ಇಂಡಿ(ವಿಜಯಪುರ): ಕೊರೊನಾ ವೈರಸ್ ಇವತ್ತು ವಿಶ್ವದಲ್ಲಿ ಭಯಾನಕ ವಾತಾವರಣ ಮೂಡಿಸಿ ಜನರ ಜೀವನಕ್ಕೆ ಕುತ್ತು ತಂದಿದೆ ಎಂದು ವಿಧಾನ್ ಪರಿಷತ್ ಸದಸ್ಯ ಸುನೀಲ ಪಾಟೀಲ್ ಹೇಳಿದ್ದಾರೆ. ತಾಲೂಕು ಪಂಚಾಯತ್ ಆವರಣದಲ್ಲಿ ಕೊರೊನಾ ವಾರಿಯರ್ಸಗೆ ಅಭಿನಂದನಾ ಪ್ರಮಾಣ...
ಲಿಂಗಸೂಗೂರು(ರಾಯಚೂರು):ಆ ಯುವಕ ಅನ್ಯ ಧರ್ಮದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಹೀಗಾಗಿ ಯುವತಿ ಪೋಷಕರು ಆ ಯುವಕನಿಗೆ ಬುದ್ದಿ ಹೇಳಿದ್ದರು.ಆದರೆ ಯುವಕ ಮಾತ್ರ ಆ ಯುವತಿ ಜೊತೆಗೆ ಪ್ರೀತಿಯನ್ನು ಮುಂದುವರೆಸಿದ.ಆದರೀಗ ಆ ಯುವಕ ಈಗ ಹೆಣವಾಗಿದ್ದು,ಸದ್ಯ ಯುವತಿ...
ರಾಯಚೂರು:ಸಿನಿಮೀಯ ರೀತಿಯಲ್ಲಿ ಗುಂಪು ಕಟ್ಟಿಕೊಂಡು ಹೆದರಿಸಿ,ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್ವೊAದನ್ನು ರಾಯಚೂರು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ರಾಯಚೂರು ತಾಲೂಕಿನ ಶಕ್ತಿನಗರದ ರಾಘವೆಂದ್ರ ಕಾಲೋನಿಯಲ್ಲಿ ವಾಸವಾಗಿರುವ ಕೇರಳ ಗುತ್ತಿಗೆದಾರ ಹರ್ಷನ್ ಮನೆ ಮೇಲೆ ಮೇ.೭ರಂದು...
ಅರಕಲಗೂಡು(ಹಾಸನ):ಜಿಲ್ಲೆಯ ಅರಕಲಗೂಡು ಪಟ್ಟಣ ಪಂಚಾಯಿತಿಯು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ದಂಡ ಹಾಕಲು ಮುಂದಾಗಿದೆ. ಅAದ ಹಾಗೇ ಈ ಬಗ್ಗೆ ಮಾತನಾಡಿರುವ ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಲಿಂಗರಾಜು, ಪಟ್ಟಣದಲ್ಲಿ ಮಾಸ್ಕ್ ಧರಿಸದೆ...
ಶಿರಾ(ತುಮಕೂರು):ಒಂದೆಡೆ ದೇಶದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಜನರ ಬದುಕು ಹಾಗೂ ಸರ್ಕಾರಿ ನೌಕರರನ್ನೂ ಸಂಕಷ್ಟಕ್ಕೆ ದೂಡುತ್ತಿದೆ. ಇಂತಹ ವೇಳೆಯಲ್ಲಿ ಸದ್ದಿಲ್ಲದೇ ಶಿರಾ ತಾಲೂಕಿನ ಡಾ.ರಾಜೇಶ್ ಗೌಡ ಬಳಗ ತನ್ನದೇ ಆದ ರೀತಿಯಲ್ಲಿ ಸೇವೆ...
ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಂಚ ತೆಗೆದುಕೊಳ್ಳುತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಬಸವರಾಜ ಬಡಿಗೇರ ಎಂಬುವವನೇ ಎಸಿಬಿ ಬಲೆಗೆ ಬಿದ್ದಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ. ಅಂದ...
ಹುಬ್ಬಳ್ಳಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಆಸ್ಪತ್ರೆಗಳ ಪಾಲು ಹೆಚ್ಚಾಗಿದೆ. ಸರ್ಕಾರಿ ವೈದ್ಯರು ಹಾಗೂ ನರ್ಸ್ಗಳು ಜೀವ ಪಣಕ್ಕಿಟು ರೋಗಿಗಳ ಉಪಚಾರ ಮಾಡುತ್ತಿದ್ದಾರೆ.ಆದ್ರೆ ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೋಗ್ಯ ಕೇಂದ್ರದ ನರ್ಸ್ಗಳು ಮಾತ್ರ ಇದಕ್ಕೆ...
ಹಿರಿಯೂರು(ಚಿತ್ರದುರ್ಗ): ಚಲಿಸುತ್ತಿದ್ದ ಟ್ಯಾಂಕರ್ನ ಟೈಯರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದ್ದರಿಂದ ಟ್ಯಾಂಕರ್ ಹೊತ್ತಿ ಉರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಇಂದು ಬೆಳಗಿನ ಜಾವ ನಡೆದಿದೆ ಹಿರಿಯೂರು ತಾಲ್ಲೂಕಿನ ಕೆ.ಆರ್ ಹಳ್ಳಿ ಗೇಟ್ ಬಳಿ ಘಟನೆ...
ನಂಜನಗೂಡು(ಮೈಸೂರು): ಎಲ್ಲಾ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಇರುವ ಆರ್ಟಿಇ ಶುಲ್ಕವನ್ನು ಸರ್ಕಾರ ಕೂಡಲೇ ಪಾವತಿಸುವಂತೆ ನಂಜನಗೂಡು ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ ಇಂದು ತಾಲೂಕು ಪತ್ರಕರ್ತರ...
ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಜೋಧ್ಪುರಕ್ಕೆ ಎರಡನೇ ಶ್ರಮಿಕ್ ಎಕ್ಸ್ಪ್ರೆಸ್ ವಿಶೇಷ ರೈಲು ಪ್ರಯಾಣ ಬೆಳೆಸಿತು. ನಿನ್ನೆ ೧,೪೫೨ ಉತ್ತರ ಭಾರತದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಹೊತ್ತ ರೈಲು ತವರಿನತ್ತ ಪ್ರಯಾಣ ಬೆಳೆಸಿತ್ತು.ಇಂದು ಕೂಡ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನಲ್ಲಿ...