ನಾಗಮಂಗಲ(ಮ0ಡ್ಯ): ಸಕ್ಕರೆ ನಾಡು ಮಂಡ್ಯಕ್ಕೆ ಮುಂಬೈ ಕಂಟಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವರು, ಜಿಲ್ಲೆಯ ಶಾಸಕರ ಸಭೆ ನಡೆಯಿತು. ಅಂದ ಹಾಗೇ ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಿರ್ಮಲಾ ನಂದ ಶ್ರೀಗಳ...
ಮಳವಳ್ಳಿ(ಮಂಡ್ಯ): ವೀಳ್ಯದೆಲೆ ಬೆಳೆಗಾರರಿಗೆ ಕೊರೊನಾ ವಿಶೇಷ ಪ್ಯಾಕೇಜ್ ಅಡಿ ಸೂಕ್ತ ಪರಿಹಾರ ಹಾಗೂ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ನಿಗದಿ ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಒತ್ತಾಯಿಸಿದ್ದಾರೆ. ಮಳವಳ್ಳಿಯ ತಹಸೀಲ್ದಾರ್...
ಮಳವಳ್ಳಿ(ಮಂಡ್ಯ): ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗೆ ಕೊರೊನಾ ವಕ್ಕರಿಸಿಕೊಂಡಿದೆ. ಸದ್ಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಿಡಿಪಿಓಗೆ ಕೊರೊನಾ ಪಾಸಿಟಿವ್ ಬಂದಿದ್ದು,ಇದರಿAದ ಇಡೀ ಮಳವಳ್ಳಿ ತಾಲೂಕು ಅಡಳಿತದಲ್ಲಿ ಆತಂಕ ಎದುರಾಗಿದೆ. ಅಂದ ಹಾಗೇ...
*ಹೆಣದ ಮೇಲಿನ ಆಭರಣ ಬಿಚ್ಚಿಸಿಕೊಂಡ ಪತಿ.. * ತಾಯಿಯ ಅಂತಿಮ ದರ್ಶನಕ್ಕೆ ಬಾರದ ಮಕ್ಕಳು.. ನಾಗಮಂಗಲ(ಮ0ಡ್ಯ): ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಕ್ವಾರೆಂಟೈನ್ನಲ್ಲೇ ಮೃತಪಟ್ಟಿದ್ದ ೬೬ ವರ್ಷದ ವೃದ್ದೆಯ ಅಂತ್ಯಕ್ರಿಯೆಯನ್ನು ನಾಗಮಂಗಲ ತಾಲೂಕು ಅಡಳಿತ...
ಮಳವಳ್ಳಿ(ಮಂಡ್ಯ): ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಯುವಕ ಮುಖಂಡರು ಸನ್ಮಾನ ಹಾಗೂ ಆಹಾರ್ ಕಿಟ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ...
ಮಳವಳ್ಳಿ(ಮಂಡ್ಯ): ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಮಳವಳ್ಳಿ ಪಟ್ಟಣದ ೪ನೇ ವಾರ್ಡ್ನ ಜನರಿಗೆ ಸುಮಾರು ೨೫೦ ಪಡಿತರ ಕಿಟ್ಗಳನ್ನು ಪುರಸಭೆ ಸದಸ್ಯ ಪುಟ್ಟಸ್ವಾಮಿ ವಿತರಿಸಿದರು. ಅಂದ ಹಾಗೇ ಪಟ್ಟಣದ ನ್ಯೂ ಲೈಫ್ ಇಂಟರ್ ನ್ಯಾಷನಲ್ ಬೊರ್ಡಿಂಗ್ ಸ್ಕೂಲ್ ಆವರಣದಲ್ಲಿ...
ಮಳವಳ್ಳಿ(ಮಂಡ್ಯ): ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಡು ಬಡವರಿಗೆ ಮಳವಳ್ಳಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾವತಿಯಿಂದ ಆಹಾರ ಕಿಟ್ ವಿತರಣೆ ಜೊತೆಗೆ ಕೊರೊನಾ ವಾರಿಯರ್ಸ್ ಟ್ರಾಫಿಕ್ ಪೊಲೀಸ್ ರಾಜು ಅವರಿಗೆ...
ಮಳವಳ್ಳಿ(ಮಂಡ್ಯ): ದೂರು ನೀಡಿದ್ದರೂ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂದೆ ತಾಯಿ ಮಗ ಪ್ರತಿಭಟನೆ ನಡೆಸಿದ ಘಟನೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪಟ್ಣದಲ್ಲಿ ನಡೆದಿದೆ. ಅಂದ ಹಾಗೇ ಮಳವಳ್ಳಿ...
ಮಳವಳ್ಳಿ(ಮಂಡ್ಯ):ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಬಳಗವತಿಯಿಂದ ಮಳವಳ್ಳಿ ತಾಲ್ಲೂಕಿನ ಮೂರು ಬಡ ಗ್ರಾಮಗಳಿಗೆ ಸುಮಾರು ೭ ಟನ್ ತರಕಾರಿ ಕಿಟ್ ವಿತರಿಸಲಾಯಿತು. ಮಳವಳ್ಳಿ ತಾಲ್ಲೂಕಿನ ಮಾಗನೂರು ಕಾಲೋನಿ, ಹುಲ್ಲೇಗಾಲ, ಜೆ.ಸಿ ಪುರ...
ಮಳವಳ್ಳಿ(ಮಂಡ್ಯ): ಮುಂಚೂಣಿಯಲ್ಲಿರುವ ಕಾರ್ಮಿಕರ ಸುರಕ್ಷತೆಗೆ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯು ಸಂಘಟನೆಯು ಮಳವಳ್ಳಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಸಿಐಟಿಯು ಸಂಘಟನೆ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ ಹಾಗೂ ತಾಲ್ಲೂಕು ಸಂಚಾಲಕ ತಿಮ್ಮೇಗೌಡ...