ಮಳವಳ್ಳಿ(ಮಂಡ್ಯ): ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಯುವಕ ಮುಖಂಡರು ಸನ್ಮಾನ ಹಾಗೂ ಆಹಾರ್ ಕಿಟ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ...
ಶಹಾಪುರ(ಯಾದಗಿರಿ): ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಮೂರು ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಈ ಮೂರು ಜನರ ಟ್ರಾವೆಲ್ ಹಿಸ್ಟರಿ ತೆಗೆದು ನೋಡಿದಾಗ ಮುಂಬಯಿಯಿAದ ಬಂದಿರುವ ಕಾರ್ಮಿಕರಾಗಿದ್ದು,ಇವರನ್ನು ಕಿತ್ತೂರು ಕಿರಾಣಿ ಚನ್ನಮ್ಮ ಸೂಲ್ಕ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು....
ಸಿಂಧನೂರು(ರಾಯಚೂರು): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಯುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಯುವಕರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ೧೦೦ ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಇನ್ನು ಕಾರ್ಯಾಕ್ರಮದಲ್ಲಿ ಯುವ ಕಾಂಗ್ರೆಸ್...
ಧಾರವಾಡ:ಧಾರವಾಡದ ಜಿಲ್ಲೆಯಲ್ಲಿಂದು ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೊಂಕೀತರ ಸಂಖ್ಯೆ ೨೬ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ ಹಾಗೂ ಇತರೆಡೆ ಸಂಚರಿಸಿದ ಹಿನ್ನೆಲೆ ಹೊಂದಿರುವ ಪಿ-೧೧೨೩ (೩೯...
ಆನೇಕಲ್(ಬೆಂ.ನಗರ): ಲಾಕ್ಡೌನ್ ನಡುವೆಯೇ ಹಲವು ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿದ್ದು,ಸದ್ಯ ಸರ್ಕಾರಿ ಕಛೇರಿಯಲ್ಲಿ ಹೋಮ ಹವನ ನಡೆಸಿ ಸ್ವತಃ ಸರ್ಕಾರಿ ಅಧಿಕಾರಿಗಳೇ ಲಾಕ್ ಡೌನ್ ನಿಯಮ ಗಾಳಿಗೆ ತೂರಿರೋ ಘಟನೆ ಬೆಳಕಿಗೆ ಬಂದಿದೆ. ಅAದ ಹಾಗೇ...
ಶಿರಾ(ತುಮಕೂರು): ಹಲವು ದಿನಗಳಿಂದ ಕಾಣೆಯಾಗಿದ್ದ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಕೊರೊನಾ ಸಂಕಷ್ಟದ ನಡುವೆಯೂ ಇಂದು ಭರ್ಜರಿಯಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸದ್ಯ ಸಂಸದ ನಾರಾಯಣಸ್ವಾಮಿ ಹುಟ್ಟುಹಬ್ಬಕ್ಕೆ ಸಾರ್ವಜನಿಕರಿಂದಲೇ ಭಾರೀ ವಿರೋಧ ವ್ಯಕ್ತವಾಗಿದ್ದು, ಕೋವಿಡ್ -೧೯...
ನಂಜನಗೂಡು(ಮೈಸೂರು): ಬಡವರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೊಂಡುಕೊAಡು ದಾಸ್ತಾನು ಮಾಡಿದ್ದ ಯಾರಬ್ ಟ್ರೇಡರ್ಸ್ ಮೇಲೆ ಪೊಲೀಸರ ದಾಳಿ ನಡೆಸಿರುವ ಘಟನೆ ನಂಜನಗೂಡು ಪಟ್ಟಣದ ಸಿನಿಮಾ ರಸ್ತೆಯಲ್ಲಿ ನಡೆದಿದೆ. ಅಂದ ಹಾಗೇ ಡಿಸಿಐಬಿ ಮೈಸೂರಿನ ಪೊಲೀಸರ ಖಚಿತ...
ತಿಪಟೂರು(ತುಮಕೂರು): ಪತಿಯ ಮೇಲೆ ಪತ್ನಿಯೇ ಬಿಸಿ ಬಿಸಿ ಮಟನ್ ಸಾಂಬಾರ್ ಸುರಿದು ಹಲ್ಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರ0ಗಾಪುರ ಗ್ರಾಮದ ವ್ಯಕ್ತಿ ಗಂಗಾಧರ್ (೫೫) ಹಲ್ಲೆಗೊಳಗಾದ ಪತಿ.ಈತನ ಮೇಲೆ...
ಸಿಂದಗಿ(ವಿಜಯಪುರ): ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಲು ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತಿದೆ.ಆದರೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಮಾತ್ರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾತ್ರ ಮೂಲಭೂತ ಸೌಕರ್ಯ ಒದಗಿಸುವ ನೆಪದಲ್ಲಿ ಕಳಪೆ ಕಾಮಗಾರಿ ನಡೆಸಿ...
ಬೆಂಗಳೂರು: ಇದು ಪಕ್ಕಾ ಸೈಕೋನೊಬ್ಬನ ಕಥೆ..ಈ ಕಥೆಯಲ್ಲಿ ತನ್ನ ಹೆಂಡ್ತಿಯನ್ನ ಕೊಂದ ಆ ಸೈಕೋ ಎರಡು ದಿನಗಳವರೆಗೆ ಹೆಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.ಆದರೆ ಯಾವಾಗಾ ಸಂಬ0ಧಿಕರು ಮನೆಗೆ ಬರತೊಡಗಿದರೋ ಆಗ ಈ ಸೈಕೋ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ....