಲಾಕ್ಡೌನ್ ಕಾರಣದಿಂದ ತಾಲ್ಲೂಕಿನಲ್ಲಿ ಹೂವು ಬೆಳೆಗಾರರು ಮಾರುಕಟ್ಟೆಯಿಲ್ಲದೆ ನಷ್ಟಹೊಂದಿದ್ದು ಅಂತಹ ಹೂವು ಬೆಳಗಾರರಿಗೆ ಸಾರ್ಕಾರವು ಪ್ರತಿ ಹೆಕ್ಟೇರ್ಗೆ ೨೫೦೦೦ ರೂ.ಪರಿಹಾರ ಘೋಷಿಸಿದೆ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ...
ಅರಕಲಗೂಡು(ಹಾಸನ): ಯುವತಿಯೊಬ್ಬಳ ಕೊಲೆಯಾಗಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ. ಪಿರಿಯಾಪಟ್ಟಣದ ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಜನಬೆಳಗೂಲಿ ಗ್ರಾಮದ ಸಿಂಧು ಮೃತ ಯುವತಿ. ಈಕೆಯನ್ನು ಅರಕಲಗೂಡು ತಾಲ್ಲೂಕಿನ ಅತ್ನಿ ಗ್ರಾಮದ ಯುವಕ ಚಂದನಗೌಡ, ಹೊಡಿಕೆಕಟ್ಟೆ ಗ್ರಾಮದ ಗೀತಾ...
ಅರಕಲಗೂಡು(ಹಾಸನ):ಜಿಲ್ಲೆಯ ಅರಕಲಗೂಡು ಪಟ್ಟಣ ಪಂಚಾಯಿತಿಯು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ದಂಡ ಹಾಕಲು ಮುಂದಾಗಿದೆ. ಅAದ ಹಾಗೇ ಈ ಬಗ್ಗೆ ಮಾತನಾಡಿರುವ ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಲಿಂಗರಾಜು, ಪಟ್ಟಣದಲ್ಲಿ ಮಾಸ್ಕ್ ಧರಿಸದೆ...
ಅರಕಲಗೂಡು(ಹಾಸನ):ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಸಾವು ಕಂಡಿರುವ ಘಟನೆ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಗಡಿಭಾಗ ಕೊಡಗು ಜಿಲ್ಲೆಯ ಶನಿವಾರ ಸಂತೆ ಹೊಂದಿಕೊAಡಿರುವ ಕಟ್ಟೇಪುರದ ಬಳಿ ನಡೆದಿದೆ. ಲೋಕೇಶ್ ನೀರುಪಾಲಾದ ಯೋಧ.ಸದ್ಯ ಈ ಯೋಧನನ್ನು ಕಾಪಾಡಲು...
ಅರಕಲಗೂಡು(ಹಾಸನ): ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ನೂರಾರು ಮೀನುಗಳ ಮಾರಣ ಹೋಮವಾಗಿರುವ ಘಟನೆ ಅರಕಲಗೂಡು ತಾಲೂಕಿನ ಚಿಕ್ಕಗಾವನಗಳ್ಳಿ ಗ್ರಾಮದಲ್ಲಿ ನಡೆದಿದ್ದು,ಸದ್ಯ ಸತ್ತ ಮೀನುಗಳು ನೀರಿನಲ್ಲಿ ತೇಲುತ್ತಿದ್ದು ಗ್ರಾಮಸ್ಥರ ಮನಕಲುಕುವಂತಾಗಿದೆ. ಅ0ದ ಹಾಗೇ ಊರ ಮುಂಭಾಗದ...
ಅರಕಲಗೂಡು(ಹಾಸನ):ತಾಲೂಕಿನ ಕೊಣನೂರು ಹೋಬಳಿಯಲ್ಲಿ ಇಂದು ಸಂಜೆ ಸುರಿದ ಧಾಕಾರಾರ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಮರಗಳು ಬುಡಮೇಲಾಗಿವೆ. ಪಟ್ಟಣದಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಅರ್ಧ ತಾಸಿಗು ಹೆಚ್ಚು ಹೊತ್ತು ಮಳೆ ಅಬ್ಬರಿಸಿತು.ಮಳೆ-ಗಾಳಿ ಹೊಡೆತಕ್ಕೆ ಕೊಣನೂರು...
ಅರಕಲಗೂಡು(ಹಾಸನ):ಮಹಾಮಾರಿ ಕೊರೊನಾ ಲಾಕ್ ಡೌನ್ ಸಂಕಷ್ಟದಿAದಾಗಿ ಪಟ್ಟಣದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬೀದರ್ ಜಿಲ್ಲೆಯ ೧೦ ಜನ ನಿರಾಶ್ರಿತರನ್ನು ತಾಲೂಕು ಆಡಳಿತದ ವತಿಯಿಂದ ಇಂದು ಸಂಜೆ ಬೀಳ್ಕೊಟ್ಟು ಕಳುಹಿಸಲಾಯಿತು. ಅಂದ ಹಾಗೇ ನಿರಾಶ್ರಿತರನ್ನು ಕೆಎಸ್ಆರ್ಟಿಸಿ...
ಹಾಸನ: ದ್ವಿಚಕ್ರ ವಾಹನಕ್ಕೆ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವಿಗೀಡಾಗಿರುವ ಘಟನೆ ಹಾಸನದ ಹೊಸ ಬಸ್ ನಿಲ್ದಾಣದ ಸಮೀಪ ನಡೆದಿದೆ. ಕೃಷ್ಣಮೂರ್ತಿ ಅಪಘಾತದಲ್ಲಿ ಸಾವಿಗೀಡಾದ ದ್ವಿಚಕ್ರ ವಾಹನ ಸವಾರ.ಕೋವಿಡ್-೧೯ ಹಿನ್ನೆಲೆಯಲ್ಲಿ...
ಅರಕಲಗೂಡು(ಹಾಸನ): ಪಟ್ಟಣದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಾಮಾಜಿಕ ಅಂತರ ಅನ್ನುವುದು ಮರೀಚಿಕೆಯಾಗುತ್ತಿದೆ. ಸದ್ಯ ಇಂದು ಕರ್ನಾಟಕ ಬ್ಯಾಂಕ್ನಲ್ಲಿ ಸಾಮಾಜಿಕ ಅಂತರ ಕಾಪಾಡದೇ ನೂಕು ನುಗ್ಗಲು ಏರ್ಪಟ್ಟಿತ್ತು. ಬೆಳಗ್ಗೆ ಬಾಗಿಲು ತೆಗೆಯುವ ಮುನ್ನವೇ ಗ್ರಾಹಕರು ಬ್ಯಾಂಕ್ ಮುಂದೆ...