ಆನೇಕಲ್(ಬೆಂ.ನಗರ):ಕಳೆದ ರಾತ್ರಿ ಹೆಬ್ಬಗೋಡಿಯಲ್ಲಿ ಜಾರ್ಖಂಡ್ ಮೂಲದ ೧೪ ಮಂದಿ ವಲಸೆ ಕಾರ್ಮಿಕರ ಬೀದಿಗೆ ಬಿದ್ದ ವಿಷಯಕ್ಕೆ ಸಂಬ0ಧಿಸಿದ0ತೆ ಸಂಸದೆ ಶೋಭಾ ಕರಂದ್ಲಾಜೆ ಖುದ್ದು ಹಾಜರಾಗಿ ತಕ್ಷಣ ಸ್ಪಂದಿಸಿದ್ದಾರೆ. ಹೆಬ್ಬಗೋಡಿ ಮೇಲ್ಸೇತುವೆ ಕೆಳಗಡೆ ನಿಂತು ತಮ್ಮ ಜಾರ್ಖಂಡ್...
ಮಳವಳ್ಳಿ(ಮಂಡ್ಯ):ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮಳವಳ್ಳಿ ಪಟ್ಟಣ ಕೊರೊನಾ ಹಾಟ್ ಸ್ಪಾಟ್ ಆಗಿತ್ತು.ಆದರೆ ಜಿಲ್ಲಾಡಳಿತ ಮಾತ್ರ ತನ್ನ ವಾರಿಯರ್ಸ್ಗಳ ಮೂಲಕ ಕೊರೊನಾ ವಿರುದ್ದ ಸೆಣಸಾಟ ನಡೆಸಿ ಕಡೆಗೂ ಮಳವಳ್ಳಿ ಪಟ್ಟಣವನ್ನು ಕೊರೊನಾ ಮುಕ್ತ ಮಾಡಲು ಹೊರಟಿದೆ. ಅಂದ...
ಕೆ.ಆರ್.ಪುರಂ(ಬೆ0ನಗರ):ಕೃಷ್ಣರಾಜಪುರ ಕ್ಷೇತ್ರದ ದೇವಸಂದ್ರ ವಾರ್ಡಿನ ಬಿವಿಎನ್ಹೆಚ್ಎಸ್ ಶಾಲೆಯಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಸಚಿವ ಬೈರತಿ ಬಸವರಾಜ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಬಿಜೆಪಿ ಮುಖಂಡ ಚನ್ನಕೇಶ ಹೂ ಮಳೆ ಸುರಿಸಿ ಸನ್ಮಾನಿಸಿ ಅಭಿನಂದಿಸಿದರು. ನಂತರ ಮಾತನಾಡಿದ ಬಸವರಾಜ್...
ಕೆ.ಆರ್.ಪುರಂ(ಬೆ0.ನಗರ):ಬಡವರ ಸೇವೆಯಲ್ಲಿ ತಾರತಮ್ಯ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ೧೫೦೦ ಸಾವಿರ ಬಡವರಿಗೆ, ಕೂಲಿಕಾರ್ಮಿಕರಿಗೆ ರೇಷನ್ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು,ಕೊರೊನಾದಿಂದಾಗಿ ರಾಜ್ಯದ ಜನರು...
ಸಿಂಧನೂರು(ರಾಯಚೂರು):ಆಡ0ಬರದಿ0ದ ರಂಜಾನ್ ಹಬ್ಬವನ್ನು ಆಚರಣೆ ಮಾಡದೆ ಅತ್ಯಂತ ಸರಳವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ನೊಂದ ಜನರ ನೆರವಿಗೆ ಹಣವನ್ನು ವಿನಿಯೋಗಿಸಲು ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತೀರ್ಮಾನಿಸಿದೆ ಎಂದು ಹುಸೇನ್ ಬಾಷ್ ತಿಳಿಸಿದ್ದಾರೆ. ಇಲ್ಲಿನ...
ಮಳವಳ್ಳಿ(ಮಂಡ್ಯ): ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ದೇವೀರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆಂಪಶೆಟ್ಟಿ ಎಂಬುವರ ಮೇಕೆಗಳೇ ಬಲಿಯಾಗಿದ್ದು,ಎಂದಿನAತೆ ತಮ್ಮ ಮನೆಯ ಹಿಂಭಾಗ ಇರುವ ಕೊಟ್ಟಿಗೆಯಲ್ಲಿ...
* ಕೊರೊನಾ ಟೈಂನಲ್ಲೂ ಕನ್ನಡಿಗರ ಮೇಲೆ ಮರಾಠಿಗರ ಗದಪ್ರಹಾರ.. * ಕರ್ನಾಟಕದವರಿಗೆ ಊಟ ವಿತರಣೆ ಮಾಡಲು ಬಿಡದ ಮರಾಠಿಗರು.. ಅಫಜಲಪುರ(ಕಲಬುರಗಿ):ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಬೋರೋಟಿ ಗ್ರಾಮದ ಆಶ್ರಮ ಶಾಲೆಯೊಂದರಲ್ಲಿ ಪುಣೆ, ಮುಂಬೈಯಿAದ ಬಂದು ಕ್ವಾರೈಂಟೈನ್ನಲ್ಲಿ...
ಲಿಂಗಸೂಗೂರು(ರಾಯಚೂರು): ಮೈಸೂರಿನ ನಂಜನಗೂಡಿನಲ್ಲಿ ಬಡವರ ಅಕ್ಕಿಗೆ ಕನ್ನ ಹಾಕಿದ್ರೆ, ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಾಡು ಹಗಲೇ ಮಕ್ಕಳ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ. ಸದ್ಯ ರಾಜಾರೋಷವಾಗಿ ಬೈಕ್ ಮೇಲೆ ಮಕ್ಕಳ ಊಟಕ್ಕಾಗಿ ಇಟ್ಟಿದ್ದ ಆಹಾರ ಧಾನ್ಯಗಳ...
ಮುಳಬಾಗಿಲು(ಕೋಲಾರ): ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ಇಂದು ಜಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕೋಲಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ಜಿಲ್ಲೆ ಮುಳಬಾಗಿಲು ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು,...
ತುಮಕೂರು: ಒಂದು ಕಡೆ ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದ್ರೆ,ಇನ್ನೊಂದು ಕಡೆ ರಾಜಕೀಯವಲಯದಲ್ಲಿ ಹಳೇ ವಿಷಯಗಳು ಸ್ಫೋಟಿಸುತ್ತಿವೆ. ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ್ದರ ಬಗ್ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಮಾಜಿ...