ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಬಕವಿ ಬನಹಟಿ ತಾಲೂಕಿನ ಬನಹಟ್ಟಿಯನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಅಂದ ಹಾಗೇ ಪೂರ್ಣ ಲಾಕ್ಡೌನ್ ಮೀರಿ ಏನಾದರೂ ಸಾರ್ವಜನಿಕರು ಹೊರಗಡೆ ಬಂದರೆ ಪೊಲೀಸರ ಲಾಠಿ...
ಕೋಲಾರ : ರಾಜ್ಯ ಸರ್ಕಾರ ಕೊನೆಗೂ ಮದ್ಯದಂಗಡಿಗಳನ್ನು ತೆರೆಯುವುದಿಲ್ಲ ಎಂದು ಹೇಳುವ ಮೂಲಕ ಕುಡುಕರಿಗೆ ಶಾಕ್ ನೀಡಿದೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಕಾರಿ ಸಚಿವ ಹೆಚ್. ನಾಗೇಶ್, ಏಪ್ರಿಲ್ ೧೪ ಲಾಕ್ಡೌನ್ ಮುಗಿದ ನಂತರವೂ ಮದ್ಯದ...
ಗದಗ : ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಅನ್ನ, ನೀರು ಇಲ್ಲದೇ ನಿಷೇಧಿತ ಪ್ರದೇಶದ ಮಕ್ಕಳು, ವೃದ್ಧರು, ಮಹಿಳೆಯರ ಗೋಳಾಟ ಹೇಳ ತೀರದಾಗಿದೆ. ಸದ್ಯ ಗದಗ ನಗರದ ರಂಗನವಾಡಿಗಲ್ಲಿ ಕಂಟೈನ್ಮೆAಟ್ ಪ್ರದೇಶ ಅಂತ...
ಹುಬ್ಬಳ್ಳಿ:ಪೊಲೀಸ್ ಇಲಾಖೆಗೂ ಕೊರೊನಾ ವೈರಸ್ ಬಿಸಿ ತಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಕಮರಿಪೇಟೆ ಪೊಲೀಸ್ ಠಾಣೆಯ ಐದು ಜನ ಪೊಲೀಸರು ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಐದು ಜನ ಪೊಲೀಸ್ ಸಿಬ್ಬಂದಿ ಕೈಗೆ ಆರೋಗ್ಯ...
ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಓಪನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು,ಈ ಬಗ್ಗೆ ಸ್ವತಃ ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ. ಅಂದ ಹಾಗೇ...
ತುಮಕೂರು:ಅಜ್ಜಿಗೆ ಅರಿವೇ ಚಿಂತೆಯಾದ್ರೆ ತುಮಕೂರು ಜಿಲ್ಲೆಯ ತುರುವೇಕೆರೆ ಶಾಸಕ ಮಸಾಲ ಜಯರಾಂಗೆ ತನ್ನ ಹುಟ್ಟುಹಬ್ಬದ ಚಿಂತೆ.. ಸದ್ಯ ಕೊರೊನಾವನ್ನ ಹೇಗಪ್ಪಾ ಕಂಟ್ರೋಲ್ ಮಾಡೋದು ಅಂತಾ ಪ್ರಧಾನಿ ಮೋದಿ ಅವರಿಂದ ಹಿಡಿದು ಮುಖ್ಯಮಂತ್ರಿ ಯಡಿಯೂರಪ್ಪರವರೆಗೆ ಒದಾಡುತ್ತಿದ್ರೆ ಶಾಸಕ...
ಪಾವಗಡ : ಈಗಾಗಲೇ ಕೊರೊನಾದಿಂದ ಕಂಗೆಟ್ಟಿರುವ ಜನರು ಸ್ವಲ್ಪ ಹುಷಾರಿಲ್ಲದಿದ್ರೂ ಮೊದಲು ಹೋಗೋದು ವೈದ್ಯರ ಹತ್ತಿರ.ಆದರೆ ಅದೇ ವೈದ್ಯರೇ ನಕಲಿ ಆದರೇ ಏನಾಗಬೇಕು ಜನರ ಪರಿಸ್ಥಿತಿ.. ಹೌದು,ಪಾವಗಡ ತಾಲೂಕಿನಲ್ಲೂ ಆಗಿರೋದು ಕೂಡ ಇದೆ. ಈ ತಾಲೂಕಿನ...
ದೇವದುರ್ಗ: ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ತಾಲೂಕಿನ ಚಿನ್ನಾನಾಯಕ ತಾಂಡದಲ್ಲಿ ನಡೆದಿದೆ. ಅಂದ ಹಾಗೇ ಪಿಎಸ್ಐ ಎಲ್.ಬಿ.ಅಗ್ನಿ ನೇತೃತ್ವದ ಪೊಲೀಸರ ತಂಡ, ತಾಂಡದಲ್ಲಿ ಕಳ್ಳಭಟ್ಟಿ ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ...
ಗೋಕಾಕ್ : ಲಾಕ್ಡೌನ್ ಎಫೆಕ್ಟ್ ರಾಜ್ಯದ ಅನ್ನದಾತನಿಗೆ ಕೊಟ್ಟಿರುವ ಸಂಕಷ್ಟ ಅಷ್ಟಿಷ್ಟಲ್ಲ..ಯಾಕಂದ್ರೆ ವರ್ಷವಿಡಿ ರಾತ್ರ-ಹಗಲನ್ನದೆ ರೈತ ಬೆಳೆದ ಬೆಳೆ ಕೈಗೆ ಬರುವ ಸಮಯವಿದು. ಆದರೆ ಇದೇ ಸಮಯದಲ್ಲಿ ಕೊರೊನಾ ಅನ್ನುವ ಮಹಾಮಾರಿ ಅಟ್ಟಹಾಸ ಹೆಚ್ಚಾಗಿರುವುದರಿಂದ ಬೆಳೆ...
ಸಿಂಧನೂರು: ಲಾಕ್ಡೌನ್ನಿಂದ ಇಡೀ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ರಾಜ್ಯದಲ್ಲಿ ಇಂಥಾ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಹಸಿವಿನಿಂದ ಕೆಲ ಮಂದಿ ಸತ್ತರೇ,ಆಹಾರವಿಲ್ಲದೇ ಸಾವಿರಾರು ಮಂದಿ ಹಸಿವಿನಿಂದ ಬಳಲುತ್ತಿದ್ದು,ರಾಯಚೂರು ಜಿಲ್ಲೆಯಲ್ಲಿ ಈ ವಿಷಯದಲ್ಲಿ ಮೊದಲ ಸ್ಥಾನಕ್ಕೇರುವ...