ಆನೇಕಲ್(ಬೆಂ.ನಗರ):ಈಗಾಗಲೇ ಲಾಕ್ ಡೌನ್ ಆಗಿ ಸಾಕಷ್ಟು ದಿನಗಳು ಕಳೆದಿದೆ ಕೆಲಸ ಇಲ್ಲದೆ ಜನರು ಸಾಕಷ್ಟು ಕಷ್ಟಪಡುತ್ತಿದ್ದಾರೆ ಅದರೀಗ ಸ್ವಲ್ಪ ಮಟ್ಟಿಗೆ ಕಂಪನಿಗಳು ಕೆಲಸ ಆರಂಭವಾಗುತ್ತಿದೆ ಎಂದು ಜನರು ನಿಟ್ಟು ಉಸಿರು ಬಿಟ್ಟುವಷ್ಟರಲ್ಲೇ ಇಲ್ಲೊಂದು ಕಂಪನಿಯು ಕೂಲಿ...
ನಂಜನಗೂಡು(ಮೈಸೂರು): ಕೊರೊನಾ ಸಂಕಷ್ಟದಿAದ ತೊಂದರೆಗೀಡಾದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಸ್ಕ್ ಮತ್ತು ದಿನಸಿ ಕಿಟ್ ವಿತರಣೆ ಮಾಡಲಾಯಿತು. ಬೆಂಗಳೂರಿನ ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನಂಜನಗೂಡಿನ ಎಸ್ಬಿಐ ಸಹಯೋಗದೊಂದಿಗೆ...
ನಂಜನಗೂಡು(ಮೈಸೂರು): ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಬಡವರಿಗೆ ನಂಜನಗೂಡಿನ ಒಕ್ಕಲಿಗ ಸಮಾಜದ ವತಿಯಿಂದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು ಪಟ್ಟಣದ ಚಾಮಲಾಪುರ ಬೀದಿಯಲ್ಲಿರುವ ಶ್ರೀರಾಮ ಮಂದಿರದ ಬಳಿ ಚಾಮಲಾಪುರ ಬೀದಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಬಡಕುಟುಂಬಗಳಿಗೆ ಆಹಾರ...
ಧಾರವಾಡ : ಧಾರವಾಡದ ಗಾಂಧಿನಗರದ ಓಂ ನಗರದಲ್ಲಿ ಇಂದು ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ ಹಾಗೂ ಇತರೆಡೆ ಸಂಚರಿಸಿದ ಹಿನ್ನೆಲೆ ಹೊಂದಿರುವ ೩೪ವರ್ಷದ ವ್ಯಕ್ತಿಯೊಬ್ಬರಲ್ಲಿ...
ಹರಪನಹಳ್ಳಿ(ಬಳ್ಳಾರಿ):ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಧೃಡ ಪತ್ತೆಯಾಗಿದ್ದು, ಹರಪನಹಳ್ಳಿ ಮೂಲದ ಅಗಸನಕಟ್ಟೆ ಮೂಲದ ೪೬ ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತ ಗುಜರಾತ್ನ ಅಹಮಾಬಾದ್ ನಗರದಿಂದ ಮೂರು ದಿನಗಳ ಹಿಂದಷ್ಟೇ ಹರಪನಹಳ್ಳಿಗೆ ಆಗಮಿಸಿದ್ದರು.ಅಂತಾರಾಜ್ಯ ಗಡಿಭಾಗದ...
ಶಿರಾ(ತುಮಕೂರು): ಅಡುಗೆ ಅನಿಲ ಸೋರಿಕೆಯಿಂದಾಗಿ ಇಬ್ಬರು ತೀವ್ರ ತರವಾಗಿ ಗಾಯಗೊಂಡಿರುವ ಘಟನೆಯೊಂದು ಶಿರಾ ನಗರದಲ್ಲಿ ನಡೆದಿದೆ. ಇಲ್ಲಿನ ಕಾಳಿದಾಸ ನಗರದ ವಾಸಿ ನಾಗರತ್ನಮ್ಮ ಎಂಬುವವರ ಮನೆಯಲ್ಲಿ ಕಳೆದ ರಾತ್ರಿ ಅಡುಗೆ ಅನಿಲದ ಸಿಲಿಂಡರ್ ಲೀಕ್ ಆಗುತ್ತಿದ್ದು,...
ಆನೇಕಲ್(ಬೆಂ.ನಗರ): ಎರಡು ದೇವಸ್ಥಾನಗಳಲ್ಲಿ ಕನ್ನ ಹಾಕಿರುವ ಕಳ್ಳರು ಉತ್ಸವ ಮೂರ್ತಿಗಳಿಗೆ ಹಾಕಿದ್ದ ತಾಳಿ, ಆಭರಣ ಸೇರಿದಂತೆ ಹುಂಡಿ ದೋಚಿರುವ ಘಟನೆ ಆನೇಕಲ್ ತಾಲೂಕಿನ ಗೆರೆಟಿಗನಬೆಲೆ ಗ್ರಾಮದಲ್ಲಿ ನಡೆದಿದೆ. ಅಂದ ಹಾಗೇ ಗೆರೆಟಿಗನಬೆಲೆ ಗ್ರಾಮದ ಮಾರಮ್ಮ ದೇವಾಲಯ...
ಆನೇಕಲ್(ಬೆಂ.ನಗರ): ಕರ್ನಾಟಕಕ್ಕೆ ಬರಲು ತಮಿಳುನಾಡಿನ ಜನರು ಕಳ್ಳದಾರಿ ಹುಡುಕಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದೆ ಇದೇ ತಮಿಳುನಾಡಿನ ಜನರು ಕರ್ನಾಟಕ್ಕೆ ಬಂದು ಎಣ್ಣೆ ತೆಗೆದುಕೊಂಡು ಹೋಗುತ್ತಿದ್ದರು.ಆದರೆ ಪೊಲೀಸರ ಯಾವಾಗಾ ಇದಕ್ಕೆಲ್ಲಾ ತಡೆ ಹಾಕಿದರೋ ಆಗಿನಿಂದ...
ಮಳವಳ್ಳಿ(ಮಂಡ್ಯ): ದೂರು ನೀಡಿದ್ದರೂ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂದೆ ತಾಯಿ ಮಗ ಪ್ರತಿಭಟನೆ ನಡೆಸಿದ ಘಟನೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪಟ್ಣದಲ್ಲಿ ನಡೆದಿದೆ. ಅಂದ ಹಾಗೇ ಮಳವಳ್ಳಿ...
ಮಳವಳ್ಳಿ(ಮಂಡ್ಯ):ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಬಳಗವತಿಯಿಂದ ಮಳವಳ್ಳಿ ತಾಲ್ಲೂಕಿನ ಮೂರು ಬಡ ಗ್ರಾಮಗಳಿಗೆ ಸುಮಾರು ೭ ಟನ್ ತರಕಾರಿ ಕಿಟ್ ವಿತರಿಸಲಾಯಿತು. ಮಳವಳ್ಳಿ ತಾಲ್ಲೂಕಿನ ಮಾಗನೂರು ಕಾಲೋನಿ, ಹುಲ್ಲೇಗಾಲ, ಜೆ.ಸಿ ಪುರ...