ಬೆಂಗಳೂರು:ರಾಜ್ಯದಲ್ಲಿ ಕಳೆದ ಒಂದೆರೆಡು ದಿನಗಳಿಂದ ಡಬ್ಬಲ್ ಡಿಜಿಟಲ್ನಲ್ಲಿ ಅಬ್ಬರಿಸುತ್ತಿದ್ದ ಕೊರೋನಾ ಇಂದು ಸಿಂಗಲ್ ಡಿಜಿಟಲ್ಗೆ ಬಂದಿದ್ದು, ಬೆಂಗಳೂರು ನಗರ ನಿವಾಸಿ ೪೫ ವರ್ಷದ ಮಹಿಳೆ(ರೋಗಿ-೪೬೫)ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ಮಂಗಳೂರಿನಲ್ಲಿ ಒಂದು ಮತ್ತು ಕಲಬುರಗಿಯಲ್ಲಿ ೨...
ತುಮಕೂರು: ಗುಜರಾತ್ ಮೂಲದ ವ್ಯಕ್ತಿ ಇದ್ದಂತಹ ಪ್ರದೇಶ ಪಿಎಚ್ ಕಾಲೋನಿಯನ್ನು ಕಂಟೋನ್ಮೆ0ಟ್ ಜೋನ್ ಎಂದು ಪರಿಗಣಿಸಲಾಗಿದೆ. ೪೫೨ ಮನೆಗಳು ೧೯೦೦ ಕ್ಕಿಂತ ಹೆಚ್ಚು ಜನರು ವಾಸವಿದ್ದಾರೆ. ಇವರಿಗೆ ನೀಡಬೇಕಾದ ಅಗತ್ಯ ವಸ್ತುಗಳನ್ನು ಹೊರಗಿನಿಂದಲೇ ನೀಡುತ್ತಿದೆ ಎಂದು...
ಹರಪನಹಳ್ಳಿ(ಬಳ್ಳಾರಿ): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಸರ್ಕಾರ ಕೋರಿದ ಕೊರೊನಾ ತಡೆಗಟ್ಟುವ ಹೋರಾಟಕ್ಕೆ ಆರ್ಥಿಕ ನೆರವಿಗೆ ಸ್ಪಂದಿಸಿದ್ದಾಳೆ ಈ ಪುಟ್ಟ ಬಾಲಕಿ.. ಅಲ್ಲದೆ, ತನ್ನದು ಸಣ್ಣ ಅಳಿಲು ಸೇವೆ ಇರಲಿ ಎಂದು...
ಶಿರಾ(ತುಮಕೂರು):ಮೇ.೩ರವರೆಗೆ ತುಮಕೂರು ಹಾಗೂ ಶಿರಾ ತಾಲ್ಲೂಕಿನಲ್ಲಿ ಲಾಕ್ಡೌನ್ನಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಇಂದಿಲ್ಲಿ ಹೇಳಿದ್ದಾರೆ. ಶಿರಾ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಲಾಕ್ಡೌನ್ ಸಂಬAಧ ಚರ್ಚೆ...
ಅರಕಲಗೂಡು(ಹಾಸನ): ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ನೂರಾರು ಮೀನುಗಳ ಮಾರಣ ಹೋಮವಾಗಿರುವ ಘಟನೆ ಅರಕಲಗೂಡು ತಾಲೂಕಿನ ಚಿಕ್ಕಗಾವನಗಳ್ಳಿ ಗ್ರಾಮದಲ್ಲಿ ನಡೆದಿದ್ದು,ಸದ್ಯ ಸತ್ತ ಮೀನುಗಳು ನೀರಿನಲ್ಲಿ ತೇಲುತ್ತಿದ್ದು ಗ್ರಾಮಸ್ಥರ ಮನಕಲುಕುವಂತಾಗಿದೆ. ಅ0ದ ಹಾಗೇ ಊರ ಮುಂಭಾಗದ...
ಪಿರಿಯಾಪಟ್ಟಣ(ಮೈಸೂರು) : ದಾನಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ಶಾಸಕ ಕೆ.ಮಹದೇವ ದುರುಪಯೋಗಪಡಿಸಿಕೊಂಡಿದ್ದಾರೆAದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಡಾ.ಪ್ರಕಾಶ್ ಬುಬುರಾವ್ ಆರೋಪಿಸಿದ್ದಾರೆ. ಇಂದಿಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಲಾಕ್ಡೌನ್ ಅವಧಿಯಲ್ಲಿ ತಾಲ್ಲೂಕಿನಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬಗಳಿಗೆ ದೀನ...
ಅರಕಲಗೂಡು(ಹಾಸನ):ತಾಲೂಕಿನ ಕೊಣನೂರು ಹೋಬಳಿಯಲ್ಲಿ ಇಂದು ಸಂಜೆ ಸುರಿದ ಧಾಕಾರಾರ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಮರಗಳು ಬುಡಮೇಲಾಗಿವೆ. ಪಟ್ಟಣದಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಅರ್ಧ ತಾಸಿಗು ಹೆಚ್ಚು ಹೊತ್ತು ಮಳೆ ಅಬ್ಬರಿಸಿತು.ಮಳೆ-ಗಾಳಿ ಹೊಡೆತಕ್ಕೆ ಕೊಣನೂರು...
ಅರಕಲಗೂಡು(ಹಾಸನ):ಮಹಾಮಾರಿ ಕೊರೊನಾ ಲಾಕ್ ಡೌನ್ ಸಂಕಷ್ಟದಿAದಾಗಿ ಪಟ್ಟಣದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬೀದರ್ ಜಿಲ್ಲೆಯ ೧೦ ಜನ ನಿರಾಶ್ರಿತರನ್ನು ತಾಲೂಕು ಆಡಳಿತದ ವತಿಯಿಂದ ಇಂದು ಸಂಜೆ ಬೀಳ್ಕೊಟ್ಟು ಕಳುಹಿಸಲಾಯಿತು. ಅಂದ ಹಾಗೇ ನಿರಾಶ್ರಿತರನ್ನು ಕೆಎಸ್ಆರ್ಟಿಸಿ...
ಲಿಂಗಸೂಗೂರು(ರಾಯಚೂರು):ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊರೊನಾ ವೈರಸ್ ಹರಡದಂತೆ ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದ್ದು,ಅದರಲ್ಲಿ ಸಾರಾಯಿ ಮಾರಾಟ ಕೂಡ ನಿಷೇಧ ಮಾಡಲಾಗಿದೆ. ಇದರಿಂದಾಗಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತಾಂಡಾಗಳ ವ್ಯಾಪ್ತಿಯಲ್ಲಿ ಕಾಡು, ಗುಡ್ಡದ ಮರೆಗಳಲ್ಲಿ...
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಬೆಳಕಿಗೆ ಬಂದಿದ್ದು,ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಇದರ ಬಗ್ಗೆ ಮಾಹಿತಿ ನೀಡಿದೆ. ಅಂದ ಹಾಗೇ ದೇಶಾದ್ಯಂತ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಕೂಡ...