ನವದೆಹಲಿ: ಇದೇ ಮೇ.೪ರವರೆಗೆ ಇದ್ದ ಕೊರೋನಾ ಲಾಕ್ಡೌನ್ನ್ನು ಮೇ ೧೭ರವರೆಗೂ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಇಂದು ಸಂಜೆ ಕೇಂದ್ರ ಗೃಹ ಇಲಾಖೆ ತನ್ನ ಆದೇಶ ಪ್ರತಿ ಬಿಡುಗಡೆ ಮಾಡಿ ದೇಶಾದ್ಯಂತ ಲಾಕ್...
ಇಂಡಿ(ವಿಜಯಪುರ): ಇಂಡಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗುತ್ತಿದೆ.ಹೀಗಾಗಿ ಕೃಷ್ಣಾ ಕಾಲುವೆಯಿಂದ ಬಿಡುಗಡೆಯಾದ ನೀರನ್ನು ರೈತರ ಪಂಪಸೆಟ್ಗೂ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ್ ಒತ್ತಾಯಿಸಿದ್ದಾರೆ. ಈ...
ಮಹದೇವಪುರ(ಬೆಂ.ನಗರ):ಮಹದೇವಪುರ ಕ್ಷೇತ್ರದ ಕಿತ್ತಗನೂರು ಪಂಚಾಯತಿ ವ್ಯಾಪ್ತಿಯ ಸುಮಾರು ೫೦೦ ಬಡ ಜನರಿಗೆ ಬೆಂಗಳೂರು ಪೂರ್ವ ತಾಲೂಕು ಪಂಚಾಯತಿ ಉಪಾಧ್ಯಕ್ಷ ಭಾಗ್ಯಮ ಕೆ.ವಿ.ಸತೀಶ್, ಸ್ವಯಂ ಸೇವಕ ತಂಡ,ಸ್ಥಳೀಯ ದಾನಿಗಳು ಹಾಗೂ ಲೇಔಟ್ ನಿವಾಸಿಗಳು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ....
ಕೆ.ಆರ್.ಪುರ(ಬೆಂ.ನಗರ): ಹೆಚ್ಎಎಲ್ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ೯:೩೦ಕ್ಕೆ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಸದ್ಯ ಹಳೇ ಏರ್ಪೋರ್ಟ್ ರಸ್ತೆಯ ಹೆಚ್ಎಎಲ್ನ ಫೌಂಡ್ರಿ ಮತ್ತು ಫೋರ್ಜ್ ವಿಭಾಗದಲ್ಲಿ ಬೆಂಕಿಜ್ವಾಲೆ ಹರಡಿತೆನ್ನಲಾಗಿದ್ದು,ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ....
ಆನೇಕಲ್(ಬೆಂ.ನಗರ): ಮಧ್ಯರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ಹೊರವಲಯದ ದೊಡ್ಡನಾಗಮಂಗಲ ರಸ್ತೆಯಲ್ಲಿ ಚರಂಡಿ ನೀರು ತುಂಬಿಕೊ0ಡಿದ್ದು,ಇದು ರಾಜ ಕಾಲುವೆ ಒತ್ತುವರಿಯಿಂದ ಸೃಷ್ಟಿ ಯಾಗಿರುವ ಬಿಕ್ಕಟ್ಟು ಎನ್ನಲಾಗಿದೆ. ಅಲ್ಲದೆ, ದೊಡ್ಡನಾಗಮಂಗಲದ ಅಂಬೇಡ್ಕರ್...
ಕೆ.ಆರ್.ಪುರ(ಬೆಂ.ನಗರ):ಕೊರೊನಾದಿAದಾಗಿ ಲಕ್ ಡೌನ್ ಹಿನ್ನೆಲೆಯಲ್ಲಿ ಬಡಜನರು ಹಸಿವಿನಿಂದ ನರಳಬಾರದು ಪ್ರತಿಯೊಬ್ಬರಿಗೂ ಬೇಕಾದ ತರಕಾರಿ ಹಾಗೂ ದಿನಸಿಗಳ ವಿತರಣೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ. ಬೆಂಗಳೂರಿನ ಕೃಷ್ಣರಾಜಪುರ ಕ್ಷೇತ್ರದ ವಿಜ್ಞಾನನಗರ ವಾರ್ಡಿನಲ್ಲಿ ಸಮಾಜ...
ಹುಬ್ಬಳ್ಳಿ:ಲಾಕ್ ಡೌನ್ ಆದ ಹಿನ್ನಲೆಯಲ್ಲಿ ರಾಜಸ್ಥಾನದ ಕೋಟಾದಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳು ತವರು ರಾಜ್ಯಕ್ಕೆ ಕರೆಸಿಕೊಳ್ಳಲು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.. ಐಐಟಿ, ನೀಟ್ ತರಬೇತಿಗಾಗಿ ಹೊರ ರಾಜ್ಯಕ್ಕೆ ತೆರಳಿದ್ದ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು...
ನಾಗಮಂಗಲ(ಮಂಡ್ಯ): ದೆಹಲಿ ಮತ್ತು ನಂಜನಗೂಡಿನ ಪ್ರಕರಣಗಳು ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದರೆ, ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲದ ಪ್ರಕರಣ ವಿಭಿನ್ನವಾಗಿದೆ. ಯಾಕಂದ್ರೆ ಮಹಾರಾಷ್ಟ್ರದ ರಾಜಧಾನಿ ಮುಂಬೈನ ನಂಟು ನಾಗಮಂಗಲದಲ್ಲಿ ಸದ್ದು ಮಾಡುತ್ತಿದೆ. ಸದ್ಯ ರೆಡ್ ಝೋನ್ನಲ್ಲಿದ್ದರೂ...
ಕೆ.ಆರ್.ಪುರಂ(ಬೆ0ಗಳೂರು):ಕಳೆದೊ0ದು ತಿಂಗಳಿನಿ0ದ ಲಾಕ್ ಡೌನ್ ಸಂಕಷ್ಟಕ್ಕೆ ನೆರವಾಗುತ್ತ ಬಂದಿರುವ ಮಹದೇವಪುರ ಕ್ಷೇತ್ರ ಕಾಡುಗುಡಿಯ ಎಸ್.ಆರ್.ಬಿ ಟ್ರಸ್ಟ್ ಅಧ್ಯಕ್ಷ ಕುಂಬೇನ ಅಗ್ರಹಾರ ರಾಮಾಂಜನೇಯ ೩ ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಫುಟ್ ಕಿಟ್ಗಳನ್ನು ವಿತರಿಸಿದರು. ಸದ್ಯ ಈ...
ಬೆಳಗಾವಿ: ಇತ್ತೀಚೆಗೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದ್ದ ಜಟಾಪಟಿಗೆ ಸಂಬAಧಿಸಿದAತೆ ಜೈಲಿನಲ್ಲಿದ್ದ ಸಿಆರ್ಪಿಎಫ್ ವಿಂಗ್ ಕಮಾಂಡೋ ಸಚಿನ್ ಸಾವಂತ್ ಇಂದು ಸಂಜೆ ಹಿಂಡಲಗಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಅAದ ಹಾಗೇ ಈ ಪ್ರಕರಣ ಸಂಬAಧ ಸಚಿನ್...