ನಾಗಮಂಗಲ(ಮಂಡ್ಯ):ರಾಜಕಾರಣಿಗಳ ಒತ್ತಡಕ್ಕೆ ಮಣಿದು,ನ್ಯಾಯಬೆಲೆ ಅಂಗಡಿಗಳ ಅಮಾನತ್ತು ತೆರವುಗೊಳಿಸಿರುವ ಮಂಡ್ಯಜಿಲ್ಲಾಡಳಿತದ ಕ್ರಮಕ್ಕೆ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ,ಮಾಚನಾಯಕನಹಳ್ಳಿ ಮತ್ತು ಹೊನ್ನಾವರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡಿತರ ಆಹಾರ ಪದಾರ್ಥಗಳ ತೂಕದಲ್ಲಿ ಮೋಸ, ಹಣ ವಸೂಲು ಹಾಗೂ ಬಡವರ...
ಮಳವಳ್ಳಿ(ಮಂಡ್ಯ):ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮಳವಳ್ಳಿ ಪಟ್ಟಣ ಕೊರೊನಾ ಹಾಟ್ ಸ್ಪಾಟ್ ಆಗಿತ್ತು.ಆದರೆ ಜಿಲ್ಲಾಡಳಿತ ಮಾತ್ರ ತನ್ನ ವಾರಿಯರ್ಸ್ಗಳ ಮೂಲಕ ಕೊರೊನಾ ವಿರುದ್ದ ಸೆಣಸಾಟ ನಡೆಸಿ ಕಡೆಗೂ ಮಳವಳ್ಳಿ ಪಟ್ಟಣವನ್ನು ಕೊರೊನಾ ಮುಕ್ತ ಮಾಡಲು ಹೊರಟಿದೆ. ಅಂದ...
ಮಳವಳ್ಳಿ(ಮಂಡ್ಯ): ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ದೇವೀರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆಂಪಶೆಟ್ಟಿ ಎಂಬುವರ ಮೇಕೆಗಳೇ ಬಲಿಯಾಗಿದ್ದು,ಎಂದಿನAತೆ ತಮ್ಮ ಮನೆಯ ಹಿಂಭಾಗ ಇರುವ ಕೊಟ್ಟಿಗೆಯಲ್ಲಿ...
ನಾಗಮಂಗಲ(ಮ0ಡ್ಯ): ಕೊರೊನಾ ವೈರಸ್ ಹರಡುವ ಭೀತಿಯಿಂದ ನಿಷೇಧಿತ(ಕಂಟೇನ್ಮೆAಟ್ ಝೋನ್)ಪ್ರದೇಶಗಳಾಗಿ ಘೋಷಣೆ ಯಾಗಿದ್ದ ನಾಗಮಂಗಲ ಪುರಸಭಾ ವ್ಯಾಪ್ತಿಯ ಪಟ್ಟಣದ ೧೨, ೧೪, ೧೫ & ೧೬ನೇ ಮುಸ್ಲಿಂ ಸಮುದಾಯದ ವಾರ್ಡ್ಗಳಲ್ಲಿ ಹಾಗೂ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ ಮಂಡ್ಯ...
ಮಳವಳ್ಳಿ(ಮಂಡ್ಯ): ತಬ್ಲಿಘಿ ಸೋಂಕಿನಿAದ ಕಂಟೋನ್ಮೆAಟ್ ಪ್ರದೇಶವಾಗಿ ಘೋಷಣೆಯಾಗಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಗ್ರಾಮ ದೇವತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಕೋಳಿಗಳನ್ನು ಬಲಿ ನೀಡಿರುವ ಘಟನೆ ನಡೆದಿದೆ. ಅಂದ ಹಾಗೇ ಮಳವಳ್ಳಿ ಪಟ್ಟಣದಲ್ಲಿ ಸೀಲ್ ಡೌನ್...
ಮಳವಳ್ಳಿ(ಮಂಡ್ಯ): ದೇಶ ವ್ಯಾಪ್ತಿ ಲಾಕ್ ಡೌನ್ಯಾದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಸಂಕಷ್ಟದಲ್ಲಿರುವ ೧೫೦ ಕುಟುಂಬಗಳಿಗೆ ಬಿಎಸ್ಪಿ ಪಕ್ಷದ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಅಂದ ಹಾಗೇ ಪಟ್ಟಣದ ಸಿದ್ದಾರ್ಥನಗರ, ಮುಸ್ಲಿಂ ಬ್ಲಾಕ್, ಕೀರ್ತಿನಗರ ವಾಸಿಗಳಿಗೆ ಬಿಎಸ್ಪಿ...
ನಾಗಮಂಗಲ(ಮ0ಡ್ಯ):ಕೊರೊನಾ ಮಹಾಮಾರಿಯ ಅರ್ಭಟಕ್ಕೆ ತತ್ತರಿಸಿರುವ ಕಡುಬಡತನ ಎದುರಿಸುತ್ತಿರುವ ಕುಟುಂಬಗಳಿಗೆ ತಮ್ಮ ಶಕ್ತಾನುಸಾರ ಮಾಡುತ್ತಿರುವ ದಾನಿಗಳಿಗೆ ಪ್ರೋತ್ಸಾಹದ ಸಹಕಾರ ಅತ್ಯಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಅಭಿಪ್ರಾಯಪಟ್ಟಿದ್ದಾರೆ. ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿರುವ ನ್ಯಾಷನಲ್ ವಿದ್ಯಾ...
ನಾಗಮಂಗಲ(ಮ0ಡ್ಯ):ಹಸಿವಿನ ಕಷ್ಟ, ಹಸಿವಿದ್ದವರಿಗೆ ಮಾತ್ರ ಗೊತ್ತಾಗುತ್ತದೆ.ಇದಕ್ಕೊಂದು ಸ್ಪಷ್ಟ ಉದಾಹರಣೆ ಈ ವ್ಯಕ್ತಿ.. ಅಂದ ಹಾಗೇ ಬಡತನದ ಬೇಗೆಯಲ್ಲಿ ಬಳಲಿ ಕಟ್ಟಡ ಕಾರ್ಮಿಕರಾಗಿ ಶೋಷಿತ ವರ್ಗದ ಧ್ವನಿಯಾಗಿ, ಸ್ಥಳೀಯ ವಾರ್ಡ್ನ ಕೌನ್ಸಿಲರ್ ಆಗಿ ಆಯ್ಕೆಯಾದದ್ದು ಮಾತ್ರವಲ್ಲದೆ ಪಟ್ಟಣ...
ಮಳವಳ್ಳಿ(ಮಂಡ್ಯ):ಮಳವಳ್ಳಿ ಪಟ್ಟಣದ ಇನ್ಸ್ ಪೆಕ್ಟರ್ ಸಿ.ಎನ್.ರಮೇಶ್ ದೌರ್ಜನ್ಯ ಹಾಗೂ ದಬ್ಬಾಳಿಕೆ ಹೆಚ್ಚಾಗಿದ್ದು,ಕೂಡಲೇ ಅಮಾನತ್ತು ಮಾಡಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮಾಜಿ ಪುರಸಭಾಧ್ಯಕ್ಷ ಚಿಕ್ಕರಾಜು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಟ್ಟಣದ ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ...
ಮಂಡ್ಯ/ಬೆAಗಳೂರು: ಇಂದು ಹೊಸದಾಗಿ ೧೧ ಕೇಸ್ ಗಳು ಪತ್ತೆಯಾಗಿವೆ. ಒಟ್ಟು ರಾಜ್ಯದಲ್ಲಿ ೫೭೬ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾದಂತಾಗಿದೆ. ಮಂಡ್ಯದಲ್ಲಿ ೩, ಮಂಡ್ಯದ ಕೆ ಆರ್ ಪೇಟೆಯಲ್ಲಿ ೧, ಮಂಡ್ಯದ ಮಳವಳ್ಳಿಯಲ್ಲಿ ೪, ಬೆಳಗಾವಿಯ ರಾಯಭಾಗದಲ್ಲಿ ೩...