ತುಮಕೂರು:ಬೇನಾಮಿ ಕಂಪನಿ ಹೆಸರಲ್ಲಿ ಸರ್ಕಾರದ ಹಣ ಗುಳುಂ ಮಾಡಿದ ಆರೋಪ ಹಿನ್ನೆಲೆ ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆ ಚಂದ್ರಿಕಾರನ್ನ ಟ್ರಾನ್ಸ್ಫರ್ ಮಾಡಲಾಗಿದೆ. ತುಮಕೂರು...
ಕೆ.ಆರ್.ಪುರಂ(ಬೆಂ.ನಗರ):ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡಿನ ಎ.ಇ.ಸಿ.ಎಸ್ ಲೇಔಟಿನಲ್ಲಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಪಾಲಿಗೆ ಸದಸ್ಯೆ ಶ್ವೇತಾವಿಜಯ್ ಕುಮಾರ್ ನೇತೃತ್ವದಲ್ಲಿ ಮಹದೇವಪುರ ಕ್ಷೇತ್ರದ ಕೊರೊನಾ ವಾರಿಯರ್ಸ್ಗಳಿಗೆ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇಶ ಕಾಯುವ ಯೋಧರಂತೆ ತಮ್ಮ...
ಸಿಂಧನೂರು(ರಾಯಚೂರು): ನೂತನ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ. ಶಾಸಕ ವೆಂಕಟರಾವ್ ನಾಡಗೌಡ ಗುದ್ದಲಿ ಪೂಜೆ ನೇರವೇರಿಸಿದರು. ಚುನಾವಣೆಯಲ್ಲಿ ಮತದಾರರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ವಿವಿಧ ಯೋಜನೆ ಅಡಿಯಲ್ಲಿ...
ಮುಳಬಾಗಿಲು(ಕೋಲಾರ): ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿರುವ ಎಲ್ಲಾ ಬಾರ್ಗಳನ್ನ ಮುಚ್ಚಲು ಸೂಚಿಸಿದ್ದೇನೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ. ಕೋಲಾರದ ಮುಳಬಾಗಿಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ...
ದಾವಣಗೆರೆ: ಏಕವಚನದಲ್ಲಿ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಬೈದಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದಿದೆ. ಕೊವಿಡ್ ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ...
ಶಿರಾ(ತುಮಕೂರು):ರಾಜ್ಯದಲ್ಲಿ ಮದ್ಯ ಮಾರಾಟವಾದಗಿನಿಂದಲೂ ಕುಡುಕರು ಕುಡಿದು ಎಲ್ಲೆಂದರಲ್ಲಿ ಬೀಳುವುದು ಆರಂಭಗೊAಡಿದೆ. ಸದ್ಯ ಶಿರಾ ನಗರದಲ್ಲೂ ಓರ್ವ ಕುಡುಕ ಅತಿಯಾಗಿ ಕುಡಿದು ರಸ್ತೆ ಮೇಲೆ ಬಿದ್ದು ಹೊರಳಾಡಿದ್ದಾನೆ. ಅಂದ ಹಾಗೇ ನಗರದ ಸರ್ಕಾರಿ ಆರೋಗ್ಯ ಕೇಂದ್ರದ ಎದುರಿನ...
ಹುಬ್ಬಳ್ಳಿ:ಪತಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ಇಲ್ಲದೆ ಪರದಾಡುತ್ತಿದ್ದ ಪುಟ್ಟ ಮಕ್ಕಳೊಂದಿಗೆ ಪರದಾಡುತ್ತಿದ್ದ ಮಹಿಳೆಗೆ ೨೦ ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕು ಆಡಳಿತ ಕಾರ್ಯದಕ್ಷತೆಯನ್ನು ಮೆರೆದಿದೆ. ಅರವಿಂದ ನಗರದ ಯಶೋಧ ಲೋಕಾಪುರ...
ಆದಾಯ ಮೂಲ ಹುಡುಕಿ ಹೊರಟ ಬಿಎಸ್ವೈ… ಡಿಸಿಎಂಗಳು,ಸಚಿವರು ಸಕ್ರಿಯರಾಗಿಲ್ವಾ? ಇಲಾಖೆಗಳಿಗಷ್ಟೆ ಸೀಮಿತರಾದ ಮಿನಿಸ್ಟರ್ಸ್.. ಸಿಎಂ ಹೆಗಲೇರಿದೆ ಕೋವಿಡ್-19 ನಿಯಂತ್ರಣ ಜವಾಬ್ದಾರಿ..! (Exclusive news) ಬೆಂಗಳೂರು:ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದೆಯಾ?ಈ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ಸಿಎಂ...
ಹುಬ್ಬಳ್ಳಿ:ಹೊಸಯಲ್ಲಾಪೂರ ಕೋಳಿಕೆರೆಯ ೩೫ ವರ್ಷದ ಕೋವಿಡ್ ಪಾಸಿಟಿವ್ ಪ್ರಕರಣದ ವ್ಯಕ್ತಿ ದೊಡ್ಡ ಅವಾಂತರವನ್ನೆ ಸೃಷ್ಟಿಸಿದ್ದು,ಕಿಮ್ಸ್ ಸಿಬ್ಬಂದಿಗಳಿಗು ಆತಂಕವನ್ನು ತಂದೊಡ್ಡಿದ್ದಾನೆ. ಇತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಈ ಸೋಂಕು ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ.ಕಳೆದ ಏ.೩೦ರಂದು ಕೆಲವು...
ಆನೇಕಲ್(ಬೆಂ.ನಗರ): ಕ್ವಾರೆಂಟೈನ್ ಮುಗಿಸಿ ಬಂದವರನ್ನು ಮನೆಯ ಓನರ್ರೊಬ್ಬರು ಮನೆಗೆ ಸೇರಿಸದ ಘಟನೆ ಬೆಂಗಳೂರಿನ ಹೊಂಗಸ0ದ್ರದಲ್ಲಿ ನಡೆದಿದೆ. ಅಂದ ಹಾಗೇ ಕೊರೊನಾ ಪಾಸಿಟಿವ್ ರೋಗಿಯನ್ನು (ನಂಬರ್-೪೧೯) ೨೮ ದಿನಗಳ ಕಾಲ ಕ್ವಾರೆಂಟೈನ್ನಲ್ಲಿ ಇಟ್ಟುಕೊಳ್ಳದೇ ವೈದ್ಯಕೀಯ ಸಿಬ್ಬಂದಿ ಹೊಂಗಸAದ್ರಗೆ...