ಶಿರಾ(ತುಮಕೂರು): ಬಿರುಗಾಳಿ ಸಹಿತ ಸುರಿದ ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆದ್ದರಿಂದ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನದಂಡವನ್ನು ಬದಲಾಯಿಸಿ,ಅನ್ನದಾತರಿಗೆ ಅನುಕೂಲ ಆಗುವಂತೆ ಬೆಳೆ ಪರಿಹಾರದ ಮೊತ್ತವನ್ನು ನೀಡಬೇಕು...
ಆನೇಕಲ್(ಬೆಂ.ನಗರ): ಬೆಂಗಳೂರಿನ ಬೊಮ್ಮನಹಳ್ಳಿಗೆ ಸಮೀಪದ ಬೇಗೂರಿನಲ್ಲಿ ಮರ ಬಿದ್ದು ಸಾವು ಕಂಡ ಮಹಿಳೆ ಕುಟುಂಬಸ್ಥರಿಗೆ ಶಾಸಕ ಎಂ.ಕೃಷ್ಣಪ್ಪ ಸಾಂತ್ವನ ಹೇಳಿದ್ದಾರೆ. ಅಂದ ಹಾಗೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ...
ಪಾವಗಡ(ತುಮಕೂರು): ರೈತರಿಗೆ ಸೇರಬೇಕಾದ ಬಿತ್ತನೆ ಬೀಜಕ್ಕೆ ಯಾವುದೇ ತೊಂದರೆ ಆಗಬಾರದು.ಈ ನಿಟ್ಟಿನಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಲು ಶಾಸಕ ವೆಂಕಟರಮಣಪ್ಪ ಸೂಚನೆ ನೀಡಿದ್ದಾರೆ. ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿಗೆ...
ದೇವದುರ್ಗ(ರಾಯಚೂರು): ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆ ಮತ್ತು ರಾಜ್ಯಗಳಿಂದ ವಲಸೆ ಹೋದ ಕಾರ್ಮಿಕರನ್ನು ಕರೆತಂದು ದೇವದುರ್ಗ ತಾಲೂಕಿನ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.ಆದರೆ ಈ ಕಾರ್ಮಿಕರಿಗೆ ವಿತರಿಸುವ ಊಟ ಕಳಪೆ ಮಟ್ಟದ್ದಾಗಿದ್ದು,ಸದ್ಯ ಇವರಿಗೆ ನೀಡಲಾದ ಊಟದಲ್ಲಿ...
ಮಂಡ್ಯ:ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿದ್ದು ಇತಿಹಾಸವಾದರೆ, ಕಮಲದ ಜೊತೆ ಜೊತೆಯಲ್ಲಿಯೇ ಕೊರೊನಾ ಅರಳಿಸಿದ್ದು ಬಹಿರಂಗ ಸತ್ಯ. ಸದ್ಯ ಕೋವಿಡ್-೧೯ ಸಂಬ0ಧ ಜಿಲ್ಲೆಯ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಾಕ್ಸಮರದ ಮುಸುಕಿನ ಗುದ್ದಾಟ...
ತಿಪಟೂರು(ತುಮಕೂರು): ಕೊಬ್ಬರಿಗೆ ಕನಿಷ್ಠ ಇಪ್ಪತ್ತು ಸಾವಿರ ರೂ.ಗಳ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮಾಜಿ ಸಂಸದ ಮುದ್ದಹನುಮೆಗೌಡ ಸರಕಾರಕ್ಕೆ ಆಗ್ರಹಿಸಿದ್ದಾರೆ. ನಗರದ ಎ.ಪಿ.ಎಂ.ಸಿಯ ಆವರಣದಲ್ಲಿ ಇರುವ ರೈತ ಭವನದಲ್ಲಿ ಮಾತನಾಡಿದ ಅವರು.ಸರಕಾರವು ಈಗಾಗಲೇ ಐದು...
ಮಳವಳ್ಳಿ(ಮಂಡ್ಯ):೨೦೦೩ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಅಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಆರೋಪಿಸಿದ್ದಾರೆ. ಹಲಗೂರಿನ ಪಕ್ಷದ ಕಛೇರಿಯಲ್ಲಿ...
ಶಿರಾ(ತುಮಕೂರು): ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆಯಿಂದ ನಷ್ಟ ಸಂಭವಿಸಿ ಮನೆಗಳನ್ನು ಕಳೆದುಕೊಂಡವರಿಗೆ ತಾಲ್ಲೂಕಿನ ವೈದ್ಯ ಡಾ.ರಾಜೇಶ್ ಗೌಡ ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಮನೆ ಕಳೆದುಕೊಂಡಿರುವವರಿಗೆ ವೈಯಕ್ತಿಕ ಧನಸಹಾಯ ನೀಡಿರುವ...
ಶಹಾಪುರ(ಯಾದಗಿರಿ): ಈ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಬರೋಬ್ಬರಿ ಹತ್ತು ವರ್ಷಗಳಾಗಿವೆ.ಆದರೆ ಇದುವರೆಗೂ ಮಾತ್ರ ಈ ಟ್ಯಾಂಕ್ಗೆ ಉದ್ಘಾಟನೆಗೊಂಡಿಲ್ಲ.ಜೊತೆಗೆ ಈ ಟ್ಯಾಂಕರ್ ಒಂದೇ ಒಂದು ಹನಿ ನೀರಿನ ಭಾಗ್ಯವನ್ನು ಕಂಡಿಲ್ಲ..ಈ ಮೂಲಕ ಗ್ರಾಮೀಣ ಭಾಗದ ಕುಡಿಯುವ...
ಕೋಲಾರ: ನೀರು ವಿತರಣೆ ವೇಳೆ ನಡೆದ ಜಗಳದಲ್ಲಿ ನೀರು ಪೂರೈಕೆಯ ಟ್ಯಾಂಕರ್ ಡ್ರೈವರ್ಗೆ ನಗರಸಭೆ ಸದಸ್ಯೆ ಪತಿಯ ಸಂಬ0ಧಿಯೆನ್ನಲಾದ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಕೋಲಾರ ನಗರದಲ್ಲಿ ಇಂದು ನಡೆದಿದೆ. ಶ್ರೀಧರ್,ಹಲ್ಲೆಗೊಳಗಾದ ನಗರಸಭೆಯ ನೀರು ಪೂರೈಕೆಯ...